ETV Bharat / sitara

Photos: ತಿಳಿಮುಗಿಲ ನೀಲಾಕಾಶ, ನೀಲಿ ನೀರ ಲೋಕದ ಮಧ್ಯೆ ಸನ್ನಿಯ ಮೈಮಾಟ - Glamorous pictures of Sunny Leone

ಕುಟುಂಬ ಸದಸ್ಯರೊಂದಿಗೆ ಮಾಲ್ಡೀವ್ಸ್ ಬೀಚ್‌ನಲ್ಲಿ ಎಂಜಾಯ್ ಮಾಡುತ್ತಿರುವ ಬಾಲಿವುಡ್ ನಟಿ ಸನ್ನಿ ಲಿಯೋನ್ ತಮ್ಮ ರಜಾದಿನಗಳ ಆಕರ್ಷಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

sunny leone
sunny leone
author img

By

Published : Sep 8, 2021, 6:08 PM IST

ತಮ್ಮ ಮಾದಕ ಮೈಮಾಟದಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರುವ ಬಾಲಿವುಡ್ ನಟಿ ಸನ್ನಿ ಲಿಯೋನ್​ ಇದೀಗ ಮಾಲ್ಡೀವ್ಸ್​ ಬೀಚ್​​ಗಳಲ್ಲಿ ಕುಟುಂಬದೊಂದಿಗೆ ಖುಷಿಯ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ.

sunny leone
ಮಾಲ್ಡೀವ್ಸ್​​ ಕಡಲ ತೀರದಲ್ಲಿ ಸನ್ನಿ ಲಿಯೋನ್

ಕಡಲತೀರದಲ್ಲಿ ತುಂಡುಡುಗೆ ಧರಿಸಿಕೊಂಡು ಕ್ಯಾಮರಾಗೆ ಪೋಸ್ ಕೊಟ್ಟಿರುವ ಅವರು ಇನ್​ಸ್ಟಾಗ್ರಾಂ ಖಾತೆಗೆ ಹೊಸ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.

ಕಳೆದೊಂದು ವಾರದಿಂದಲೂ ಮಾಲ್ಡೀವ್ಸ್​ನಲ್ಲೇ ಬೀಡುಬಿಟ್ಟಿರುವ ಸನ್ನಿ ಕುಟುಂಬದೊಂದಿಗೆ ರಜಾ ದಿನಗಳ ಮಜಾ ಅನುಭಿಸುತ್ತಿದ್ದಾರೆ. ನೀಲಿ ಬಣ್ಣದ ಬಿಕಿನಿ ಧರಿಸಿರುವ ಫೋಟೋ ಶೇರ್ ಮಾಡಿರುವ ಅವರು, Just another day in paradise! ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

sunny leone
ಪಡ್ಡೆ ಹುಡುಗರ ನಿದ್ದೆ ಕದ್ದ ಮಾದಕ ನಟಿ ಸನ್ನಿ

ಸ್ಯಾಂಡಲ್​ವುಡ್​ ಸೇರಿದಂತೆ ಬಾಲಿವುಡ್​ನ​ ಅನೇಕ ಚಿತ್ರಗಳಲ್ಲಿ ನಟಿಸಿರುವ ಸನ್ನಿ​, ಇನ್​​​ಸ್ಟಾಗ್ರಾಂನಲ್ಲಿ ಮೇಲಿಂದ ಮೇಲೆ ವಿಭಿನ್ನವಾದ ಫೋಟೋಗಳನ್ನು ಹಾಕಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಮನಸ್ಸು ಕದಿಯುತ್ತಿರುತ್ತಾರೆ.

sunny leone
ಕಡಲ ಕಿನ್ನಾರೆಯಲ್ಲಿ ಸನ್ನಿ ಲಿಯೋನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.