ETV Bharat / sitara

ಇದುವರೆಗೂ ಯಾರೂ ಶೂಟಿಂಗ್​ ಮಾಡಲಾಗದ ಸ್ಥಳಗಳಲ್ಲಿ 'ಬೆಂಗಳೂರು 69' ಚಿತ್ರೀಕರಣ! - Sharjah Desert near Dubai Burj Khalifa

ಹಾಟ್​ಬ್ಯೂಟಿ ಅನಿತಾ ಭಟ್ ಹಾಗೂ ಪವನ್ ಶೆಟ್ಟಿ ನಟಿಸುತ್ತಿರುವ 'ಬೆಂಗಳೂರು 69' ಶೂಟಿಂಗ್ ಭರದಿಂದ ಸಾಗುತ್ತಿದೆ. ಈಗಾಗಲೇ ಚಿತ್ರದ ಪೋಸ್ಟರ್ ಹಾಗೂ ಟೀಸರ್​ನಿಂದಲೇ ಈ ಚಿತ್ರ ಗಾಂಧಿನಗರ ಪಂಡಿತರ ಗಮನ ಸೆಳೆದಿದೆ.

Bangalore 69
ಇದುವರೆಗೂ ಯಾರೂ ಮಾಡಲಾಗದ ಸ್ಥಳಗಳಲ್ಲಿ ಬೆಂಗಳೂರು 69 ಚಿತ್ರೀಕರಣ
author img

By

Published : Feb 11, 2020, 3:02 AM IST

ನವ ನಿರ್ದೇಶಕ ಕ್ರಾಂತಿ ಚೈತನ್ಯ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಸಸ್ಪೆನ್ಸ್ ಥ್ರಿಲ್ಲರ್ ಬೆಂಗಳೂರು 69 ಸಿನಿಮಾ ಈಗ ಮತ್ತೆ ಸುದ್ದಿಯಲ್ಲಿದೆ. ಅದೇನಪ್ಪ ಅಂದ್ರೆ ಇತ್ತೀಚಿಗಷ್ಟೆ ಕಬಿನಿ ರೆಸಾರ್ಟ್​ನಲ್ಲಿ ಬಹಳ ವಿಭಿನ್ನವಾಗಿ ಚಿತ್ರೀಕರಣ ಮಾಡಿ ಸದ್ದು ಮಾಡಿದ್ದ ಝಾಕೀರ್ ಹುಸೇನ್ ಕರೀಂಖಾನ್ ಇದೀಗ ಮತ್ತೊಂದು ಹಾಡನ್ನು ಯುನೈಟೆಡ್ ಅರಬ್ ಎಮಿರೇಟ್ಸ್‍ನಲ್ಲಿ ಚಿತ್ರೀಕರಿಸಿದ್ದು ಇಡೀ ಗಾಂಧಿನಗರವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

ಚಿತ್ರತಂಡ ಇತ್ತೀಚೆಗೆ ದುಬೈ ಬುರ್ಜ್ ಖಲೀಫಾ ಬಳಿಯ ರೆಡ್‍ಝೋನ್ ಹಾಗೂ ಶಾರ್ಜಾ ಮರುಭೂಮಿ ಬಳಿ ಚಿತ್ರೀಕರಣ ನಡೆಸಿದೆ. ಈ ಶೂಟಿಂಗ್‍ನಲ್ಲಿ ಯೂರೋಪ್‍ನ ಖ್ಯಾತ ಬೆಲ್ಲಿ ಡ್ಯಾನ್ಸರ್ ಗ್ರೆಸಿಲ್ಲಾ ಪಿಶ್ಚನರ್ ತಮ್ಮ ಸೊಂಟ ಬಳುಕಿಸಿದ್ದಾರೆ.

ಇದೇ ಮೊದಲ ಬಾರಿಗೆ ಗ್ರೆಸಿಲ್ಲಾ ಭಾರತದ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಇದಕ್ಕೂ ಮುನ್ನ ಎಷ್ಟೋ ಬಾಲಿವುಡ್ ನಿರ್ಮಾಪಕರು ಗ್ರೆಸಿಲ್ಲಾ ಡೇಟ್ಸ್ ಕೇಳಿ ಬರಿ ಗೈಲಿ ವಾಪಸ್ಸ್ ಆಗಿದ್ರು. ಅದ್ರೆ ಈಗ ಹಾಲಿವುಡ್ ಹಾಟ್ ಬ್ಯೂಟಿ ಬೆಂಗಳೂರು 69 ಚಿತ್ರದ ಕಥೆ ಕೇಳಿ ಖುಷಿಯಿಂದ ಒಪ್ಪಿ ಸಿನಿಮಾದಲ್ಲಿ ಡ್ಯಾನ್ಸ್ ಮಾಡಿದ್ದಾರೆ.

ಅಮೆರಿಕದ ಕಾಸ್ಟ್ಯೂಮ್ ಡಿಸೈನರ್, ಗ್ರೆಸಿಲ್ಲಾ ಡ್ಯಾನ್ಸ್ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಈ ಒಂದು ವಿಶೇಷ ಡ್ಯಾನ್ಸ್ ಗೆ ಇನ್ನೂ ಹೆಚ್ಚಿನ ಮೆರುಗು ತರಲು ನಿರ್ಮಾಪಕ ಝಾಕೀರ್ ಹುಸೇನ್ ಕರೀಂಖಾನ್ ಅವರು ಲ್ಯಾಟಿನ್ ಅಮೆರಿಕದ ಕೊರಿಯೋಗ್ರಾಫರ್ ಹಾಗೂ ರಷ್ಯಾ, ಸೌತ್ ಆಫ್ರಿಕಾ ತಂತ್ರಜ್ಞರನ್ನು ಚಿತ್ರಕ್ಕಾಗಿ ಕರೆತಂದಿದ್ದಾರೆ.

ಟ್ರಿಪಲ್ ಎ ಸಿನಿಮಾಸ್ ಬ್ಯಾನರ್ ಅಡಿ ಝಾಕೀರ್ ಹುಸೇನ್ ಕರೀಂಖಾನ್ ಅವರ ಪತ್ನಿ ಗುಲ್ಜಾರ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಪರಮೇಶ್ ಛಾಯಾಗ್ರಹಣವಿದ್ದು, ವಿಕ್ರಮ್ ಚಂದನಾ ಸಂಗೀತ ನೀಡಿದ್ದಾರೆ. ಚಿತ್ರ ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗುತ್ತಿದೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ.

Intro:ಹಾಟ್ ಬ್ಯೂಟಿ ಅನಿತಾ ಭಟ್ ಹಾಗೂ ಪವನ್ ಶೆಟ್ಟಿ ನಟಿಸುತ್ತಿರುವ 'ಬೆಂಗಳೂರು 69' ಶೂಟಿಂಗ್ ಭರದಿಂದ ಸಾಗುತ್ತಿದೆ. ಈಗಾಗಲೇ ಚಿತ್ರದ ಪೋಸ್ಟರ್ ಹಾಗೂ ಟೀಸರ್ ನಿಂದಲೇ ಈ ಚಿತ್ರ ಗಾಂಧಿನಗರ ಪಂಡಿತರ ಗಮನ ಸೆಳೆದಿದೆ.ನವ ನಿರ್ದೇಶಕ ಕ್ರಾಂತಿ ಚೈತನ್ಯ ನಿರ್ದೇಶನದಲ್ಲಿ ಮೂಡಿ ಬರ್ತಿರುವ
ಸಸ್ಪೆನ್ಸ್ ಥ್ರಿಲ್ಲರ್ ಬೆಂಗಳೂರು 69 ಸಿನಿಮಾ ಈಗ ಮತ್ತೆ ಸುದ್ದಿಯಲ್ಲಿದೆ.ಅದೇನಪ್ಪ ಅಂದ್ರೆ ಇತ್ತೀಚಿಗಷ್ಟೆ ಕಬಿನಿ ರೆಸಾರ್ಟನಲ್ಲಿ ಬಹಳ ವಿಭಿನ್ನವಾಗಿ ಚಿತ್ರೀಕರಣ ಮಾಡಿ ಸದ್ದು ಮಾಡಿದ್ದ ಝಾಕೀರ್ ಹುಸೇನ್ ಕರೀಂಖಾನ್ ಇದೀಗ ಮತ್ತೊಂದು ಹಾಡನ್ನು ಯುನೈಟೆಡ್ ಅರಬ್ ಎಮಿರೇಟ್ಸ್‍ನಲ್ಲಿ ಚಿತ್ರೀಕರಿಸಿದ್ದು ಇಡೀ ಗಾಂಧಿನಗರವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಚಿತ್ರತಂಡ ಇತ್ತೀಚೆಗೆ ದುಬೈ ಬುರ್ಜ್ ಖಲೀಫಾ ಬಳಿಯ ರೆಡ್‍ಝೋನ್ ಹಾಗೂ ಶಾರ್ಜಾ ಮರುಭೂಮಿ ಬಳಿ ಚಿತ್ರೀಕರಣ ನಡೆಸಿದೆ. ಈ ಶೂಟಿಂಗ್‍ನಲ್ಲಿ ಯೂರೋಪ್‍ನ ಖ್ಯಾತ ಬೆಲ್ಲಿ ಡ್ಯಾನ್ಸರ್ ಗ್ರೆಸಿಲ್ಲಾ ಪಿಶ್ಚನರ್ ತಮ್ಮ ಸೊಂಟ ಬಳುಕಿಸಿದ್ದಾರೆ.Body:ಇದೇ ಮೊದಲ ಬಾರಿಗೆ ಗ್ರೆಸಿಲ್ಲಾ ಭಾರತದ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಇದಕ್ಕೂ ಮುನ್ನ ಎಷ್ಟೋ ಬಾಲಿವುಡ್ ನಿರ್ಮಾಪಕರು ಗ್ರೆಸಿಲ್ಲಾ ಡೇಟ್ಸ್ ಕೇಳಿ ಬರಿ ಗೈಲಿ ವಾಪಸ್ಸ್ ಆಗಿದ್ರು
ಅದ್ರೆ ಈಗ ಹಾಲಿವುಡ್ ಹಾಟ್ ಬ್ಯೂಟಿ ಬೆಂಗಳೂರು 69 ಚಿತ್ರದ ಕಥೆ ಕೇಳಿ ಖುಷಿಯಿಂದ ಒಪ್ಪಿ ಸಿನಿಮಾದಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಅಮೆರಿಕದ ಕಾಸ್ಟ್ಯೂಮ್ ಡಿಸೈನರ್, ಗ್ರೆಸಿಲ್ಲಾ ಡ್ಯಾನ್ಸ್ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಈ ಒಂದು ವಿಶೇಷ ಡ್ಯಾನ್ಸ್ ಗೆ  ಇನ್ನೂ ಹೆಚ್ಚಿನ ಮೆರುಗು ತರಲು ನಿರ್ಮಾಪಕ ಝಾಕೀರ್ ಹುಸೇನ್ ಕರೀಂಖಾನ್ ಅವರು ಲ್ಯಾಟಿನ್ ಅಮೆರಿಕದ ಕೊರಿಯೋಗ್ರಾಫರ್ ಹಾಗೂ ರಷ್ಯಾ, ಸೌತ್ ಆಫ್ರಿಕಾ ತಂತ್ರಜ್ಞರನ್ನು ಚಿತ್ರಕ್ಕಾಗಿ ಕರೆತಂದಿದ್ದಾರೆ.

ಟ್ರಿಪಲ್ ಎ ಸಿನಿಮಾಸ್ ಬ್ಯಾನರ್ ಅಡಿ ಝಾಕೀರ್ ಹುಸೇನ್ ಕರೀಂಖಾನ್ ಅವರ ಪತ್ನಿ ಗುಲ್ಜಾರ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಪರಮೇಶ್ ಛಾಯಾಗ್ರvಹಣವಿದ್ದು, ವಿಕ್ರಮ್ ಚಂದನಾ ಸಂಗೀತ ನೀಡಿದ್ದಾರೆ. ಚಿತ್ರ ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗುತ್ತಿದೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.