ETV Bharat / sitara

ಗೆಳೆಯನಿಗೆ ದಾರಿ ಬಿಟ್ಟ ಶಿವಣ್ಣ, ಉಪ್ಪಿ 'I Love You' ಚಿತ್ರಕ್ಕಿಲ್ಲ ಆತಂಕ - undefined

ಇದೇ 14 ರಂದು ಉಪ್ಪಿ ಅವರ ಐ ಲವ್​ ಯು ಹಾಗೂ ಶಿವಣ್ಣನ ರುಸ್ತುಂ ಚಿತ್ರಗಳು ಬೆಳ್ಳಿ ಪರದೆ ಮೇಲೆ ಎದುರಾಗಲಿದ್ದವು. ಆದರೆ, ಇದೀಗ ಈ ಲವ-ಕುಶರ ಚಿತ್ರಗಳು ಪ್ರತ್ಯೇಕ ದಿನದಂದು ಬಿಡುಗಡೆಯಾಗುತ್ತಿವೆ.

ಉಪ್ಪಿ
author img

By

Published : Jun 5, 2019, 12:49 PM IST

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅವರ 'ರುಸ್ತುಂ' ಹಾಗೂ 'ಐ ಲವ್ ಯು' ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿವೆ ಎಂದು ಸುದ್ದಿಯಾಗಿತ್ತು. ಇದರಿಂದ ತೆರೆಯ ಮೇಲೆ ಈ ಚಿತ್ರಗಳು ಕ್ಲಾಶ್​ ಆಗಿ, ಬಾಕ್ಸಾಫೀಸಿನಲ್ಲಿ ಹೊಡೆತ ಬೀಳುವ ಸಾಧ್ಯತೆಯಿತ್ತು.

ಇದನ್ನು ಮನಗಂಡಿರುವ ಜಯಣ್ಣ ಕಂಬೈನ್ಸ್ 'ರುಸ್ತುಂ' ಚಿತ್ರವನ್ನು ಎರಡು ವಾರ ಮುಂದಕ್ಕೆ ಹಾಕಿದ್ದಾರೆ. ಆದ್ದರಿಂದ ಶಿವಣ್ಣ ಖಡಕ್ ಪೊಲೀಸ್ ಆಫೀಸರ್ ಪಾತ್ರ ನೋಡಲು ತಿಂಗಳ ಕೊನೇ ತನಕ ಕಾಯಬೇಕು.

ಆರ್​​.ಚಂದ್ರು ನಿರ್ದೇಶನದ ‘ಐ ಲವ್ ಯು’ ಚಿತ್ರ ಎರಡು ತಿಂಗಳ ಹಿಂದೆಯೇ ಬಿಡುಗಡೆ ಆಗಬೇಕಿತ್ತು. ಆದರೆ, ಲೋಕ ಸಭೆ ಚುನಾವಣೆ ಚಿತ್ರದ ರಿಲೀಸ್​​ಗೆ ಅಡ್ಡಿ ಆಯಿತು. ಕಾರಣ ಉಪೇಂದ್ರ ಅವರ ಉತ್ತಮ ಪ್ರಜಕೀಯ ಪಕ್ಷ ಚುನಾವಣೆಗೆ ಸ್ಪರ್ಧೆ ಮಾಡಿದ್ದು. ಈಗ ಜೂನ್ 14ರಂದು 'ಐ ಲವ್ ಯು' ಬಿಡುಗಡೆ ದಿನಾಂಕ ನಿಗದಿ ಮಾಡಲಾಗಿದೆ. ಈ ದಿನದಂದೇ 'ರುಸ್ತುಂ' ಸಹ ಬಿಡುಗಡೆ ಎಂಬ ಸುದ್ದಿ ಬಂದಿತು. ಈಗ ಎಲ್ಲವೂ ಕ್ಲಿಯರ್ ಆಗಿದೆ. 14 ರಂದು 'ಐ ಲವ್ ಯು', 28 ರಂದು 'ರುಸ್ತುಂ' ಚಿತ್ರ ಬಿಡುಗಡೆಯಾಗುತ್ತಿವೆ.

ಅಂದಹಾಗೆ ಮುಂದಿನ ಶನಿವಾರ ವಿಶಾಖಪಟ್ಟಣಂನಲ್ಲಿ ಐ ಲವ್​ ಯು ಚಿತ್ರದ ತೆಲುಗು ಆವತರಣಿಕೆಯ ಟ್ರೈಲರ್ ಹಾಗೂ ಕನ್ನಡದ ಒಂದು ಹಾಡು ಬಿಡುಗಡೆ ಆಗಲಿದೆ.

ರುಸ್ತುಂ 28ಕ್ಕೆ ಐ ಲವ್ ಯು ಚಿತ್ರಕ್ಕಿಲ್ಲ ತೊಂದರೆ

ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅವರ ಸಿನಿಮಗಳು ರುಸ್ತುಂ ಹಾಗೂ ಐ ಲವ್ ಯು ಒಂದೇ ದಿನ ಬಿಡುಗಡೆ ಆಗುತ್ತಿದೆ ಎಂದು ಸುದ್ದಿಯಾಗಿತ್ತು.

ಈಗ ಸಿನಿಮಾ ವ್ಯಾಪಾರದಲ್ಲಿ ಪಳಗಿರುವ ಜಯಣ್ಣ ಕಂಬೈನ್ಸ್ ರುಸ್ತುಂ ಚಿತ್ರವನ್ನೂ ಎರಡು ವಾರ ಮುಂದಕ್ಕೆ ಹಾಕಿದೆ. ಶಿವಣ್ಣ ಖಡಕ್ ಪೊಲೀಸ್ ಆಫೀಸರ್ ಪಾತ್ರ ನೋಡಲು ತಿಂಗಳ ಕೊನೇ ತನಕ ಕಾಯಬೇಕು.

ಇನ್ನೂ ಆರ್ ಚಂದ್ರು ನಿರ್ದೇಶನದ ಐ ಲವ್ ಯು ಚಿತ್ರ ಎರಡು ತಿಂಗಳ ಹಿಂದೆಯೇ ಬಿಡುಗಡೆ ಆಗಬೇಕಿತ್ತು. ಆದರೆ ಲೋಕ ಸಭಾ ಚುನಾವಣೆ ಚಿತ್ರದ ರಿಲೀಸ್ ಮಾಡಲು ಅಡ್ಡ ಆಯಿತು. ಕಾರಣ ಉಪೇಂದ್ರ ಅವರ ಉತ್ತಮ ಪ್ರಜಕೀಯ ಪಕ್ಷ ಚುನಾವಣೆಗೆ ಸ್ಪರ್ಧೆ ಮಾಡಿದ್ದು.

ಜೂನ್ 14 ಅಂದು ಐ ಲವ್ ಯು ಬಿಡುಗಡೆ ಅಂತ ನಿಗದಿ ಮಾಡಲಾಯಿತು. ಆಗಲೇ ರುಸ್ತುಂ ಸಹ ಬಿಡುಗಡೆ ಎಂಬ ಸುದ್ದಿ ಬಂದಿತು. ಈಗ ಎಲ್ಲವೂ ಕ್ಲಿಯರ್ ಆಗಿದೆ. 14 ರಂದು ಐ ಲವ್ ಯು ಬಿಡುಗಡೆ.

ಅಂದಹಾಗೆ ಮುಂದಿನ ಶನಿವಾರ ವಿಷಾಕಪಟ್ಟಣಂ ಅಲ್ಲಿ ತೆಲುಗು ಟ್ರೈಲರ್ ಹಾಗೂ ಕನ್ನಡದ ಒಂದು ಹಾಡು ಐ ಲವ್ ಯು ಚಿತ್ರದ್ದು ಬಿಡುಗಡೆ ಆಗಲಿದೆ. ವಿಷಾಕಪಟ್ಟಣಂ ಕಾರ್ಯಕ್ರಮಕ್ಕೆ ನಿರ್ದೇಶಕ ಹಾಗೂ ನಿರ್ಮಾಪಕ ಆರ್ ಚಂದ್ರು ಬೆಂಗಳೂರಿನಿಂದ ಲಕ್ಷಾಂತರ ಖರ್ಚು ಮಾಡಿ 50 ಪತ್ರಕರ್ತರನ್ನು (ಟಿ ವಿ ಹಾಗೂ ಪ್ರಿಂಟ್ ಮೀಡಿಯಾ) ಕರೆಸಿಕೊಳ್ಳುತ್ತಿದ್ದಾರೆ.

ಅಂತೂ ಇಂತೂ ಐ ಲವ್ ಯು ಸಿನಿಮಾಕ್ಕೆ ಯಾವುದೇ ಅದೇ ತಡೆ ಇಲ್ಲದೆ ಬಿಡುಗಡೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.