ETV Bharat / sitara

ರಿಲೀಸ್​ಗೂ ಮುನ್ನವೇ ಸಕ್ಸಸ್​​ ಖುಷಿ ಹಂಚಿಕೊಂಡ ಬ್ರಹ್ಮಚಾರಿ - ನೀನಾಸಂ ಸತೀಶ್​

ಹಿರಿಯ ನಟ ದತ್ತಣ್ಣ, ನೀನಾಸಂ‌ ಸತೀಶ್, ಅದಿತಿ ಪ್ರಭುದೇವ ಅಭಿನಯದ ಬ್ರಹ್ಮಚಾರಿ ಸಿನಿಮಾ ತಂಡ ರಿಲೀಸ್​ಗೂ ಮುಂಚೆ ಸಕ್ಸಸ್ ಖುಷಿಯನ್ನ ಹಂಚಿಕೊಂಡಿದೆ.

successb program from  bramhachari  team
ರಿಲೀಸ್​ಗೂ ಮುನ್ನವೇ ಸಕ್ಸಸ್​​ ಖುಷಿ ಹಂಚಿಕೊಂಡ ಬ್ರಹ್ಮಚಾರಿ
author img

By

Published : Nov 27, 2019, 12:59 PM IST

100 ಪರ್ಸೆಂಟ್ ವರ್ಜಿನಿಟಿ ಅಂತಾ ಟ್ಯಾಗ್ ಲೈನ್ ಹೊಂದಿರುವ ಚಿತ್ರ 'ಬ್ರಹ್ಮಚಾರಿ'. ನೀನಾಸಂ ಸತೀಶ್‌ ಮತ್ತು ಅದಿತಿ ಪ್ರಭುದೇವ ಅಭಿನಯಿಸಿರೋ ಈ ಚಿತ್ರ, ಇದೇ ತಿಂಗಳು 29ರಂದು ರಾಜ್ಯಾದ್ಯಂತ ರಿಲೀಸ್‌ ಆಗ್ತಾಯಿದೆ. ಈ ಬಗ್ಗೆ ಮಾತನಾಡೋದಿಕ್ಕೆ ನಿರ್ಮಾಪಕ ಉದಯ್ ಮೆಹ್ತಾ, ಹಿರಿಯ ನಟ ದತ್ತಣ್ಣ, ನೀನಾಸಂ‌ ಸತೀಶ್, ಅದಿತಿ ಪ್ರಭುದೇವ ಹಾಗು ಸಂಗೀತ ನಿರ್ದೇಶಕ ಧರ್ಮವೀಶ್ ಬ್ರಹ್ಮಚಾರಿ ಸಿನಿಮಾ ರಿಲೀಸ್​ಗೂ ಮುಂಚೆ ಸಕ್ಸಸ್ ಖುಷಿಯನ್ನ ಹಂಚಿಕೊಂಡ್ರು.

ನೀನಾಸಂ ಸತೀಶ್ ಅಭಿನಯದ 'ಲವ್ ಇನ್ ಮಂಡ್ಯ' ಸಿನಿಮಾ ರಿಲೀಸ್ ಆಗಿ ಇಂದಿಗೆ ಐದು ವರ್ಷ ತುಂಬುತ್ತಿದೆ .ಹೀಗಾಗಿ 'ಬ್ರಹ್ಮಚಾರಿ' ಸಿನಿಮಾ ಕೂಡ ಇದೇ ತಿಂಗಳು ತೆರೆ ಕಾಣುತ್ತಿದೆ. ಇನ್ನು ಬ್ರಹ್ಮಚಾರಿ ಚಿತ್ರ ರಿಲೀಸ್​ಗೂ ಮುಂಚೆ ಬಿಸಿನೆಸ್ ಮಾಡಿರೋದು ನೀನಾಸಂ ಸತೀಶ್ ಹಾಗು ನಿರ್ಮಾಪಕ ಉದಯ್ ಮೆಹ್ತಾ ಕರಿಯರ್​​​ನಲ್ಲಿ ಮೊದಲಂತೆ. ಹೀಗಾಗಿ ನಮ್ಮ ಸಿನಿಮಾ ರಿಲೀಸ್ ಆಗುವುದಕ್ಕಿಂತ ಮುಂಚೆ ಸಕ್ಸಸ್ ಆಗಿದ್ದು, ಇದ್ರಿಂದ ನಮಗೆ ಖುಷಿ ಇದೆ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಿಲೀಸ್​ಗೂ ಮುನ್ನವೇ ಸಕ್ಸಸ್​​ ಖುಷಿ ಹಂಚಿಕೊಂಡ ಬ್ರಹ್ಮಚಾರಿ

ಇನ್ನು ಬ್ರಹ್ಮಚಾರಿಯ ರಾಣಿಯಾಗಿ ಅದಿತಿ ಪ್ರಭುದೇವ ಫಸ್ಟ್ ಟೈಮ್ ಕಾಮಿಡಿ ಕ್ಯಾರೆಕ್ಟರ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ದತ್ತಣ್ಣ ಈ ಚಿತ್ರದಲ್ಲಿ ನಾಟಿ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್‌ ಮತ್ತು ಹಾಡುಗಳ ಮೂಲಕ ಸುದ್ದಿಯಾಗಿದ್ದ ಬ್ರಹ್ಮಚಾರಿ ಚಿತ್ರಕ್ಕೆ ಸಂಗೀತ ನಿರ್ದೇಶಕ, ಧರ್ಮವೀಶ್ ಮ್ಯೂಸಿಕ್ ನೀಡಿದ್ದಾರೆ. 'ಬಾಂಬೆ ಮಿಠಾಯಿ' ಸಿನಿಮಾ‌ ಮಾಡಿದ್ದ ಚಂದ್ರ ಮೋಹನ್ ಬ್ರಹ್ಮಚಾರಿ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

ಡಬಲ್‌ ಮೀನಿಂಗ್‌ ಡೈಲಾಗ್‌ಗಳಿರುವಂತೆ ಎನ್ನಿಸಿದರೂ ಬ್ರಹ್ಮಚಾರಿ ಸಿನಿಮಾ ಫ್ಯಾಮಿಲಿ ಎಂಟರ್​​ಟೈನರ್ ಚಿತ್ರವಂತೆ. ನೀನಾಸಂ ಸತೀಶ್ ಹೇಳುವ ಪ್ರಕಾರ ಒಂದು ದಿನ ಮುಂಚಿತವಾಗಿ ಬೆಂಗಳೂರು ಹಾಗು ಮೈಸೂರಿನ‌‌‌‌ ಕೆಲ ಮಾಲ್​​ಗಳಲ್ಲಿ ಚಿತ್ರವನ್ನ ನೋಡಬಹುದು. ಆದ್ರೆ ಶುಕ್ರವಾರ ಬರೋಬ್ಬರಿ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬ್ರಹ್ಮಚಾರಿ ಆಟ ಶುರುವಾಗಲಿದೆ.

Intro:Body:ರಿಲೀಸ್ ಗೂ ಮುಂಚೆ ಸಕ್ಸಸ್ ಖುಷಿಯನ್ನ ಆಚರಿಸಿದ ಬ್ರಹ್ಮಚಾರಿ ನೀನಾಸಂ ಸತೀಶ್!!

100 ಪರ್ಸೆಂಟ್ ವರ್ಜಿನಿಟಿ ಅಂತಾ ಟ್ಯಾಗ್ ಲೈನ್ ಹೊಂದಿರುವ ಚಿತ್ರ ಬ್ರಹ್ಮಚಾರಿ..ನೀನಾಸಂ ಸತೀಶ್‌ ಮತ್ತು ಅದಿತಿ ಪ್ರಭುದೇವ ಅಭಿನಯಿಸಿರೋ ಬ್ರಹ್ಮಚಾರಿ ಚಿತ್ರ, ಇದೇ ತಿಂಗಳು 29ರಂದು ರಾಜ್ಯಾದ್ಯಂತ ರಿಲೀಸ್‌ ಆಗ್ತಾದಿದೆ..ಈ ಬಗ್ಗೆ ಮಾತನಾಡೋದಿಕ್ಕೆ ನಿರ್ಮಾಪಕ ಉದಯ್ ಮೆಹ್ತಾ, ಹಿರಿಯ ನಟ ದತ್ತಣ್ಣ, ನೀನಾಸಂ‌ ಸತೀಶ್, ಅದಿತಿ ಪ್ರಭುದೇವ ಹಾಗು ಸಂಗೀತ ನಿರ್ದೇಶಕ ಧರ್ಮವೀಶ್ ಬ್ರಹ್ಮಚಾರಿ, ಸಿನಿಮಾ ರಿಲೀಸ್ ಗೂ ಮುಂಚೆ ಸಕ್ಸಸ್ ಖುಷಿಯನ್ನ ಹಂಚಿಕೊಂಡ್ರು..ನೀನಾಸಂ ಸತೀಶ್ ಲವ್ ಇನ್ ಮಂಡ್ಯ, ಸಿನಿಮಾ ರಿಲೀಸ್ ಆಗಿ ನವೆಂಬರ್ 27ಕ್ಕೆ ಐದು ವರ್ಷ ತುಂಬುತ್ತಿದೆ..ಹೀಗಾಗ ಬ್ರಹ್ಮಚಾರಿ ಸಿನಿಮಾ ಕೂಡ ಇದೇ ತಿಂಗಳು ತೆರೆ ಕಾಣುತ್ತಿದೆ..ಇನ್ನು ಬ್ರಹ್ಮಚಾರಿ ಚಿತ್ರ ರಿಲೀಸ್ ಗೂ ಮುಂಚೆ ಬಿಸಿನೆಸ್ ಮಾಡಿರೋದು ನೀನಾಸಂ ಸತೀಶ್ ಹಾಗು ನಿರ್ಮಾಪಕ ಉದಯ್ ಮೆಹ್ತಾ ಕೆರಿಯರ್ ನಲ್ಲಿ ಮೊದಲಂತೆ..ಹೀಗಾಗಿ ನಮ್ಮ ಸಿನಿಮಾ ರಿಲೀಸ್ ಆಗುವುದಕ್ಕಿಂತ ಮುಂಚೆ ಸಕ್ಸಸ್ ಖುಷಿದೆ ಅಂತಾ ಹಂಚಿಕೊಂಡ್ರು..ಇನ್ನು ಬ್ರಹ್ಮಚಾರಿ ರಾಣಿಯಾಗಿ ಅದಿತಿ ಪ್ರಭುದೇವ ಫಸ್ಟ್ ಟೈಮ್, ಕಾಮಿಡಿ ಕ್ಯಾರೆಕ್ಟರ್ ನಲ್ಲಿ ಕಾಣಿಸಿಕೊಂಡಿದ್ದಾರೆ.. ಇನ್ನು ದತ್ತಣ್ಣ ಈ ಚಿತ್ರದಲ್ಲಿ ನಾಟಿ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್‌ ಮತ್ತು ಹಾಡುಗಳ ಮೂಲಕ ಸುದ್ದಿಯಾಗಿದ್ದ ಚಿತ್ರ ಬ್ರಹ್ಮಚಾರಿ ಚಿತ್ರಕ್ಕೆ ಸಂಗೀತ ನಿರ್ದೇಶಕ, ಧರ್ಮವೀಶ್ ಮ್ಯೂಸಿಕ್ ನೀಡಿದ್ದಾರೆ..ಬಾಂಬೆ ಮಿಠಾಯಿ ಸಿನಿಮಾ‌ ಮಾಡಿದ್ದ ಚಂದ್ರ ಮೋಹನ್ ಬ್ರಹ್ಮಚಾರಿ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.. ಡಬಲ್‌ ಮೀನಿಂಗ್‌ ಡೈಲಾಗ್‌ಗಳಿರುವಂತೆ ಎನ್ನಿಸಿದರೂ ಇದು ಬ್ರಹ್ಮಚಾರಿ ಸಿನಿಮಾ, ಫ್ಯಾಮಿಲಿ ಎಂಟರ್ ಟೈನರ್ ಚಿತ್ರವಂತೆ...ನೀನಾಸಂ ಸತೀಶ್ ಹೇಳುವ ಪ್ರಕಾರ ಒಂದು ದಿನ ಮುಂಚಿತವಾಗಿ ಬೆಂಗಳೂರು ಹಾಗು ಮೈಸೂರಿನ‌‌‌‌ ಕೆಲ ಮಾಲ್ ಗಳು ಬ್ರಹ್ಮಚಾರಿ ಚಿತ್ರವನ್ನ ನೋಡಬಹುದಂತೆ..ಆದ್ರೆ ಶುಕ್ರವಾರ ಬರೋಬ್ಬರಿ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬ್ರಹ್ಮಚಾರಿ ಆಟ ಶುರುವಾಗಲಿದೆ..

ಬೈಟ್: ದತ್ತಣ್ಣ, ಹಿರಿಯ ನಟ
ಅದಿತಿ ಪ್ರಭುದೇವ ,ನಟಿ
ಚಂದ್ರಮೋಹನ್, ನಿರ್ದೇಶಕ
ನೀನಾಸಂ‌ ಸತೀಶ್, ನಟ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.