ETV Bharat / sitara

ತುಳು ಭಾಷೆಗೆ ಅಧಿಕೃತ ಸ್ಥಾನಮಾನದ ಹೋರಾಟಕ್ಕೆ ಕೈ ಜೋಡಿಸಿದ ಕರುನಾಡ ಚಕ್ರವರ್ತಿ..! - ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಹೋರಾಟಕ್ಕೆ ಕೈ ಜೋಡಿಸಿದ ಕರುನಾಡ ಚಕ್ರವರ್ತಿ..!

ಕರ್ನಾಟಕದ ಪ್ರಾದೇಶಿಕ ಭಾಷೆಗಳಲೊಳದಾದ ತುಳು ಭಾಷೆಗೆ ಅಧಿಕೃತವಾಗಿ ಪ್ರಾತಿನಿಧ್ಯ ನೀಡಬೇಕು ಎಂದು, ಸೋಷಿಯಲ್ ಮೀಡಿಯಾದಲ್ಲಿ ತುಳುಭಾಷಿಗರು ಹೋರಟ ಮಾಡ್ತಿದ್ತಿದ್ದಾರೆ. ಇನ್ನೂ ಈತನ ಹೋರಾಟಕ್ಕೆ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಕೈ ಜೋಡಿಸಿದ್ದಾರೆ.

ಶಿವರಾಜ್ ಕುಮಾರ್
author img

By

Published : Sep 9, 2019, 10:04 PM IST

ಕರ್ನಾಟಕದ ಪ್ರಾದೇಶಿಕ ಭಾಷೆಗಳಲೊಳದಾದ ತುಳು ಭಾಷೆಗೆ ಅಧಿಕೃತವಾಗಿ ಪ್ರಾತಿನಿಧ್ಯ ನೀಡಬೇಕು ಎಂದು, ಸೋಷಿಯಲ್ ಮೀಡಿಯಾದಲ್ಲಿ ತುಳುಭಾಷಿಗರು ಹೋರಟ ಮಾಡ್ತಿದ್ದಾರೆ. ಇನ್ನೂ ಈ ಹೋರಾಟಕ್ಕೆ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಕೈ ಜೋಡಿಸಿದ್ದಾರೆ.

ತುಳು ಭಾಂದವರೆ ತುಳು ಭಾಷೆಗೆ ಅಧಿಕೃತ ಸ್ಥಾ‌ನಮಾನದ ಹೋರಾಟಕ್ಕೆ ನನ್ನ ಬೆಂಬಲ ಸದಾ ಇರುತ್ತದೆ. ನಿಮ್ಮ ಹೋರಾಟಕ್ಕೆ ಜತೆಯಾಗಿ ನಾನು ಇರುತ್ತೇನೆ ಎಂದು ವಿಡಿಯೋ ಮೂಲಕ ತುಳು ಭಾಷೆಯ ಅಧಿಕೃತ ಸ್ಥಾನಮಾನದ ಹೋರಾಟಕದಕ್ಕೆ ಕೈ ಜೋಡಿಸಿದ್ದಾರೆ.

ತುಳು ಭಾಷೆಗೆ ಅಧಿಕೃತ ಸ್ಥಾನಮಾನದ ಹೋರಾಟಕ್ಕೆ ಕೈ ಜೋಡಿಸಿದ ಕರುನಾಡ ಚಕ್ರವರ್ತಿ..!

ಅಲ್ಲದೆ ಈಗಾಗಲೇ ಮಂಗಳೂರು ಮೂಲದ ನಟ ನಿರ್ದೇಶಕ ರಿಷಬ್ ಶೆಟ್ಟಿ ಕೂಡ ತುಳು ಭಾಷೆಗೆ ಪ್ರಾತಿನಿಧ್ಯ ಸಿಗಬೇಕು ಎಂದು ಹೇಳಿದ್ದು, ತುಳು ಭಾಷೆ ಮಾತನಾಡುವ ಕರಾವಳಿ ತೀರದವರಿಗೆ ಆನೆ ಬಲ ಬಂದತಾಗಿದೆ.

Intro:ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಹೋರಾಟಕ್ಕೆ ಕೈ ಜೋಡಿಸಿದ ಕರುನಾಡ ಚಕ್ರವರ್ತಿ..!!!!

ಕರ್ನಾಟಕದ ಪ್ರಾದೇಶಿಕ ಭಾಷೆಗಳಲೊಳದಾದ ತುಳು ಭಾಷೆಗೆ ಅಧಿಕೃತವಾಗಿ ಪ್ರಾತಿನಿಧ್ಯ ನೀಡಬೇಕು ಎಂದು, ಸೋಷಿಯಲ್ ಮೀಡಿಯಾದಲ್ಲಿ ತುಳುಭಾಷಿಗರು ಹೋರಟ ಮಾಡ್ತಿದ್ತಿದ್ದಾರೆ.ಇನ್ನೂ ಈತನ ಹೋರಾಟಕ್ಕೆ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಕೈ ಜೋಡಿಸಿದ್ದಾರೆ. ತುಳು ಭಾಂದವರೆ ತುಳು ಭಾಷೆಗೆ ಅಧಿಕೃತ ಸ್ಥಾ‌ನಮಾನದ ಹೋರಾಟಕ್ಕೆ ನನ್ನ ಬೆಂಬಲ ಸದಾ ಇರುತ್ತದೆ.Body:ನಿಮ್ಮ ಹೋರಾಟಕ್ಕೆ ಜತೆಯಾಗಿ ನಾನು ಇರುತ್ತೇನೆ ಎಂದು ವಿಡಿಯೋ ಮೂಲಕ. ತುಳು ಭಾಷೆಯ ಅಧಿಕೃತ ಸ್ಥಾನಮಾನದ ಹೋರಾಟಕದಕ್ಕೆ ಕೈ ಜೋಡಿಸಿದ್ದಾರೆ.ಅಲ್ಲದೆ ಈಗಾಗಲೇ ಮಂಗಳೂರು ಮೂಲದ ನಟ ನಿರ್ದೇಶಕ ರಿಷಬ್ ಶೆಟ್ಟಿ ಕೂಡ ತುಳು ಭಾಷೆಗೆ ಪ್ರಾತಿನಿಧ್ಯ ಸಿಗಬೇಕು ಎಂದು ಹೇಳಿದ್ದು,ತುಳು ಭಾಷೆ ಮಾತನಾಡುವ ಕರಾವಳಿ ತೀರದವರಿಗೆ ಆನೆ ಬಲ ಬಂದತಾಗಿದೆ.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.