ETV Bharat / sitara

ಈ ಸಾರಿ ಕಿರಿಕ್​ ವಿಷಯಕ್ಕಲ್ಲ, ಸಮಾಜ ಸೇವೆಯಿಂದ ಸುದ್ದಿಯಾದ ಸುನಾಮಿ ಕಿಟ್ಟಿ

author img

By

Published : Apr 10, 2020, 2:48 PM IST

Updated : Apr 10, 2020, 3:53 PM IST

ಬೆಂಗಳೂರಿನ ಯಶವಂತಪುರ ಸುತ್ತಮುತ್ತ ಇರುವ ಬಡ ಜನರಿಗೆ ಸುನಾಮಿ ಕಿಟ್ಟಿ ಸಹಾಯ ಮಾಡುತ್ತಿದ್ದಾರೆ. ಕೊಳಚೆ ಪ್ರದೇಶಗಳ ಜನರಿಗೆ ಅಗತ್ಯ ವಸ್ತುಗಳು ಹಾಗು ಬಟ್ಟೆಗಳನ್ನ ಅವರು ಪೂರೈಸುತ್ತಿದ್ದಾರೆ.

kitti
kitti

ಬೆಂಗಳೂರು: ನಟ ಹಾಗು ಬಿಗ್ ಬಾಸ್ ಸ್ಪರ್ಧಿ ಸುನಾಮಿ ಕಿಟ್ಟಿ ಬಡವರಿಗೆ ಸಹಾಯ ಹಸ್ತ ಚಾಚಿದ್ದಾರೆ. ಸ್ನೇಹಿತರ ಜೊತೆ ಸೇರಿ ಸುನಾಮಿ ಕಿಟ್ಟಿ ಕೊಳಚೆ ಪ್ರದೇಶಗಲ್ಲಿ ಜನರಿಗೆ ಅಗತ್ಯ ವಸ್ತುಗಳು ಹಾಗು ಬಟ್ಟೆಗಳನ್ನ ಪೂರೈಸ್ತಿದ್ದಾರೆ.

ಸಮಾಜ ಸೇವೆಯಿಂದ ಸುದ್ದಿಯಾದ ಸುನಾಮಿ ಕಿಟ್ಟಿ

ಬೆಂಗಳೂರಿನ ಯಶವಂತಪುರ ಸುತ್ತಮುತ್ತಲ ಬಡ ಜನರಿಗೆ ಸಹಾಯ ಮಾಡ್ತಿರೋ ಸುನಾಮಿ ಕಿಟ್ಟಿ, ಕಳೆದ ಕೆಲವು ದಿನಗಳಿಂದ ಸದ್ದಿಲ್ಲದೆ ಬಡವರ ನೆರವಿಗೆ ನಿಂತು ನಿರಂತರವಾಗಿ ಈ ಕೆಲಸ ಮಾಡ್ತಿದ್ದಾರೆ.

sunami kitti helps poor
ಕೊಳಚೆ ಪ್ರದೇಶಗಲ್ಲಿ ಅಗತ್ಯ ವಸ್ತುಗಳ ಪೂರೈಕೆ
sunami kitti helps poor
ಬಡ ಜನ್ರಿಗೆ ಸುನಾಮಿ ಕಿಟ್ಟಿ ಸಹಾಯ

ಕಳೆದ ಕೆಲವು ದಿನಗಳ ಹಿಂದೆ ಕಿರಿಕ್ ಮಾಡ್ಕೊಂಡ್ ಸುದ್ದಿಯಲ್ಲಿದ್ದ ಸುನಾಮಿ ಕಿಟ್ಟಿ ಈಗ ಸಮಾಜಮುಖಿ ಕೆಲಸ ಮಾಡುವ ಮೂಲಕ ಜನರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.

Last Updated : Apr 10, 2020, 3:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.