ತಾಪ್ಸಿ ಪನ್ನು ಅಭಿನಯದ ಥಪ್ಪಡ್ ಸಿನಿಮಾ ನೋಡಿದ ಮೇಲೆ ರಾಜಸ್ಥಾನ ಪೊಲೀಸರು ಮಹಿಳೆಯರ ಸಹಾಯವಾಣಿ ಆರಂಭಿಸಿದ್ದಾರೆ.
ಚಿತ್ರದಲ್ಲಿ ಮಹಿಳೆಯ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯದ ಬಗ್ಗೆ ಬೆಳಕು ಚೆಲ್ಲಲಾಗಿದೆ. ಈ ಥಪ್ಪಡ್ ಚಿತ್ರ ಕಳೆದ ಫೆಬ್ರವರಿ 28ಕ್ಕೆ ರಿಲೀಸ್ ಆಗಿದೆ. ಸಿನಿಮಾಗೆ ಸಂಬಂಧಿಸಿದಂತೆ ವಿಮರ್ಶಕರು ಮತ್ತು ಅಭಿಮಾನಿಗಳು ಒಳ್ಳೆಯ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ.
-
घरेलू हिंसा है एक #थप्पड़ !
— Rajasthan Police (@PoliceRajasthan) March 5, 2020 " class="align-text-top noRightClick twitterSection" data="
मानसिक उत्पीड़न है एक #थप्पड़ !
1090, 112 डायल करें या अपने नज़दीकी #PS में Complain करें।#StopDomesticViolence #StopDomesticAbuse#Thappad#ThursdayThought@taapsee @anubhavsinha @Manavkaul19 @pavailkgulati @deespeak @MinistryWCD @unwomenindia pic.twitter.com/uuHXjHgcjO
">घरेलू हिंसा है एक #थप्पड़ !
— Rajasthan Police (@PoliceRajasthan) March 5, 2020
मानसिक उत्पीड़न है एक #थप्पड़ !
1090, 112 डायल करें या अपने नज़दीकी #PS में Complain करें।#StopDomesticViolence #StopDomesticAbuse#Thappad#ThursdayThought@taapsee @anubhavsinha @Manavkaul19 @pavailkgulati @deespeak @MinistryWCD @unwomenindia pic.twitter.com/uuHXjHgcjOघरेलू हिंसा है एक #थप्पड़ !
— Rajasthan Police (@PoliceRajasthan) March 5, 2020
मानसिक उत्पीड़न है एक #थप्पड़ !
1090, 112 डायल करें या अपने नज़दीकी #PS में Complain करें।#StopDomesticViolence #StopDomesticAbuse#Thappad#ThursdayThought@taapsee @anubhavsinha @Manavkaul19 @pavailkgulati @deespeak @MinistryWCD @unwomenindia pic.twitter.com/uuHXjHgcjO
ಇದೇ ಹಿನ್ನೆಲೆಯಲ್ಲಿ ರಾಜಸ್ಥಾನ ಪೊಲೀರು ಮಹಿಳೆಯು ತನ್ನ ಮೇಲೆ ಕುಟುಂಬದಿಂದ ದೌರ್ಜನ್ಯ ನಡೆದರೆ ಪೊಲೀಸರಿಗೆ ಕರೆ ಮಾಡಲು ಹೆಲ್ಪ್ಲೈನ್ ಸಂಖ್ಯೆ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು ಕೌಟುಂಬಿಕ ದೌರ್ಜನ್ಯ ಕೂಡ ಒಂದು ಅಪರಾಧ ಎಂದು ಹೇಳಿದ್ದಾರೆ.
ಅನುಭವ್ ಸಿನ್ಹ ನಿರ್ದೇಶನದ ಈ ಚಿತ್ರದಲ್ಲಿ ಅಮೃತ ಪಾತ್ರದಲ್ಲಿರುವ ತಾಪ್ಸಿ ಪನ್ನು ತನ್ನ ಮೇಲೆ ದೌರ್ಜನ್ಯ ನಡೆದಾದ ವಿಕ್ರಮ್ ಪಾತ್ರದಲ್ಲಿರುವ ಪವೈಲ್ ಗುಲಾಟಿ ವಿರುದ್ಧ ತಿರುಗಿ ಬೀಳುತ್ತಾಳೆ.