ETV Bharat / sitara

ಬ್ಯಾಡ್​ ಬಾಯ್​ ಪ್ರಭಾಸ್​ ಜತೆ ಮಸ್ತ್ ಪಾರ್ಟಿ ಮಾಡಿದ ಜಾಕ್ವೇಲಿನ್

author img

By

Published : Aug 19, 2019, 5:31 PM IST

ಬಾಹುಬಲಿ ಸ್ಟಾರ್ ಪ್ರಭಾಸ್ ಹಾಗೂ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಟಿಸಿರುವ ಸಾಹೋ ಚಿತ್ರ ಆಗಸ್ಟ್​ 30 ರಂದು ವಿಶ್ವಾದ್ಯಂತ ತೆರೆಗೆ ಬರುತ್ತಿದೆ.

saho movie

ಸಾಹೋ ಸಿನಿಮಾ ರಿಲೀಸ್​ಗೆ ದಿನಗಣನೆ ಶುರುವಾಗಿದೆ. ನಿನ್ನೆಯಷ್ಟೆ ಹೈದರಾಬಾದ್​​ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅದ್ಧೂರಿಯಾಗಿ ಸಾಹೋ ಆಡಿಯೋ ರಿಲೀಸ್ ನಡೆಯಿತು.

ಇಡೀ ಭಾರತದ ಸಿನಿರಸಿಕರು ಎದುರು ನೋಡುತ್ತಿರುವ ಸಾಹೋ ಚಿತ್ರ ಈ ತಿಂಗಳ ಕೊನೆಯಲ್ಲಿ ರಿಲೀಸ್ ಆಗುತ್ತಿದೆ. ಅದಕ್ಕೂ ಮುಂಚೆ ಅಭಿಮಾನಿಗಳಿಗೆ ಪ್ರಭಾಸ್ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ.

  • " class="align-text-top noRightClick twitterSection" data="">

ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ನಟಿಸಿರುವ ಸಾಹೋ ಚಿತ್ರದ ಮೂರನೇ ಸಾಂಗ್ ಇಂದು ರಿಲೀಸ್ ಆಗಿದೆ. ಬ್ಯಾಡ್ ಬಾಯ್​ ಸಾಲುಗಳ ಈ ವಿಡಿಯೋ ಸಾಂಗ್ ಜಬರ್ದಸ್ತ್ ಆಗಿ ಮೂಡಿ ಬಂದಿದೆ. ಈ ಹಾಟ್ ಹಾಟ್​ ಸಾಂಗ್​ನಲ್ಲಿ ಬಾಲಿವುಡ್ ಬೆಡಗಿ, ಶ್ರೀಲಂಕಾ ಚೆಲುವೆ ಜಾಕ್ವೆಲಿನ್​ ಫರ್ನಾಂಡೀಸ್, ಪ್ರಭಾಸ್ ಜತೆ ಮಸ್ತ್ ಆಗಿ ಕುಣಿದಿದ್ದಾರೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ ಈ ಸಾಂಗ್.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.