ETV Bharat / sitara

ಸ್ವಿಟ್ಜರ್ಲೆಂಡ್‌ನ ಕೊರೆಯುವ ಚಳಿಯಲ್ಲಿ 'ಒಡೆಯ' ಚಿತ್ರದ ‌ಸಾಂಗ್ ಶೂಟಿಂಗ್ - ಒಡೆಯ’ ಚಿತ್ರ ತಂಡ ಸಾಂಗ್‌ ಶೂಟ್‌

ಭೂ ಲೋಕದ ಸ್ವರ್ಗ ಸ್ವಿಟ್ಜರ್ಲೆಂಡ್​​ಗೆ ‘ಒಡೆಯ’ ಚಿತ್ರ ತಂಡ ಸಾಂಗ್‌ ಶೂಟ್‌ಗಾಗಿ ತೆರಳಿದೆ. ಈ ಟೀಂನಿಂದ ಸಾಂಗ್‌ ಶೂಟಿಂಗ್​​ನ ಕೆಲವು ಫೋಟೋಗಳು ಹೊರಬಂದಿವೆ.

ಒಡೆಯ ಚಿತ್ರದ ‌ಸಾಂಗ್ ಶೂಟಿಂಗ್
author img

By

Published : Oct 19, 2019, 5:59 AM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಒಡೆಯ’ ಸಿನಿಮಾ ಸಾಂಗ್‌ ಶೂಟ್‌ಗಾಗಿ ಸ್ವಿಟ್ಜರ್ಲೆಂಡ್‌ಗೆ ತೆರಳಿದ್ದು. ಒಡೆಯ ಟೀಂನಿಂದ ಸಾಂಗ್‌ ಶೂಟಿಂಗ್​​ನ ಕೆಲವು ಫೋಟೋಗಳು ಹೊರಬಂದಿವೆ.

ಭೂ ಲೋಕದ ಸ್ವರ್ಗ ಸ್ವಿಟ್ಜರ್ಲೆಂಡ್​​​ನ ಮಂಜುಗಡ್ಡೆಯ ಮಧ್ಯೆ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಕೊರೆಯುವ ಚಳಿಯಲ್ಲಿ ರೆಡ್‌ ಕಲರ್ ಕೋಟ್‌ನಲ್ಲಿ ಸ್ಟೆಪ್ ಹಾಕಿ ಮಿಂಚಿದ್ದಾರೆ. ಹಿಮದ‌ ರಾಶಿಯ ನಡುವೆ ಒಡೆಯ ಚಿತ್ರದ ರೊಮ್ಯಾಂಟಿಕ್ ‌ಸಾಂಗ್ ಶೂಟಿಂಗ್ ನಡೆಯುತ್ತಿದ್ದು. ಸ್ವಿಟ್ಜರ್ಲೆಂಡ್‌ನಲ್ಲೇ 2 ಹಾಡುಗಳ ಶೂಟಿಂಗ್ ಮುಗಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

Switzerland by Darshan
ಒಡೆಯ ಚಿತ್ರದ ‌ಸಾಂಗ್ ಶೂಟಿಂಗ್

ಅಣ್ಣ- ತಮ್ಮಂದಿರ ಸೆಂಟಿಮೆಂಟ್ ಕಥೆಯುಳ್ಳ ಸಿನಿಮಾ ಇದಾಗಿದೆ. ಚಿತ್ರದಲ್ಲಿ ದಚ್ಚು ಗಜೇಂದ್ರನ ಪಾತ್ರದಲ್ಲಿ ಅಭಿನಯಿಸಿದ್ರೆ, ನಾಯಕಿಯಾಗಿ ರಾಘವಿ ತಿಮ್ಮಯ್ಯ , ಚಿಕ್ಕಣ್ಣ, ಯಶಸ್​​ ಸೂರ್ಯ, ಪಂಕಜ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಎಂ. ಡಿ. ಶ್ರೀಧರ್ ಆಕ್ಷನ್ ಕಟ್ ಹೇಳಿದ್ದು, ಸಂದೇಶ್ ನಾಗರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Intro:ಸ್ವಿಜರ್ಲೆಂಡ್ ನ ಕೊರೆವ ಚಳಿಯಲ್ಲಿ ಒಡೆಯ ಚಿತ್ರದ ‌ಸಾಂಗ್ ಶೂಟಿಂಗ್...

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ
‘ಒಡೆಯ’ ಸಿನಿಮಾ ಸಾಂಗ್‌ ಶೂಟ್‌ಗಾಗಿಸ್ವಿಟ್ಜರ್ಲೆಂಡ್‌ಗೆ
ತೆರಳಿದ್ದು. ಈಗ ಒಡೆಯ ಟೀಂ ನಿಂದ ಸಾಂಗ್‌ ಶೂಟಿಂಗ್ ನ ಕೆಲವು ಫೋಟೋಗಳು ಹೊರಬಂದಿವೆ. ಭೂಲೋಕದ ಸ್ವರ್ಗ ಸ್ವಿಜರ್ಲೆಂಡ್ ನ ಮಂಜುಗಡ್ಡೆಯ ಮಧ್ಯೆ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಕೊರೆಯುವ ಚಳಿಯಲ್ಲಿ ರೆಡ್‌ ಕಲರ್ ಕೋಟ್‌ನಲ್ಲಿ ಸ್ಟೆಪ್ ಹಾಕಿ ಮಿಂಚಿದ್ದಾರೆ. ಅಲ್ಲದೆ ಕೊರೆಯುವ ಚಳಿಗೆ ದಾಸನ ಮೈ ನಡುಗಿದ್ದು , ಪೋಟೋದಲ್ಲಿ ದಚ್ಚು ನೋಡಿದ್ರೆ ಶೂಟ್ ಮಾಡ್ತಿರುವ ಜಾಗದಲ್ಲಿಎಂಥಾ ಕೊರೆಯ ಚಳಿ ಇದೆ ಅಂತಾ ಗೊತ್ತಾಗುತ್ತೆBody:ಹಿಮದ‌ ರಾಶಿಯ ನಡುವೆ ಒಡೆಯ ಚಿ್್ದತ್ರದ ರೊಮ್ಯಾಂಟಿಕ್ ‌ಸಾಂಗ್ ಶೂಟಿಂಗ್ ನಡಿತ್ತಿದ್ದು. ಸ್ವಿಟ್ಜರ್ಲೆಂಡ್‌ನಲ್ಲೇ 2 ಹಾಡುಗಳ ಶೂಟಿಂಗ್ ಮುಗಿಸಲು ಪ್ಲಾನ್ ಮಾಡಿಕೊಂಡು ಚಿತ್ರತಂಡ ಸ್ವಿಸ್ ಗೆ ಹಾರಿದ್ದೆ. ಒಡೆಯ ಚಿತ್ರ ಅಣ್ಣ- ತಮ್ಮಂದಿರಸೆಂಟಿಮೆಂಟ್
ಕಥೆಯುಳ್ಳ ಸಿನಿಮಾವಾಗಿದ್ದು ಚಿತ್ರದಲ್ಲಿ ದಚ್ಚು ಗಜೇಂದ್ರನ ಪಾತ್ರದಲ್ಲಿ ಅಭಿನಯಿಸಿದ್ರೆ ನಾಯಕಿಯಾಗಿ
ರಾಘವಿ ತಿಮ್ಮಯ್ಯ , ಚಿಕ್ಕಣ್ಣ, ಯಶಸ್​​ ಸೂರ್ಯ , ಪಂಕಜ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದು , ಎಂಡಿ ಶ್ರೀಧರ್ ಆಕ್ಷನ್ ಕಟ್ ಹೇಳಿದ್ದು ಸಂದೇಶ್ ನಾಗರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.