ETV Bharat / sitara

ಸಾರಥಿ​, ರಾಜಕುಮಾರನಿಗೂ ಇವರೇ ಡ್ಯಾಡಿ... ರೆಮೋಗೂ ಇವರೇ ಅಪ್ಪ! - Sharat kumar acting in Raymo movie

ಸಾಲ್ಟ್​ ಅ್ಯಂಡ್ ಪೆಪ್ಪರ್​​​ ಲುಕ್​​ನಲ್ಲಿ ಶ್ರೀಮಂತ ಬ್ಯುಸಿನೆಸ್​​​ ಮ್ಯಾನ್​​​​​​ ಲುಕ್​​​ನಲ್ಲಿ ಶರತ್ ಮಿಂಚಿದ್ದಾರೆ. ಶರತ್ ಕುಮಾರ್ ಹಾಗೂ ಇಶಾನ್ ಅಪ್ಪ-ಮಗ ಕಾಂಬಿನೇಶನ್​​​ನ ಒಂದಷ್ಟು ಕಲರ್​​​ಫುಲ್ ದೃಶ್ಯಗಳನ್ನು ನಿರ್ದೇಶಕ ಪವನ್ ಒಡೆಯರ್ ಇತ್ತೀಚೆಗೆ ಚಿತ್ರೀಕರಿಸಿಕೊಂಡರು.

ಶರತ್ ಕುಮಾರ್
author img

By

Published : Nov 19, 2019, 5:18 PM IST

ನಾಯಕ ಯಾರೇ ಇರಲಿ, ನಿರ್ದೇಶಕ ಯಾರೇ ಇರಲಿ. ಇವರು ಆ ಸಿನಿಮಾದಲ್ಲಿ ನಾಯಕನಾಗಿ ಅಪ್ಪನಾಗಿ ನಟಿಸುತ್ತಿದ್ದಾರೆ ಅಂದ್ರೆ ಅಲ್ಲೊಂದು ಪಾಸಿಟಿವ್ ಎನರ್ಜಿ ಇರುತ್ತದೆ. ಅದಕ್ಕೆ ಉತ್ತಮ ಉದಾಹರಣೆ ಅಂದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಾರಥಿ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ರಾಜಕುಮಾರ, ನಿಖಿಲ್ ಕುಮಾರಸ್ವಾಮಿ ಅವರ ಸೀತಾರಾಮ ಕಲ್ಯಾಣ.

Sharat kumar acting as father to Ishaan, ಇಶಾನ್​ ತಂದೆ ಪಾತ್ರದಲ್ಲಿ ಶರತ್ ಕುಮಾರ್
ಇಶಾನ್, ಶರತ್ ಕುಮಾರ್

ಆ ಚಾರ್ಮಿಂಗ್, ಸ್ಟೈಲಿಶ್, ಹ್ಯಾಂಡ್​​ಸಮ್​​​​ ಡ್ಯಾಡಿ ಶರತ್ ಕುಮಾರ್ ಮತ್ತೆ ಸ್ಯಾಂಡಲ್​​​​​​​​​ವುಡ್​​​​ಗೆ ಎಂಟ್ರಿ ಕೊಟ್ಟಿದ್ದಾರೆ. ಪವನ್​​​​​​​​​​​​​​​​ ಒಡೆಯರ್ ನಿರ್ದೇಶನದ 'ರೇಮೋ' ಚಿತ್ರದಲ್ಲಿ ನಾಯಕ ಇಶಾನ್​​​​ಗೆ ಶರತ್​​​ ತಂದೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಶೂಟಿಂಗ್ ತಂಡ ಸೇರಿರುವ ಶರತ್​​, ಸಾಲ್ಟ್​ ಅ್ಯಂಡ್ ಪೆಪ್ಪರ್​​​ ಲುಕ್​​ನಲ್ಲಿ ಶ್ರೀಮಂತ ಬ್ಯುಸಿನೆಸ್​​​ ಮ್ಯಾನ್​​​​​​ ಲುಕ್​​​ನಲ್ಲಿ ಮಿಂಚಿದ್ದಾರೆ. ಶರತ್ ಕುಮಾರ್ ಹಾಗೂ ಇಶಾನ್ ಅಪ್ಪ-ಮಗ ಕಾಂಬಿನೇಶನ್​​​ನ ಒಂದಷ್ಟು ಕಲರ್​​​ಫುಲ್ ದೃಶ್ಯಗಳನ್ನು ನಿರ್ದೇಶಕ ಪವನ್ ಒಡೆಯರ್ ಇತ್ತೀಚೆಗೆ ಚಿತ್ರೀಕರಿಸಿಕೊಂಡರು. ಚಿತ್ರದ ಕೆಲವು ಮೇಕಿಂಗ್ ಸ್ಟಿಲ್​​​ಗಳು ಕೂಡಾ ಬಿಡುಗಡೆಯಾಗಿವೆ.

Sharat kumar acting in Raymo movie, ಸಾಲ್ಟ್ ಅ್ಯಂಡ್ ಪೆಪ್ಪರ್ ಲುಕ್​​ನಲ್ಲಿ ಶರತ್ ಕುಮಾರ್
ಶರತ್ ಕುಮಾರ್

ಪವನ್ ಒಡೆಯರ್ ನಿರ್ದೇಶನದ ಈ ಚಿತ್ರವನ್ನು ಅದ್ದೂರಿ ಚಿತ್ರದ ನಿರ್ಮಾಪಕ ಸಿ.ಆರ್​​​.ಮನೋಹರ್ ಮತ್ತು ಸಿ.ಆರ್​​​​.ಗೋಪಿ ನಿರ್ಮಿಸುತ್ತಿದ್ದಾರೆ. ಇಶಾನ್​​​ಗೆ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ, ವೈದಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಲವ್ ಸಿನಿಮಾಗಳನ್ನು ನೀಡುವಲ್ಲಿ ನಿಪುಣ ಎನಿಸಿಕೊಂಡ ಪವನ್ ಒಡೆಯರ್, 'ರೇಮೊ' ಚಿತ್ರವನ್ನು ಟ್ರೆಂಡಿಯಾಗಿ ಮಾಡಲು ಹೊರಟಿದ್ದಾರೆ. ಶೀಘ್ರದಲ್ಲೇ ಸಿನಿಮಾದ ಮತ್ತಷ್ಟು ಮಾಹಿತಿಗಳನ್ನು ಚಿತ್ರತಂಡ ಹಂಚಿಕೊಳ್ಳಲಿದೆ.

Pawan Wadeyar, Sharath kumar
ಶೂಟಿಂಗ್​ ಸೆಟ್​​​​​ನಲ್ಲಿ ಪವನ್ ಒಡೆಯರ್, ಶರತ್ ಕುಮಾರ್
Raymo movie
'ರೆಮೋ' ಚಿತ್ರದಲ್ಲಿ ಶ್ರೀ ದೇಶಪಾಂಡೆ ಪಾತ್ರದಲ್ಲಿ ಶರತ್​​​​ ಕುಮಾರ್​​​​​​​

Intro:Body:ಸಾರಥಿ ರಾಜಕುಮಾರನ ತಂದೆ ಈಗ ರೆಮೋಗೂ ಡ್ಯಾಡಿ..!!!

ಹೀರೋ ಯಾರೇ ಇರಲಿ... ಡೈರೆಕ್ಟರ್ ಯಾರೇ ಇರಲಿ... ಇವ್ರು ಆ ಸಿನಿಮಾದಲ್ಲಿ ಹೀರೋಗೆ ಅಪ್ಪನಾಗಿ ನಟಿಸ್ತಿದ್ದಾರೆ ಅಂದ್ರೆ, ಅಲ್ಲೊಂದು ಪಾಸಿಟೀವ್ ಎನರ್ಜಿ ಕ್ರಿಯೇಟ್ ಆಗುತ್ತೆ. ಸಿನಿಮಾಗೆ ಗೊತ್ತಿಲ್ಲದೇನೆ ಪ್ಲಸ್ ಆಗುತ್ತೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ್ರ ಸಾರಥಿ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವ್ರ ರಾಜಕುಮಾರ, ನಿಖಿಲ್ ಕುಮಾರ್ ಅವ್ರ ಸೀತಾರಾಮ ಕಲ್ಯಾಣ. ಹೌದು ಆ ಚಾರ್ಮಿಂಗ್, ಯಂಗ್ ಲುಕ್ಕಿಂಗ್, ಸ್ಟೈಲಿಶ್ ಹ್ಯಾಡ್ಸಂ ಡ್ಯಾಡಿ ಶರತ್ ಕುಮಾರ್ ಮತ್ತೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ..ನಿರ್ದೇಶಕ ಪವನ್ ಒಡೆಯರ್ ನಿರ್ದೇಶನದ ರೇಮೋ ಚಿತ್ರದಲ್ಲಿ ನಾಯಕ ಇಶಾನ್ ಗೆ ಅಪ್ಪ ಶ್ರೀ ದೇಶಪಾಂಡೆ ಪಾತ್ರವನ್ನ ನಿರ್ವಹಿಸ್ತಿದ್ದಾರೆ. ಈಗಾಗ್ಲೇ ಶೂಟಿಂಗ್ ಸೆಟ್ಗೆ ಬಂದಿರೋ ಶರತ್ ಕುಮಾರ್, ಸಾಲ್ಟ್ ಅಂಡ್ ಪೆಪ್ಪರ್ ಲುಕ್ ನಲ್ಲಿ ಶ್ರೀಮಂತ ಬ್ಯುಸಿನೆಸ್ ಮ್ಯಾನ್ ಲುಕ್ ನಲ್ಲಿ ಮಿಂಚಿದ್ದಾರೆ. ಶರತ್ ಕುಮಾರ್ ಇಶಾನ್ ಅಪ್ಪ ಮಗ ಕಾಂಬಿನೇಶನ್ ನ ಒಂದಷ್ಟು ದೃಶ್ಯಗಳನ್ನ ನಿರ್ದೇಶಕ ಪವನ್ ಒಡೆಯರ್ ಸಖತ್ ಕಲರ್ ಫುಲ್ಲಾಗಿ ಚಿತ್ರಿಸಿದ್ದಾರೆ. ಅದ್ರ ಕೆಲವು ಮೇಕಿಂಗ್ ಸ್ಟಿಲ್ಸ್ ಮತ್ತು ಅವ್ರ ಫೋಸ್ಟರ್ ನ ರಿಲೀಸ್ ಮಾಡೋ ಮೂಲಕ ಚಿತ್ರತಂಡ ಶರತ್ ಕುಮಾರ್ ಅವ್ರಿಗೆ ಆತ್ಮೀಯವಾಗಿ ಸ್ವಾಗತಿಸಿದೆ. ಪವನ್ ಒಡೆಯರ್ ನಿರ್ದೇಶನದ ಈ ಚಿತ್ರವನ್ನ, ಅದ್ದೂರಿ ಚಿತ್ರಳ ನಿರ್ಮಾಪಕ ಸಿ.ಆರ್ ಮನೋಹರ್ ಮತ್ತು ಸಿ.ಆರ್ ಗೋಪಿ ದುಬಾರಿ ನಿರ್ಮಾಣದಲ್ಲಿ ತಯಾರಾಗ್ತಿದೆ. ರೋಗ್ ಖ್ಯಾತಿಯ ಇಶಾನ್ ಗೆ ಅಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ, ವೈದಿ ಛಾಯಾಗ್ರಹಣ ಚಿತ್ರಕ್ಕಿದೆ. ಲವ್ ಸಿನಿಮಾಗಳನ್ನ ಪ್ರಸೆಂಟ್ ಮಾಡೋದ್ರಲ್ಲಿ ನಿಪುಣರೆನ್ನಿಸಿಕೊಂಡಿರೋ ಪವನ್ ಒಡೆಯರ್ ರೇಮೊ ಚಿತ್ರವನ್ನ ಟ್ರೆಂಡಿಯಾಗಿ ಪ್ರಸೆಂಟ್ ಮಾಡಲು ಹೊರಟಿದ್ದಾರೆ.. ಸದ್ಯ ಶರತ್ ಕುಮಾರ್ ಅವ್ರು ಟೀಮ್ಗೆ ಸೇರಿಕೊಂಡಿದ್ದರ ಖುಷಿಯನ್ನ ಹಂಚಿಕೊಂಡಿರೋ ಚಿತ್ರತಂಡ ಇಷ್ಟರಲ್ಲೇ ಚಿತ್ರದ ಮತ್ತೊಂದು ವಿಶೇಷ ವಿಚಾರವನ್ನ ಹಂಚಿಕೊಳ್ಳಲು ತಯಾರಿ ನಡೆಸಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.