ETV Bharat / sitara

ಇಂದು ರಮೇಶ್ ಅರವಿಂದ್ ಹುಟ್ಟುಹಬ್ಬ... ಗಿಫ್ಟ್ ಆಗಿ 'ಶಿವಾಜಿ ಸುರತ್ಕಲ್'​ ಟೀಸರ್ ಬಿಡುಗಡೆ​​! - ಮೋಷನ್ ಪೋಸ್ಟರ್

ನಟ ರಮೇಶ್ ಅರವಿಂದ್ ಇಂದು ತಮ್ಮ 55ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಬರ್ತಡೇ ವಿಶೇಷವಾಗಿ 'ಶಿವಾಜಿ ಸುರತ್ಕಲ್​​​​' ಚಿತ್ರದ ಟೀಸರ್ ಹಾಗೂ 'ಭೈರಾದೇವಿ' ಚಿತ್ರದ ಮೋಷನ್ ಪೋಸ್ಟರ್​​​​​​​​​ ಬಿಡುಗಡೆಯಾಗಿದೆ.

ರಮೇಶ್ ಅರವಿಂದ್
author img

By

Published : Sep 10, 2019, 7:54 PM IST

ಬಹುಭಾಷಾ ನಟ, ಚಂದನವನದ ಎವರ್​ಗ್ರೀನ್ ಹೀರೋ ರಮೇಶ್ ಅರವಿಂದ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ರಮೇಶ್ ಅಭಿಮಾನಿಗಳಿಗೆ ಇಂದು ತ್ರಿಬಲ್ ಧಮಾಕ. ರಮೇಶ್ ಬರ್ತಡೇ ಅಂಗವಾಗಿ ಇಂದು ಅವರ ಅಭಿನಯದ ಸಿನಿಮಾಗಳ ಟೀಸರ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.

ರಮೇಶ್ ಅರವಿಂದ್ ಹುಟ್ಟುಹಬ್ಬ ಆಚರಣೆ

ನಟನಾಗಿ, ನಿರ್ದೇಶಕನಾಗಿ, ನಿರೂಪಕನಾಗಿ ಸೈ ಎನಿಸಿಕೊಂಡಿರುವ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ‌ ಅಭಿಮಾನಿಗಳು ಮನೆವರೆಗೂ ಆಗಮಿಸಿ ಶುಭ ಕೋರಿದ್ದಾರೆ. ಕಿರುತೆರೆ, ಬೆಳ್ಳಿತೆರೆ ಎರಡರಲ್ಲೂ ಬ್ಯುಸಿಯಾಗಿರುವ ನಟ ರಮೇಶ್ ಅರವಿಂದ್ ಸಿಂಪಲ್ ಆಗಿ ಮನೆಯಲ್ಲೇ 'ಭೈರಾದೇವಿ' ಹಾಗೂ '100' ಚಿತ್ರತಂಡದ ಜೊತೆ ಕೇಕ್​ ಕಟ್ ​ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡರು. ಸ್ವತಃ ರಮೇಶ್ ಅರವಿಂದ್ 'ಭೈರಾದೇವಿ' ಚಿತ್ರದ ಮೋಷನ್ ಪೋಸ್ಟರ್​ ಬಿಡುಗಡೆ ಮಾಡಿ ಸಿನಿಮಾ ತಂಡಕ್ಕೆ ಶುಭ ಕೋರಿದರು. ಇನ್ನು 'ಶಿವಾಜಿ ಸುರತ್ಕಲ್​​' ಸಿನಿಮಾದಲ್ಲಿ ರಮೇಶ್ ಅರವಿಂದ್ ಪತ್ತೇದಾರಿ ರೋಲ್​​​ನಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಕನ್ನಡ ಚಿತ್ರರಂಗದ ಈ ಅಪರೂಪದ ಹೀರೋ ಇಂದು ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ರಮೇಶ್ ಅರವಿಂದ್ ಇದೇ ರೀತಿ ನೂರು ಕಾಲ ಖುಷಿಯಾಗಿ ಇರಲಿ ಎಂಬುದು ಅಭಿಮಾನಿಗಳ ಹಾರೈಕೆ.

  • " class="align-text-top noRightClick twitterSection" data="">

Intro:ರಮೇಶ್ ಅರವಿಂದ್ ಗೆ ಹುಟ್ಟು ಹಬ್ಬದ ಸಂಭ್ರಮ

Body:ಬರ್ತ್ ಡೇ ಸ್ಪೆಷಲ್ ಆಗಿ ಭೈರಾದೇವಿ ಚಿತ್ರದ ಟೀಸರ್ ಕಾಂಚ್

ಸತೀಶ ಎಂಬಿ

(ಸ್ಕ್ರಿಪ್ಟ್ ರ್ಯಾಪ್ ಮೂಲಕ ಕೊಡಲಾಗಿದೆ)

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.