ETV Bharat / sitara

ಅನಾಥ ಮಕ್ಕಳ ಜೊತೆ ಕ್ರಿಸ್​​ಮಸ್​​​​​​​​​​​​ ಆಚರಿಸಿದ ನಟಿ ಸಂಜನಾ - sanjana Garlani Christmas celebration

ಸ್ಯಾಂಡಲ್​​​ವುಡ್​ನ ನಟಿ 'ಗಂಡ ಹೆಂಡತಿ' ಖ್ಯಾತಿಯ ಸಂಜನಾ ಗರ್ಲಾನಿ ವಿಶೇಷವಾಗಿ ಕ್ರಿಸ್​ಮಸ್​​ ಹಬ್ಬವನ್ನು ಆಚರಿಸಿದ್ದಾರೆ. ಸಂಜನಾ ಗರ್ಲಾನಿ 'ಮಡಿಲು' ಸಂಸ್ಥೆಯ ಮಕ್ಕಳ ಜೊತೆ ಕೇಕ್ ಕಟ್ ಮಾಡಿ ವಿಶೇಷವಾಗಿ ಕ್ರಿಸ್​​ಮಸ್​​ ಆಚರಿಸಿದ್ದಾರೆ.

sanjana Garlani Christmas  celebration
ಅನಾಥ ಮಕ್ಕಳ ಜೊತೆ ಕ್ರಿಸ್​​ಮಸ್​​​ ಆಚರಿಸಿದ ನಟಿ ಸಂಜನಾ
author img

By

Published : Dec 25, 2019, 7:15 PM IST

ಇಂದು ವಿಶ್ವದಾದ್ಯಂತ ಕ್ರಿಸ್​​ಮಸ್ ಆಚರಣೆಯ ಸಂಭ್ರಮ ಮನೆ ಮಾಡಿದೆ. ಸ್ಯಾಂಡಲ್​​​ವುಡ್​ನ ನಟಿ 'ಗಂಡ ಹೆಂಡತಿ' ಖ್ಯಾತಿಯ ಸಂಜನಾ ಗರ್ಲಾನಿ ವಿಶೇಷವಾಗಿ ಕ್ರಿಸ್​ಮಸ್​​ ಹಬ್ಬವನ್ನು ಆಚರಿಸಿದ್ದಾರೆ.

ಸಂಜನಾ ಗರ್ಲಾನಿ 'ಮಡಿಲು' ಸಂಸ್ಥೆಯ ಮಕ್ಕಳ ಜೊತೆ ಕೇಕ್ ಕಟ್ ಮಾಡಿ ವಿಶೇಷವಾಗಿ ಕ್ರಿಸ್​​ಮಸ್​​ ಆಚರಿಸಿದ್ದಾರೆ. ಇಂದಿರಾ ನಗರದ ಖಾಸಗಿ ಹೋಟೆಲ್​ನಲ್ಲಿ ಸಂಸ್ಥೆಯ ಅನಾಥ ಮಕ್ಕಳಿಗೆ ಶೂ ಹಾಗೂ ಬಟ್ಟೆಗಳನ್ನು ಉಡುಗೊರೆ ನೀಡುವ ಮೂಲಕ ಖುಷಿ ಪಟ್ಟಿದ್ದಾರೆ. ಇನ್ನು ಈ ವಿಶೇಷ ದಿನದಂದೇ ಸಂಜನಾ ಗರ್ಲಾನಿ ಫೌಂಡೇಷನ್​​​ಗೆ ಚಾಲನೆ ಕೊಟ್ಟು, ಈ ಫೌಂಡೇಷನ್ ಮೂಲಕ ಮಕ್ಕಳಿಗೆ ಉಡುಗೊರೆ ನೀಡಿದ್ದಾರೆ.

ಅನಾಥ ಮಕ್ಕಳ ಜೊತೆ ಕ್ರಿಸ್​​ಮಸ್​​​ ಆಚರಿಸಿದ ನಟಿ ಸಂಜನಾ

ಇನ್ನು ಈ ಸಂಭ್ರಮದಲ್ಲಿ ನಟ ಅನಿರುದ್ದ್ ಹಾಗೂ ಪತ್ನಿ ಕೀರ್ತಿ ಅನಿರುದ್ದ್ ಕೂಡ ಭಾಗವಹಿಸಿ ಮಕ್ಕಳ ಜೊತೆ ಕೇಕ್ ಕಟ್ ಮಾಡಿದರು. ಅಲ್ಲದೆ ನಟ ಅನಿರುದ್ದ್ ಸಂಜನಾ ಗರ್ಲಾನಿ ಫೌಂಡೇಷನ್​​ಗೆ ಚಾಲನೆ ಕೊಟ್ಟು, ಸಂಜನಾ ನನ್ನ ಸ್ನೇಹಿತೆ. ಈಗ ಸಮಾಜ ಸೇವೆಗೆ ಮುಂದಾಗಿದ್ದಾರೆ‌. ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ರು.

Intro:ಇಂದು ವಿಶ್ವದಾದ್ಯಂತ ಕ್ರಿಸ್ಮಸ್ ಆಚರಣೆ ಸಂಭ್ರಮ ಮನೆ ಮಾಡಿದೆ. ಸ್ಯಾಂಡಲ್ವುಡ್ನ ನಟಿ ಗಂಡ ಹೆಂಡತಿ ಖ್ಯಾತಿಯ ಸಂಜನಾ ಗರ್ಲಾನಿ ಕೂಡ ಇಂದು ಸರಳವಾಗಿ ತುಂಬಾ ವಿಶೇಷವಾಗಿ ಕ್ರಿಸ್ಮಸ್ ಹಬ್ಬವನ್ನು ಮಾಡಿದ್ದಾರೆ. ಹೌದು ನಟಿ ಸಂಜನಾ ಗರ್ಲಾನಿ ಮಡಿಲು ಸಂಸ್ಥೆಯ ಮಕ್ಕಳ ಜೊತೆ ಕೇಕ್ ಕಟ್ ಮಾಡಿ ವಿಶೇಷವಾಗಿ ಕ್ರಿಸ್ಮಸ್ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಇಂದಿರಾ ನಗರದ ಖಾಸಗಿ ಹೋಟೆಲ್ ನಲ್ಲಿ ನಲ್ಲಿ ಸಂಸ್ಥೆಯ ಅನಾಥ ಮಕ್ಕಳಿಗೆ ಶೂ ಹಾಗೂ ಬಟ್ಟೆಗಳನ್ನು ಉಡುಗೊರೆ ನೀಡುವ ಮೂಲಕ ಕ್ರಿಸ್ ಮಸ್ ಆಚರಿಸಿದ ಸಂಜನಾ, ಈ ವಿಶೇಷ ದಿನದಂದೇ ಸಂಜನಾ ಗರ್ಲಾನಿ ಫೌಂಡೇಷನ್ ಗೆ ಚಾಲನೆ ಕೊಟ್ಟು.ಈ ಫೌಂಡೇಷನ್ ಮೂಲಕ ಮಕ್ಕಳಿಗೆ ಉಡುಗೊರೆ ನೀಡಿ ಕ್ರಿಸ್ ಮಸ್ ಆಚರಿದರು.

Body:ಇನ್ನು ಈ ಸಂಭ್ರಮದಲ್ಲಿ ನಟ ಅನಿರುದ್ದ್ ಹಾಗೂ ಪತ್ನಿ ಕೀರ್ತಿ ಅನಿರುದ್ದ್ ಕೂಡ ಭಾಗವಹಿಸಿ ಮಕ್ಕಳ ಜೊತೆ ಕೇಕ್ ಕಟ್ ಮಾಡಿ ಸರಳವಾಗಿ ಕ್ರಿಸ್ ಮಸ್ ಆಚರಿಸಿದ್ರು.ಅಲ್ಲದೆ ನಟ ಅನಿರುದ್ದ್ ಸಂಜನಾ ಗರ್ಲಾನಿ ಫೌಂಡೇಷನ್ ನ್ ಚಾಲನೆ ಕೊಟ್ಟು , ಸಂಜನಾ ನನ್ನ ಸ್ನೇಹಿತೆ ಈಗ ಸಮಾಜ ಸೇವೆಗೆ ಮುಂದಾಗಿದ್ದಾರೆ‌ ಅವರಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದ್ರು. ಕಟ್ ಮಾಡಿ ಮಕ್ಕಳ ಜೊತೆ ಮಗುವಾಗಿ ಕುಣಿದು ಕುಪ್ಪಳಿಸಿದ ಸಂಜನಾ ಇನ್ನು ಮುಂದೆ ಸಂಜನಾ ಗರ್ಲಾನಿ ಫೌಂಡೇಶನ್ ಮುಖಾಂತರ ಸಮಾಜಸೇವೆಗೆ ಮುಂದಾಗಿದ್ದು. ಬೆಂಗಳೂರಿನಲ್ಲಿರುವ ಸ್ಲಂಗಳಲ್ಲಿ ಬಿಬಿಎಂಪಿ ಸಹಯೋಗ ಹಾಗೂ ಖ್ಯಾತ ಬಿಲ್ಡರ್ ಗಳ ಸಹಾಯದಿಂದ ಉಚಿತ ಟಾಯ್ಲೆಟ್ ನಿರ್ಮಾಣಕ್ಕೆ ಗಮನ ಹರಿಸುವುದಾಗಿ ಸಂಜನಾ ಗರ್ಲಾನಿ ಹೇಳಿದರು.

ಸತೀಶ ಎಂಬಿ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.