ನವದೆಹಲಿ: ಬಾಲಿವುಡ್ ನಟ ಸಂಜಯ್ ದತ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆಬ ಎನ್ನುವ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂದಿರುವ ಬಿಟೌನ್ ನಟ ಎಲ್ಲ ಗಾಳಿ ಸುದ್ದಿಗಳಿಗೂ ತೆರೆ ಎಳೆದಿದ್ದಾರೆ. ಜೊತೆಗೆ ತಮ್ಮ ಸಹೋದರಿ ಪ್ರಿಯಾ ದತ್ಗೆ ತಾವು ಬೆಂಬಲ ಸೂಚಿಸುತ್ತಿರುವುದಾಗಿ ಇದೇ ವೇಳೆ ಸಂಜಯ್ ದತ್ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.
The rumor about me contesting for the Loksabha elections is not true. I stand with my country and in full support for my sister @PriyaDutt_INC. I urge everyone to come out in maximum numbers and cast their vote for our nation! 🇮🇳
— Sanjay Dutt (@duttsanjay) March 25, 2019 " class="align-text-top noRightClick twitterSection" data="
">The rumor about me contesting for the Loksabha elections is not true. I stand with my country and in full support for my sister @PriyaDutt_INC. I urge everyone to come out in maximum numbers and cast their vote for our nation! 🇮🇳
— Sanjay Dutt (@duttsanjay) March 25, 2019The rumor about me contesting for the Loksabha elections is not true. I stand with my country and in full support for my sister @PriyaDutt_INC. I urge everyone to come out in maximum numbers and cast their vote for our nation! 🇮🇳
— Sanjay Dutt (@duttsanjay) March 25, 2019
ಪ್ರಿಯಾ ದತ್ ಮುಂಬೈನ ವಾಯುವ್ಯ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಸಂಜಯ್ ದತ್ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದ್ದು, ತಮ್ಮ ಸಹೋದರಿಗೆ ಎಲ್ಲರೂ ಮತ ನೀಡಿ, ಸುಭದ್ರ ದೇಶಕ್ಕಾಗಿ ಪ್ರತಿಯೊಬ್ಬರೂ ಮತ ಚಲಾಯಿಸಿ ಎಂದಿದ್ದಾರೆ.