ETV Bharat / sitara

ದಬಂಗ್‌-3 ಯಲ್ಲೂ ಸೋನಾಕ್ಷಿ ಜತೆಗೆ ಸಲ್ಲು.. ಡಿಸೆಂಬರ್‌ಗೆ ಚಿತ್ರ ತೆರೆ ಮೇಲೆ! - ಸೀಕ್ವೆಲ್‌ ಶೂಟಿಂಗ್‌

ದಬಾಂಗ್‌ ಸ್ಟೈಲ್‌ನಲ್ಲಿರುವ ಫೋಟೋವನ್ನ ಟ್ವಿಟರ್‌ನಲ್ಲಿ ಸಲ್ಮಾನ್ ಹಾಕಿರುವುದು ವಿಶೇಷ. ಈ ಚಿತ್ರದಲ್ಲೂ ಕೂಡ ಸೋನಾಕ್ಷಿ ಸಿನ್ಹಾ ಸಲ್ಲು ಜತೆಗೆ ಲೀಡ್‌ ರೋಲ್‌ನಲ್ಲಿ ನಟಿಸ್ತಿದ್ದಾರೆ. ಆದಷ್ಟು ಬೇಗ ನಿಮ್ಮ ಜತೆ ಸೇರಿಕೊಳ್ಳೋದಾಗಿ ಸೋನಾಕ್ಷಿ ಹೇಳ್ಕೊಂಡಿದ್ದಾರೆ.

ಸಲ್ಮಾನ್‌ ಖಾನ್‌
author img

By

Published : Apr 1, 2019, 8:30 PM IST

ಸಲ್ಮಾನ್‌ ಖಾನ್‌ ಫ್ಯಾನ್ಸ್‌ ಈಗ ದಬಂಗ್‌-3 ಯಾವಾಗ ತೆರೆಗೆ ಬರುತ್ತೆ ಅಂತಾ ಕಾಯುತ್ತಿದ್ದಾರೆ. ಇದರ ಮಧ್ಯೆ, ಬ್ಯಾಡ್‌ ಬಾಯ್ ಸಲ್ಮಾನ್‌ ತಮ್ಮ ಫ್ಯಾನ್ಸ್‌ಗೆ ಒಳ್ಳೇ ಖುಷಿ ಸಂಗತಿಯೊಂದನ್ನ ಕೊಟ್ಟಿದ್ದಾರೆ. ಬಹುನಿರೀಕ್ಷಿತ ದಬಂಗ್‌-3 ಸೀಕ್ವೆಲ್‌ ಶೂಟಿಂಗ್‌ ಇವತ್ತಿನಿಂದಲೇ ಶುರುವಾಗಿದೆ.

ತಮ್ಮ ದಬಂಗ್‌-3 ಚಿತ್ರೀಕರಣ ಶುರುವಾಗಿದೆ ಅಂತಾ ಸ್ವತಃ ಸಲ್ಮಾನ್‌ ಖಾನ್‌ ಹೇಳಿಕೊಂಡಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಫೋಟೋವೊಂದನ್ನ ಶೇರ್ ಮಾಡಿರುವ ಸಲ್ಲು, 'ದಿ ಜರ್ನಿ ಬಿಗಿನ್ಸ್ ಟುಡೇ' ಅಂತಾ ಪೋಟೋಗೆ ಕ್ಯಾಪ್ಷನ್‌ ಕೊಟ್ಟಿದ್ದಾರೆ. ಇವತ್ತು ಇಂದೋರ್‌ನಲ್ಲಿ ಚಿತ್ರೀಕರಣದಲ್ಲಿ ಸಲ್ಲು ಜತೆಗೆ ನಿರ್ಮಾಪಕ ಅರ್ಬಾಜ್‌ ಖಾನ್ ಹಾಗೂ ನಿರ್ದೇಶಕ ಪ್ರಭುದೇವ ಕೂಡ ಪಾಲ್ಗೊಂಡಿದ್ದರು.

ದಬಾಂಗ್‌ ಸ್ಟೈಲ್‌ನಲ್ಲಿರುವ ಫೋಟೋವನ್ನ ಟ್ವಿಟರ್‌ನಲ್ಲಿ ಸಲ್ಮಾನ್ ಹಾಕಿರುವುದು ವಿಶೇಷ. ಈ ಚಿತ್ರದಲ್ಲೂ ಕೂಡ ಸೋನಾಕ್ಷಿ ಸಿನ್ಹಾ ಸಲ್ಲು ಜತೆಗೆ ಲೀಡ್‌ ರೋಲ್‌ನಲ್ಲಿ ನಟಿಸ್ತಿದ್ದಾರೆ. ಆದಷ್ಟು ಬೇಗ ನಿಮ್ಮ ಜತೆ ಸೇರಿಕೊಳ್ಳೋದಾಗಿ ಸೋನಾಕ್ಷಿ ಹೇಳ್ಕೊಂಡಿದ್ದಾರೆ.

Dabangg 3 shooting
ದಬಂಗ್‌-3 ಸೀಕ್ವೆಲ್‌ ಶೂಟಿಂಗ್‌ ಆರಂಭ

ಮತ್ತೆ ಚುಲ್‌ಬುಲ್‌ ಪಾಂಡೆ ಪಾತ್ರದಲ್ಲಿ ಅಭಿಮಾನಿಗಳನ್ನ ರಂಚಿಸಲಿದ್ದಾರೆ ಸಲ್ಮಾನ್‌. ಸೋನಾಕ್ಷಿ ಸಿನ್ಹಾ ಪೊಲೀಸ್ ಆಫೀಸರ್‌ ಚುಲ್‌ಬುಲ್‌ ಪಾಂಡೆ ಪತ್ನಿ ರಜ್ಜೋ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

2010ರಲ್ಲಿ ದಬಂಗ್‌ ಚಿತ್ರದ ಮೂಲಕವೇ ಬಿಟೌನ್‌ನಲ್ಲಿ ಸೋನಾಕ್ಷಿ ಸಿನ್ಹಾ ತಮ್ಮ ಪಾದಾರ್ಪಣೆ ಮಾಡಿದ್ದರು. ಮೊದಲ ಸಕ್ಸಸ್‌ ಕಂಡಿದ್ರಿಂದ ಫಿಲ್ಮಿ ಕೆರಿಯರ್‌ ಈವರೆಗೂ ಒಳ್ಳೇ ಟ್ರ್ಯಾಕ್‌ನಲ್ಲಿದೆ.

ಅಭಿನವ ಕಶ್ಯಪ್‌ ಈ ಚಿತ್ರಕ್ಕೆ ಮೊದಲು ಸ್ಟಾರ್ಟ್‌-ಕಟ್‌ ಹೇಳಿದ್ದರು. ಆದರೆ, ಆರ್ಬಾಜ್‌ ಖಾನ್‌ ದಬಾಂಗ್‌-2 ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಅದೂ ಕೂಡ ಬಾಕ್ಸಾಫೀಸ್‌ನಲ್ಲಿ ಕೊಳ್ಳೆ ಹೊಡೆದಿತ್ತು. ಈಗ ಮತ್ತೆ ಪ್ರಭುದೇವ್‌ ನಿರ್ದೇಶನದಲ್ಲಿ ದಬಂಗ್‌-3 ಮೂಲಕ ಸಲ್ಲು ಕಮಾಲ್‌ ಮಾಡಲು ಡಿಸೆಂಬರ್‌ 2019ಕ್ಕೆ ತೆರೆ ಮೇಲೆ ಬರುತ್ತಿದ್ದಾರೆ.

Intro:Body:

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.