ETV Bharat / sitara

ಗಂಡು ಮಗುವಿನ ತಾಯಿಯಾದ ಮಜಾ ಟಾಕೀಸ್​ ಶ್ವೇತಾ ಚಂಗಪ್ಪ

author img

By

Published : Sep 10, 2019, 4:50 AM IST

ಮಜಾ ಟಾಕೀಸ್  ಖ್ಯಾತಿಯ ಶ್ವೇತಾ ಸೋಮವಾರ ಶ್ವೇತಾ ಕೊಡಗಿನ ಪುತ್ರನಿಗೆ ಜನ್ಮ ನೀಡಿದ್ದಾರೆ.

babyboy

ಬೆಂಗಳೂರು: ಕಿರುತೆರೆ ನಟಿ ಶ್ವೇತಾ ಚೆಂಗಪ್ಪ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಮಜಾ ಟಾಕೀಸ್ ಖ್ಯಾತಿಯ ಶ್ವೇತಾ ಅವರು ಕಳೆದ ಹಲವು ದಿನಗಳಿಂದ ಕಾಯುತ್ತಿದ್ದ ಸಮಯ ಈಗ ಬಂದಿದೆ. ಸೋಮವಾರ ಶ್ವೇತಾ ಕೊಡಗಿನ ಪುತ್ರನಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದ ಶ್ವೇತಾ ಗಂಡು ಮಗುವಿನ ತಾಯಿಯಾಗಿದ್ದಾರೆ.

ತಾವು ಗಂಡು ಮಗುವಿಗೆ ತಾಯಿಯಾಗಿರುವ ವಿಷಯವನ್ನು ಶ್ವೇತಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಂದೆ , ತಾಯಿ, ಸಂಬಂಧಿಕರು ಹಾಗೂ ಸ್ನೇಹಿತರ ಹಾರೈಕೆಯಿಂದ ಮಗು ಆರೋಗ್ಯವಾಗಿದೆ ಎಂದು ತಿಳಿಸಿದ್ದಾರೆ.

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾ ಟಾಕೀಸ್​ನಲ್ಲಿ ರಾಣಿ ಪಾತ್ರ ಮಾಡುತ್ತಿದ್ದರು ಶ್ವೇತಾ. ಈ ಹಿಂದೆ ನಿರೂಪಕಿಯಾಗಿ ಹಾಗೂ ಸುಮತಿ, ಕಾದಂಬರಿ ಧಾರಾವಾಹಿಗಳಲ್ಲಿ ನಟಿಸಿದ್ದರು.

Intro:Body:ಕಿರುತೆರೆ ನಟಿ ಶ್ವೇತಾ ಚೆಂಗಪ್ಪ ಇಂದು (ಸೋಮವಾರ) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಶ್ವೇತಾ ಅವರು ಕಳೆದ ಹಲವು ದಿನಗಳಿಂದ ಕಾಯುತ್ತಿದ್ದ ಸಮಯ ಅವರಿಗೆ ಈಗ ಬಂದಿದೆ. ಕೊಡಗಿನ ಪುತ್ರನಿಗೆ ಜನ್ಮವಿಟ್ಟಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದ ಶ್ವೇತಾ ಗಂಡು ಮಗುವಿನ ತಾಯಿಯಾಗಿದ್ದಾರೆ.
ತಾವು ಗಂಡು ಮಗುವಿಗೆ ತಾಯಿಯಾಗಿರುವ ವಿಷಯವನ್ನು ಶ್ವೇತಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಂದೆ , ತಾಯಿ, ಸಂಬಂಧಿಕರು ಹಾಗೂ ಸ್ನೇಹಿತರ ಹಾರೈಕೆಯಿಂದ ಮಗು ಆರೋಗ್ಯವಾಗಿದೆ ಎಂದು ತಿಳಿಸಿದ್ದಾರೆ.

https://www.instagram.com/p/B2Mrt-yDyLg/?utm_source=ig_web_copy_link

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾ ಟಾಕೀಸ್ ನಲ್ಲಿ ರಾಣಿ ಪಾತ್ರ ಮಾಡುತ್ತಿದ್ದರು ಶ್ವೇತಾ. ಈ ಹಿಂದೆ ನಿರೂಪಕಿಯಾಗಿ ಹಾಗೂ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.