ETV Bharat / sitara

ಸ್ಟ್ರೈಕರ್ ಚಿತ್ರದ ಆಡಿಯೋ ಬಿಡುಗಡೆ

author img

By

Published : Feb 19, 2019, 12:29 PM IST

ಗರುಡಾದ್ರಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ 'ಸ್ಟ್ರೈಕರ್' ಸಿನಿಮಾ ಇದೇ ಶುಕ್ರವಾರ ತೆರೆಗೆ ಬರಲಿದ್ದು ನಿನ್ನೆ ಚಿತ್ರದ ಆಡಿಯೋ ಬಿಡುಗಡೆಯಾಗಿದೆ.

ಸ್ಟ್ರೈಕರ್ ಆಡಿಯೋ ಬಿಡುಗಡೆ

ಇದೇ ಶುಕ್ರವಾರ ತೆರೆಗೆ ಬರುತ್ತಿರುವ 'ಸ್ಟ್ರೈಕರ್' ಸಿನಿಮಾ ಆಡಿಯೋ ನಿನ್ನೆ ಬಿಡುಗಡೆಯಾಗಿದೆ. ಹಿರಿಯ ನಿರ್ದೇಶಕ ಟಿ.ಎಸ್​​​.ನಾಗಾಭರಣ ಅವರ ಕೈ ಕೆಳಗೆ ಪಳಗಿರುವ ತ್ರಿವಿಕ್ರಮ್ ಶ್ರೀನಿವಾಸ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಸ್ಟ್ರೈಕರ್ ಆಡಿಯೋ ಬಿಡುಗಡೆ ಸಮಾರಂಭ
undefined

ಸಿನಿಮಾ ಟ್ರೇಲರ್​ನಿಂದ ಭಾರೀ ಕ್ರೇಜ್ ಹುಟ್ಟುಹಾಕಿತ್ತು. ನಿನ್ನೆ ನಡೆದ ಸಮಾರಂಭದಲ್ಲಿ ಚಿತ್ರತಂಡ ದೀಪ ಹಚ್ಚುವ ಮೂಲಕ ಆಡಿಯೋ ಬಿಡುಗಡೆ ಮಾಡಿದೆ. ಕನಸನ್ನೇ ನಿಜ ಎಂದುಕೊಳ್ಳುವ ನಾಯಕ, ಅವನ ಜೀನನದಲ್ಲಿ ಬರುವ ಹಲವು ತಿರುವುಗಳು, ಲವ್, ಕ್ರೈಮ್ ಎಲ್ಲವೂ ಸೇರಿ ಸಿದ್ಧವಾದ ಚಿತ್ರ ಸ್ಟ್ರೈಕರ್. ಚಿತ್ರದಲ್ಲಿ 'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ' ಖ್ಯಾತಿಯ ಪ್ರವೀಣ್ ತೇಜ್, ವಜ್ರಕಾಯ ಖ್ಯಾತಿಯ ಸೌರವ್ ಹಾಗೂ ಭಜರಂಗಿ ಖ್ಯಾತಿಯ ಲೋಕಿ ನಟಿಸಿದ್ದಾರೆ.

'ಮುಗುಳುನಗೆ' ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶಿಲ್ಪಾ ಮಂಜುನಾಥ್ ಪ್ರವೀಣ್ ಜೊತೆ ನಾಯಕಿಯಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು ಭರತ್ ಬಿ.ಜೆ. ಸಂಗೀತ ನೀಡಿದ್ದಾರೆ. ಚಿತ್ರದ ಒಂದು ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ. ಗರುಡಾದ್ರಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಉದ್ಯಮಿ ಶಂಕರ್, ಸುರೇಶ್ ಬಾಬು ಹಾಗೂ ರಮೇಶ್ ಬಾಬು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಜಯಣ್ಣ ಫಿಲಮ್ಸ್ ಸಂಸ್ಥೆ ಮೂಲಕ ಸುಮಾರು 80 ಥಿಯೇಟರ್​​​​​ಗಳಲ್ಲಿ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ.

ಸಿನಿಮಾ 
ಸ್ಟ್ರೈಕರ್ ಚಿತ್ರದ ಆಡಿಯೋ ಬಿಡುಗಡೆ
Striker movie audio released

Striker movie, Striker audio, Praveen tej, Sandalwood, Kannada news paper, ಸ್ಯಾಂಡಲ್ವುಡ್, ಸ್ಟ್ರೈಕರ್ ಆಡಿಯೋ

ಇದೇ ಶುಕ್ರವಾರ ತೆರೆಗೆ ಬರುತ್ತಿರುವ ಸ್ಟ್ರೈಕರ್ ಸಿನಿಮಾ ಆಡಿಯೋ ನಿನ್ನೆ ಬಿಡುಗಡೆಯಾಗಿದೆ. ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ ಅವರ ಕೈ ಕೆಳಗೆ ಪಳಗಿರುವ ತ್ರಿವಿಕ್ರಮ್ ಶ್ರೀನಿವಾಸ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 

ಸಿನಿಮಾ ಟ್ರೇಲರ್ನಿಂದ ಭಾರೀ ಕ್ರೇಜ್ ಹುಟ್ಟುಹಾಕಿತ್ತು. ನಿನ್ನೆ ನಡೆದ ಸಮಾರಂಭದಲ್ಲಿ ಚಿತ್ರತಂಡ ದೀಪ ಹಚ್ಚುವ ಮೂಲಕ ಆಡಿಯೋ ಬಿಡುಗಡೆ ಮಾಡಿದೆ. ಕನಸನ್ನೇ ನಿಜ ಎಂದುಕೊಳ್ಳುವ ನಾಯಕ, ಅವನ ಜೀನನದಲ್ಲಿ ಬರುವ ಹಲವು ತಿರುವುಗಳು, ಲವ್, ಕ್ರೈಮ್ ಎಲ್ಲವೂ ಸೇರಿ ಸಿದ್ಧವಾದ ಚಿತ್ರ ಸ್ಟ್ರೈಕರ್. ಚಿತ್ರದಲ್ಲಿ 'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ' ಖ್ಯಾತಿಯ ಪ್ರವೀಣ್ ತೇಜ್, ವಜ್ರಕಾಯ ಖ್ಯಾತಿಯ ಸೌರವ್ ಹಾಗೂ ಭಜರಂಗಿ ಖ್ಯಾತಿಯ ಲೋಕಿ ನಟಿಸಿದ್ದಾರೆ.

'ಮುಗುಳುನಗೆ' ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶಿಲ್ಪಾ ಮಂಜುನಾಥ್ ಪ್ರವೀಣ್ ಜೊತೆ ನಾಯಕಿಯಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು ಭರತ್ ಬಿ.ಜೆ. ಸಂಗೀತ ನೀಡಿದ್ದಾರೆ. ಚಿತ್ರದ ಒಂದು ಹಾಡನ್ನು  ವಿಜಯ್ ಪ್ರಕಾಶ್ ಹಾಡಿದ್ದಾರೆ. ಗರುಡಾದ್ರಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಉದ್ಯಮಿ ಶಂಕರ್, ಸುರೇಶ್ ಬಾಬು ಹಾಗೂ ರಮೇಶ್ ಬಾಬು ಈ ಚಿತ್ರವನ್ನು  ನಿರ್ಮಿಸಿದ್ದಾರೆ. ಜಯಣ್ಣ ಫಿಲಮ್ಸ್ ಸಂಸ್ಥೆ ಮೂಲಕ ಸುಮಾರು 80 ಥಿಯೇಟರ್ಗಳಲ್ಲಿ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. 

ಸತೀಶ ಎಂಬಿಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.