ETV Bharat / sitara

ಡಾ. ರಾಜ್​ಕುಮಾರ್ ಕುಟುಂಬದ ಕ್ಯಾಲೆಂಡರ್ ಬಿಡುಗಡೆ ಮಾಡಿದ ಸೆಂಚುರಿ ಸ್ಟಾರ್ ಫ್ಯಾನ್ಸ್​​​ - Shivarajumar fans revealed Dr Rajkumar family calendar

ಈ ಬಾರಿ ಡಾ. ರಾಜ್​ಕುಮಾರ್, ಶಿವರಾಜ್​ಕುಮಾರ್, ಪುನೀತ್ ರಾಜ್​ಕುಮಾರ್, ರಾಘವೇಂದ್ರ ರಾಜ್​​ಕುಮಾರ್ ಅವರ ಪೋಟೋಗಳನ್ನು ಒಳಗೊಂಡ ವರ್ಣಮಯ, ಅಪರೂಪದ ಕ್ಯಾಲೆಂಡರನ್ನು ಅಖಿಲ ಕರ್ನಾಟಕ ಡಾ. ಶಿವರಾಜ್​​​ಕುಮಾರ್ ಸೇನಾ ಸಮಿತಿ ಬಿಡುಗಡೆ ಮಾಡಿದೆ.

Dr Rajkumar family calendar
ಡಾ. ರಾಜ್​ಕುಮಾರ್ ಕುಟುಂಬದ ಕ್ಯಾಲೆಂಡರ್
author img

By

Published : Jan 21, 2020, 10:37 AM IST

ಹೊಸ ವರ್ಷ ಬಂತೆಂದರೆ ಸೆಲಬ್ರಿಟಿಗಳ ಪೋಟೋಗಳಿರುವ ಕ್ಯಾಲೆಂಡರ್ ಬಿಡುಗಡೆಯಾಗುತ್ತದೆ. ಕೆಲವು ದಿನಗಳ ಮುನ್ನವೇ ಸೆಲಬ್ರಿಟಿಗಳ ಪೋಟೋಶೂಟ್ ಮಾಡಿಸಿ ಕ್ಯಾಲೆಂಡರ್ ತಯಾರಿಸಿ ಹೊಸ ವರ್ಷಕ್ಕಾಗಿ ಬಿಡುಗಡೆ ಮಾಡಲಾಗುತ್ತದೆ. ಈ ವರ್ಷ ಕೂಡಾ ಸೆಲಬ್ರಿಟಿ ಕ್ಯಾಲೆಂಡರ್ ಬಿಡುಗಡೆಯಾಗಿದೆ.

Dr Rajkumar family calendar
ಡಾ. ರಾಜ್​ಕುಮಾರ್ ಕುಟುಂಬದ ಕ್ಯಾಲೆಂಡರ್

ಇತ್ತೀಚಿಗಷ್ಟೇ ವಜ್ರೇಶ್ವರಿ ಕಂಬೈನ್ಸ್​​​​, ಪಿಆರ್​​ಕೆ ಪ್ರೊಡಕ್ಷನ್, ಪಿಆರ್​​ಕೆ ಆಡಿಯೋ ಅಡಿಯಲ್ಲಿ ಡಾ. ರಾಜ್​​ಕುಮಾರ್ ಹಾಗೂ ಪಾರ್ವತಮ್ಮ ರಾಜ್​ಕುಮಾರ್ ಅವರ ಆರು ಶೀಟ್​​​​ಗಳ ಕ್ಯಾಲೆಂಡರನ್ನು ಪುನೀತ್ ರಾಜ್​ಕುಮಾರ್ ಬಿಡುಗಡೆ ಮಾಡಿದ್ದರು. ಇನ್ನು ಸೆಂಚುರಿ ಸ್ಟಾರ್ ಅಭಿಮಾನಿಗಳು ಈ ವರ್ಷವೂ ಕ್ಯಾಲೆಂಡರ್ ಹೊರ ತಂದಿದ್ದಾರೆ. ಈ ಬಾರಿ ಡಾ. ರಾಜ್​ಕುಮಾರ್, ಶಿವರಾಜ್​ಕುಮಾರ್, ಪುನೀತ್ ರಾಜ್​ಕುಮಾರ್, ರಾಘವೇಂದ್ರ ರಾಜ್​​ಕುಮಾರ್ ಅವರ ಪೋಟೋಗಳನ್ನು ಒಳಗೊಂಡ ವರ್ಣಮಯ, ಅಪರೂಪದ ಕ್ಯಾಲೆಂಡರನ್ನು ಅಖಿಲ ಕರ್ನಾಟಕ ಡಾ. ಶಿವರಾಜ್​​​ಕುಮಾರ್ ಸೇನಾ ಸಮಿತಿ ಬಿಡುಗಡೆ ಮಾಡಿದೆ. 12 ಪುಟಗಳ 2020 ನೇ ವರ್ಷದ ಡಾ. ರಾಜ್​​​ಕುಮಾರ್ ಕುಟುಂಬದ ಸ್ಥಿರ ಚಿತ್ರಗಳ ಕ್ಯಾಲೆಂಡರ್ ಮಾರುಕಟ್ಟೆಯಲ್ಲಿ ಕೂಡಾ ಲಭ್ಯವಿದೆ ಎಂದು ಡಾ. ಶಿವರಾಜ್​​ಕುಮಾರ್ ಸೇನಾ ಸಮಿತಿ ರಾಜ್ಯಾಧ್ಯಕ್ಷ ಟಿ. ನಾರಾಯಣ್ ತಿಳಿಸಿದರು.

ಶಿವಣ್ಣ ಅಭಿಮಾನಿಗಳ ಕ್ಯಾಲಂಡರ್ ಬಂತು

ಕರುನಾಡ ಚಕ್ರವರ್ತಿ, ಹ್ಯಾಟ್ ಟ್ರಿಕ್ ಹೀರೋ ಶಿವರಾಜಕುಮಾರ್ ಅವರ ಅಭಿಮಾನಿಗಳು ಈ ವರ್ಷವೂ ಕ್ಯಾಲಂಡರ್ ಹೊರ ತಂದಿದ್ದಾರೆ. ಇತ್ತೀಚಿಗಷ್ಟೇ ಡಾ ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಒಳಗೊಂಡ ಕ್ಯಾಲಂಡರ್, ವಜ್ರೆಶ್ವರಿ ಕಂಬೈನ್ಸ್, ಪಿ ಆರ್ ಕೆ ಪ್ರೊಡಕ್ಷನ್, ಪಿ ಆರ್ ಕೆ ಆಡಿಯೋ ಅಡಿಯಲ್ಲಿ ಆರು ಶೀಟ್ ಕ್ಯಾಲಂಡರ್ ಬಿಡುಗಡೆ ಮಾಡಲಾಯಿತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈ ವಾರ್ಷಿಕ ಕ್ಯಾಲಂಡರ್ ಅನ್ನು ಬಿಡುಗಡೆ ಮಾಡಿದ್ದರು.

ಈ ವರ್ಷ ಸಹ ಡಾ ರಾಜಕುಮಾರ್, ಶಿವರಾಜಕುಮಾರ್, ಪುನೀತ್ ರಾಜಕುಮಾರ್ ರಾಘವೇಂದ್ರ ರಾಜಕುಮಾರ್ ಅವರ ಚಿತ್ರಗಳ ಒಳಗೊಂಡ ವರ್ಣಮಯ ಅಪರೂಪದ ಕ್ಯಾಲಂಡರ್ ಅನ್ನು ಅಖಿಲ ಕರ್ನಾಟಕ ಡಾ ಶಿವರಾಜಕುಮಾರ್ ಸೇನಾ ಸಮಿತಿ ಬಿಡುಗಡೆ ಮಾಡಿದೆ.

ಇದು 12 ಪುಟಗಳ 2020 ರ ಕ್ಯಾಲಂಡರ್ ಡಾ ರಾಜಕುಮಾರ್ ಕುಟುಂಬದ ಸ್ಥಿರ ಚಿತ್ರಗಳ ಕ್ಯ್ಲಂಡರ್ ಈಗ ಮರುಕಟ್ಟೆಯಲ್ಲಿ ಲಭ್ಯವಿದೆ ಎಂದು ಡಾ ಶಿವರಾಜಕುಮಾರ್ ಸೇನಾ ಸಮಿತಿ ರಾಜ್ಯಾಧ್ಯಕ್ಷ ಟಿ ನಾರಾಯಣ್ ತಿಳಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.