ಕಿಚ್ಚ ಸುದೀಪ್ ಏನ್ ಮಾಡಿದ್ರು ಸುದ್ದಿ ಆಗ್ತಾನೆ ಇರ್ತಾರೆ. ಯಾಕಂದ್ರೆ ಇದೀಗ ಕಿಚ್ಚ ಸುದೀಪ್ ಸ್ಯಾಂಡಲ್ವುಡ್ನಿಂದ ಹಿಡಿದು ಬಾಲಿವುಡ್ವರೆಗೂ ಖ್ಯಾತಿ ಗಳಸಿದ್ದಾರೆ. ಇನ್ನು ದಬ್ಬಾಂಗ್-3 ಸಿನಿಮಾದಲ್ಲಿ ಸಲ್ಮಾನ್ ಖಾನ್ ವಿರುದ್ದ ಕಿಚ್ಚ ಸುದೀಪ್ ತೊಡೆತಟ್ಟಿದ್ದಾರೆ. ಇಲ್ಲಿಂದ ಇವರ ಕೀರ್ತಿ ದೇಶದ ಉದ್ದಗಲಕ್ಕೂ ಪಸರಿಸಿದೆ.
ಇನ್ನು ಕಿಚ್ಚ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಒಂದನ್ನು ಶೇರ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ಫೋಟೋದಲ್ಲಿ ತಮ್ಮ ಬೆನ್ನಿಗೆ ಹಗ್ಗ ಕಟ್ಟಿಕೊಂಡು ನೇತಾಡುತ್ತಿದ್ದಾರೆ. ತಕ್ಷಣ ಈ ಫೋಟೋ ನೋಡಿದವರಿಗೆ, ಅರೆ... ಸುದೀಪ್ ಯಾಕ್ರಿ ಹೀಗೆ ನೇತಾಡುತ್ತಿದ್ದಾರೆ ಎಂದು ಭಾಸವಾಗುತ್ತದೆ.
-
Had fun shooting fir #RummyCircle Ad.
— Kichcha Sudeepa (@KicchaSudeep) December 8, 2019 " class="align-text-top noRightClick twitterSection" data="
An entire day with harness.. very interestingly shot by SanjeevSharma sir.
Awesome crew ...
Thanks to all for the warmth n filling me with energy. pic.twitter.com/IkPyMoL3Cf
">Had fun shooting fir #RummyCircle Ad.
— Kichcha Sudeepa (@KicchaSudeep) December 8, 2019
An entire day with harness.. very interestingly shot by SanjeevSharma sir.
Awesome crew ...
Thanks to all for the warmth n filling me with energy. pic.twitter.com/IkPyMoL3CfHad fun shooting fir #RummyCircle Ad.
— Kichcha Sudeepa (@KicchaSudeep) December 8, 2019
An entire day with harness.. very interestingly shot by SanjeevSharma sir.
Awesome crew ...
Thanks to all for the warmth n filling me with energy. pic.twitter.com/IkPyMoL3Cf
ಹೌದು ಸುದೀಪ್ ಇತ್ತೀಚೆಗೆ ರಮ್ಮಿ ಜಾಹೀರಾತಿನ ಶೂಟಿಂಗ್ನಲ್ಲಿ ತೊಡಗಿದ್ದರು. ಈ ವೇಳೆ ಗ್ರೀನ್ ಮ್ಯಾಟ್ ಮುಂದೆ ಬೆನ್ನಿಗೆ ಅಗ್ಗ ಕಟ್ಟಿಕೊಂಡು ನೇತಾಡುತ್ತ ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಈ ಬಗ್ಗೆ ಟ್ವೀಟ್ನಲ್ಲಿ ಬರೆದಿರುವ ಸುದೀಪ್, ಈ ಶೂಟಿಂಗ್ ನನಗೆ ತುಂಬಾ ಇಂಟರೆಸ್ಟಿಂಗ್ ಅನ್ನಿಸಿತು. ಇನ್ನು ಸಂಜೀವ್ ಶರ್ಮಾ ಜೊತೆ ಕೆಲಸ ಮಾಡಿದ್ದು ಖುಷಿಯಾಗಿದೆ ಎಂದು ಬರೆದುಕೊಂಡಿದ್ದಾರೆ.