ETV Bharat / sitara

ಬಿಗ್​ ಬಾಸ್​​ ಫಿನಾಲೆ ವೇದಿಕೆಯಲ್ಲಿ ಕಿಚ್ಚನಿಗೆ ಕಾದಿದೆ ಈ ನಟಿಯಿಂದ ಬಿಗ್​ ಸಪ್ರೈಸ್​​!

author img

By

Published : Feb 1, 2020, 6:27 PM IST

ಬಿಚ್ಚುಗತ್ತಿ ಚಿತ್ರದ ಪ್ರೆಸ್​​ಮೀಟ್​​​​​ನಲ್ಲಿ ಮಾತನಾಡಿದ ರೇಖಾ, ಸ್ಪರ್ಶ ಚಿತ್ರದ ಶೂಟಿಂಗ್ ವೇಳೆ ನಡೆದಿದ್ದ ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಸುದೀಪ್ ಚಿತ್ರರಂಗದಲ್ಲಿ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವುದಕ್ಕೆ ನಾಳೆ ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ಒಂದು ಸಾಂಗ್ ಡೆಡಿಕೇಟ್ ಮಾಡ್ತಿದ್ದೀನಿ ಅಂದ್ರು.

Sparsha Rekha Talking About Sudeep Film Journey
ಬಿಗ್​ ಬಾಸ್​​ ಫಿನಾಲೆ ವೇದಿಕೆಯಲ್ಲಿ ಕಿಚ್ಚನಿಗೆ ಕಾದಿದೆ ಈ ನಟಿಯಿಂದ ಬಿಗ್​ ಸಪ್ರೈಸ್​​!

ಕಿಚ್ಚ ಸುದೀಪ್ ಇಂದು ತುಂಬಾ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಅವರ ಜೊತೆ ನಾನು ಮೊದಲ ಚಿತ್ರದಲ್ಲಿ ನಟಿಸಿದ್ದು ನನ್ನ ಪುಣ್ಯ ಎಂದು ಸ್ಪರ್ಶ ಸಿನಿಮಾದ ನಟಿ ರೇಖಾ ಹೇಳಿದ್ದಾರೆ. ಸುದೀಪ್ ಚಿತ್ರರಂಗಕ್ಕೆ ಬಂದು ಯಶಸ್ವಿ 25 ವರ್ಷಗಳನ್ನು ಪೂರೈಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಸ್ಪರ್ಶ ರೇಖಾ, ಸುದೀಪ್ ಜೊತೆಗಿನ ಒಂದಷ್ಟು ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಬಿಚ್ಚುಗತ್ತಿ ಚಿತ್ರದ ಪ್ರೆಸ್​​ಮೀಟ್​​​​ನಲ್ಲಿ ಮಾತನಾಡಿದ ರೇಖಾ, ಸ್ಪರ್ಶ ಚಿತ್ರದ ಶೂಟಿಂಗ್ ವೇಳೆ ನಡೆದಿದ್ದ ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಸುದೀಪ್ ಚಿತ್ರರಂಗದಲ್ಲಿ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವುದಕ್ಕೆ ನಾಳೆ ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ಒಂದು ಸಾಂಗ್ ಡೆಡಿಕೇಟ್ ಮಾಡ್ತಿದ್ದೀನಿ ಅಂದ್ರು.

ಬಿಗ್​ ಬಾಸ್​​ ಫಿನಾಲೆ ವೇದಿಕೆಯಲ್ಲಿ ಕಿಚ್ಚನಿಗೆ ಕಾದಿದೆ ಈ ನಟಿಯಿಂದ ಬಿಗ್​ ಸಪ್ರೈಸ್​​!

ಸ್ಪರ್ಶ ಶೂಟಿಂಗ್ ವೇಳೆ ಸುದೀಪ್ ಯಾವಾಗಲೂ ನಮ್ಮ ತಾಯಿ ವ್ಯಾನಿಟಿ ಬ್ಯಾಗ್ ಹಿಂದೆಯೇ ಓಡಾಡ್ತಿದ್ರು. ಯಾಕಂದ್ರೆ ನಮ್ಮ ತಾಯಿ ಶೂಟಿಂಗ್​ಗೆ ಬರೋವಾಗ ವ್ಯಾನಿಟಿ ಬ್ಯಾಗ್​ನಲ್ಲಿ ಚಕ್ಕುಲಿ, ನಿಪ್ಪಟ್ಟು, ಕೋಡು ಬಳೆ ತರ್ತಿದ್ರು. ಚಕ್ಲಿಗಾಗಿ ಸುದೀಪ್ ಅಮ್ಮನ ವ್ಯಾನಿಟಿ ಬ್ಯಾಗ್ ಹಿಂದೆ ಸುತ್ತುತ್ತಿದ್ದರು ಅಂತ ಹೇಳಿದರು

ಸುದೀಪ್​ಗೆ ಕುಕಿಂಗ್ ಮೇಲೆ ಆಸಕ್ತಿ ಜಾಸ್ತಿ ಇತ್ತು. ಮಡಿಕೇರಿಯಲ್ಲಿ ಸ್ಪರ್ಶ ಸಾಂಗ್ ಶೂಟ್ ಮಾಡೋ ವೇಳೆ ರೇಖಾ ಅವರ ಅಜ್ಜಿ ಸುದೀಪ್​​ಗೆ ಮೈಸೂರು ಪಾಕ್ ಮಾಡೊದನ್ನು ಹೇಳಿ ಕೊಟ್ಟಿದ್ದನ್ನು ರೇಖಾ ನೆನಪು ಮಾಡಿಕೊಂಡ್ರು.

Intro:ಕಿಚ್ಚ ಸುದೀಪ್ ಇಂದು ತುಂಭಾ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ.
ಅವರ ಜೊತೆ ನಾನು ಮೊದಲ ಚಿತ್ರದಲ್ಲಿ ನಟಿಸಿದ್ದು ನನ್ನ ಪುಣ್ಯ ಎಂದು ಸ್ಪರ್ಶ ರೇಖಾ ಹೇಳಿದ್ದಾರೆ. ಸುದೀಪ್ ಚಿತ್ರರಂಗಕ್ಕೆ ಬಂದು ಯಶಸ್ವಿ 25 ವರ್ಷಗಳ ದಪೂರೈಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಸ್ಪರ್ಶ ರೇಖಾ ಸುದೀಪ್ ಜೊತೆಗಿನ ಒಂದಷ್ಟು ನೆನಪುಗಳನ್ನು ಹಂಚಿಕೊಂಡಿದ್ದಾರೆ. ಹೌದು ಬಿಚ್ಚುಗತ್ತಿ ಚಿತ್ರದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಸ್ಪರ್ಶ ರೇಖಾ ಸ್ಪರ್ಶ ಚಿತ್ರದ ಶೂಟಿಂಗ್ ನಡೆದಿದ್ದ ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಸುದೀಪ್ ಚಿತ್ರರಂಗದಲ್ಲಿ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವುದಕ್ಕೆ ನಾಳೆ ಬಿಗ್ ಬಾಸ್ ಫೈನಲ್ ವೇದಿಕೆಯಲ್ಲಿ ಒಂದು ಸಾಂಗ್ ಡೆಡಿಕೇಟ್ ಮಾಡ್ತಿದ್ದೀನಿ.

Body:ಅಲ್ಲದೆ ಸ್ಪರ್ಶ ಶೂಟಿಂಗ್ ವೇಳೆ ಸುದೀಪ್ ಯಾವಾಗಲೂ ನಮ್ಮ ತಾಯಿ ವ್ಯಾನಿಟಿ ಬ್ಯಾಂಗ್ ಹಿಂದೆಯೇ ಒಡಾಡ್ತಿದ್ರು.
ಯಾಕಂದ್ರೆ ನಮ್ಮ ತಾಯಿ ಶೂಟಿಂಗ್ ಬರೋವಾಗ ವ್ಯಾನಿಟಿ ಬ್ಯಾಗ್ ಅಲ್ಲಿ ಚಕ್ಕುಲಿ ನಿಪ್ಪಟ್ಟು ಕೋಡ್ ಬಳೆ ತರ್ತಿದ್ರು. ಚಕ್ಲಿಗಾಗಿ ಸುದೀಪ್ ನಮ್ನ ವೆನಿಟಿ ಬ್ಯಾಗ್ ಹಿಂದೆ ಸುತ್ತುತ್ತಿದ್ದರು
.ಅಲ್ಲದೆ ಸುದೀಪ್ ಗೆ ಕುಕಿಂಗ್ ಮೇಲೆ ಅವಗಲೇ ಆಸಕ್ತಿ ಜಾಸ್ತಿ ಇತ್ತು. ಮಡಿಕೇರಿಯಲ್ಲಿ ಸ್ಪರ್ಶ ಸಾಂಗ್ ಶೂಟ್ ಮಾಡೊ ವೇಳೆ ನಮ್ಮ ಅಜ್ಜಿ ಸುದೀಪ್ ಗೆ ಮೈಸೂರ್ ಪಾಕ್ ಮಾಡೊದ ಹೇಳಿ ಕೊಟ್ಟಿದ್ರು. ಶೂಟಿಂಗ್ ಮುಗಿದು ತುಂಭಾ ದಿನಗಳ ನಂತ್ರ ಸುದೀಪ್ ಕಾಲ್ ಮಾಡಿ ನಿಮ್ನ ಅಜ್ಜಿಗೆ ಹೇಳು ಮೈಸೂರ್ ಪಾಕ್ ಪಾಕ ಚೆನ್ನಾಗಿ ಬಂದಿದೆ ಎಂದು ಕಾಲ್ ಮಾಡಿ ಹೇಳಿದ್ರು.

Conclusion:ಸುದೀಪ್ ಸನಟನೆ ಮಾತ್ರವಲ್ಲ ,ಕುಕಿಂಗ್ ,ಸಿಂಗಿಂಗ್, ಮೇಲೆ ಅವಾಗಿಂದನೇ ಇಂಟ್ರೆಸ್ಟ್ ಇತ್ತು.ಅದು ಈಗಲೂ ಇದೆ. ಅಲ್ಲದೆ ರೀಸೆಂಟ್ ಆಗಿ ನಾನು ಸುದೀಪ್ ನ ಮೀಟ್ ಮಾಡಿದ್ದೆ. ಅವರಲ್ಲಿ ಯಾವುದೇ ಬದಲಾವಣೆ ಆಗಿಲ್ಲ.ಸ್ಪರ್ಶ ಚಿತ್ರದ ಟೈಂ ನಲ್ಲಿ ನೋಡಿದ ಸುದೀಪ್ ಈಗಲು ಇದ್ದಾರೆ.ಅವರು ನಟನೆಯಲ್ಲಿ ಎತ್ತರಕ್ಕೆ ಬೆಳೆದಿದ್ದಾರೆ.ಅಲ್ಲದೆ ನಾನು ಸುದೀಪ್ ಅವರಿಂದ ನಟನೆಯಲ್ಲಿ ತುಂಭಾ ಕಲಿತಿದ್ದೇನೆ ಎಂದು ಸ್ಪರ್ಶ ರೇಖಾ ಸುದೀಪ್ ಜೊತೆಗಿನ ಮೆಮೋರಿಯನ್ನು ಹಂಚಿಕೊಂಡ್ರು.

ಸತೀಶ ಎಂಬಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.