ETV Bharat / sitara

ವಿಷ್ಣು 70ನೇ ಜಯಂತಿಗೆ ವಿಶೇಷ ಲಕೋಟೆ : ಇದು ನಮ್ಮ ಪ್ರತಿಷ್ಠೆ ಅಂದ್ರು ಕಿಚ್ಚ - ವಿಷ್ಣು 70ನೇ ಜಯಂತಿ

ವಿಷ್ಣುವರ್ಧನ್​​ 70ನೇ ಜಯಂತಿಗೆ ಗೌರವ ಸೂಚಿಸುವ ಕಾರಣದಿಂದ ಅಂಚೆ ಇಲಾಖೆಯು ವಿಶೇಷ ಲಕೋಟೆಯನ್ನು ಹೊರ ತಂದಿದೆ.

special cover for vishnuvardhan 70th birthday
ವಿಷ್ಣು 70ನೇ ಜಯಂತಿಗೆ ವಿಶೇಷ ಲಕೋಟೆ : ಇದು ನಮ್ಮ ಪ್ರತಿಷ್ಠೆ ಅಂದ್ರು ಕಿಚ್ಚ
author img

By

Published : Nov 12, 2020, 8:58 PM IST

ಸಾಹಸ ಸಿಂಹ ಎಂದಾಕ್ಷಣ ಕನ್ನಡಿಗರಿಗೆ ಏನೋ ಒಂದು ಹೆಮ್ಮೆ. ರಾಜ್ಯದಲ್ಲಿ ನಾವು ಯಾವ ಕಡೆ ಹೋದ್ರೂ ವಿಷ್ಣುವಿನ ಸ್ಮಾರಕಗಳು, ಅವರ ಹೆಸರಿನ ರಸ್ತೆಗಳನ್ನು ಕಾಣಬಹುದು.

ಕೋಟ್ಯಾಂತರ ಅಭಿಮಾನಿ ಬಳಗವನ್ನು ಹೊಂದಿರುವ ವಿಷ್ಣುದಾದಾ ನಮ್ಮಿಂದ ದೂರ ಇದ್ರೂ ಕೂಡ ಹಲವು ಕಾರಣಗಳಿಂದ ನಮ್ಮ ಮನದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಇದೀಗ ಇವರಿಗೆ ಗೌರವ ಸೂಚಿಸುವ ಕಾರಣದಿಂದ ಅಂಚೆ ಇಲಾಖೆಯು ವಿಶೇಷ ಲಕೋಟೆಯನ್ನು ಹೊರ ತಂದಿದೆ.

ಡಾ.ವಿಷ್ಣುವರ್ಧನ್​ ಅವರ 70ನೇ ಜಯಂತಿಯ ಸವಿ ನೆನಪಿಗಾಗಿ ಅಂಚೆ ಇಲಾಖೆಯು ಈ ವಿಶೇಷ ಲಕೋಟೆಯನ್ನು ತೆರೆದಿದೆ. ಈ ಬಗ್ಗೆ ಕಿಚ್ಚ ಸುದೀಪ್​ ಟ್ವೀಟ್​​ ಮಾಡಿದ್ದು, ಈ ವಿಶೇಷ ಲಕೋಟೆಯನ್ನು ಹೊರ ತಂದಿರುವುದಕ್ಕೆ ವಿಷ್ಣು ಕುಟುಂಬಕ್ಕೆ, ಕನ್ನಡ ಚಿತ್ರರಂಗಕ್ಕೆ ಹಾಗೂ ಅಭಿಮಾನಿಗಳಿಗೆ ಪ್ರತಿಷ್ಠಿತ ವಿಷಯ ಎಂದು ಹೇಳಿದ್ದಾರೆ. ನಾನು ನಿಮ್ಮ ಕಟ್ಟಾಭಿಮಾನಿ, ನೀವು ಯಾವಾಗಲೂ ನಮ್ಮ ಹೃದಯದಲ್ಲಿಯೇ ಇರುತ್ತಿರಿ ಎಂದು ಬರೆದಿದ್ದಾರೆ.

  • Prestigious moment to his family,,our industry,,,and to all his die hard followers.
    A fan for life sir.
    You live in our hearts forever.
    🙏🏻🙏🏻🙏🏻🙏🏻 pic.twitter.com/HygKXxFIOX

    — Kichcha Sudeepa (@KicchaSudeep) November 12, 2020 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.