ETV Bharat / sitara

'ಪಾರು' ಧಾರಾವಾಹಿಯಲ್ಲಿ ನಿರ್ದೇಶಕ ಎಸ್​​​. ನಾರಾಯಣ್​​​​ ನಟನೆ...! - 'ಪಾರು' ಧಾರಾವಾಹಿಯಲ್ಲಿ ನಟಿಸಲಿದ್ದಾರೆ ನಿರ್ದೇಶಕ ಎಸ್​​​. ನಾರಾಯಣ್​​​​

ಕನ್ನಡದ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ ಎಸ್​​. ನಾರಾಯಣ್​​​​ , ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

s narayan acting in paru serial
'ಪಾರು' ಧಾರಾವಾಹಿಯಲ್ಲಿ ನಟಿಸಲಿದ್ದಾರೆ ನಿರ್ದೇಶಕ ಎಸ್​​​. ನಾರಾಯಣ್​​​​
author img

By

Published : Dec 11, 2019, 11:11 AM IST

ಕನ್ನಡದ ಲೆಜೆಂಡರಿ ತಾರೆಯರಿಗೆ ಆಕ್ಷನ್​ ಕಟ್​​ ಹೇಳಿರುವ ನಿರ್ದೇಶಕ ಎಸ್​​. ನಾರಾಯಣ್​​​ ಇದೀಗ ಸೀರಿಯಲ್​ ಕಡೆ ಮುಖ ಮಾಡಿದ್ದಾರೆ. ಅರೆ.. ಏನಪ್ಪ ಇದು ಇವರು ಸೀರಿಯಲ್​ ಮಾಡ್ತಿದ್ದಾರಾ ಅಂದುಕೊಂಡ್ರಾ?. ಇಲ್ಲಿ ಎಸ್​​ ನಾರಾಯಣ್​​​​ ನಿರ್ದೇಶಕನಾಗಿ ಬರುತ್ತಿಲ್ಲ, ಬದಲಾಗಿ ಕಿರುತೆರೆ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

s narayan acting in paru serial
'ಪಾರು' ತಂಡ

ಕನ್ನಡದಲ್ಲಿ ಡಾ. ಅಂಬರೀಶ್, ವಿಷ್ಣುವರ್ಧನ್​​ ವಿ.ರವಿಚಂದ್ರನ್, ಸುದೀಪ್, ದರ್ಶನ್, ಪುನೀತ್, ಶಿವಣ್ಣನಂತಹ ಹೆಸರಾಂತ ನಾಯಕರ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಇವರು, ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

s narayan acting in paru serial
'ಪಾರು' ತಂಡ
s narayan acting in paru serial
ಎಸ್​​​. ನಾರಾಯಣ್​​​​

‘ಪಾರು’ ಈಗಾಗಲೇ ಒಳ್ಳೆಯ ವೀಕ್ಷಕರನ್ನು ಪಡೆದುಕೊಂಡಿದೆ. ಪಕ್ಕ ಸಿನಿಮಾ ಶೈಲಿಯ ಮೇಕಿಂಗ್ ಸಹ ಇದರಲ್ಲಿದೆ. ಪಾರು ಧಾರಾವಾಹಿಗೆ ಎಸ್ ನಾರಾಯಣ್​​ನಂತಹ ಜನಪ್ರಿಯ ವ್ಯಕ್ತಿ ಆಗಮನ ಕುತೂಹಲವನ್ನು ಹೆಚ್ಚು ಮಾಡಿದೆ.

ಎಸ್ ನಾರಾಯಣ್ ಕಿರು ತೆರೆಗೆ ಮರು ಪ್ರವೇಶ

ಕನ್ನಡದಲ್ಲಿ 40ಕ್ಕೂ ಹೆಚ್ಚು ಚಿತ್ರಗಳನ್ನು 1992 ರಿಂದ ನಿರ್ದೇಶನ ಮಾಡಿ, ನಟ, ನಿರ್ಮಾಪಕ ಆದ ಎಸ್ ನಾರಾಯಣ್ ಕಿರು ತೆರೆಯಲ್ಲೂ ಸಹ ಅಂಬಿಕ, ಪಾರ್ವತಿ ಅಂತ ಮೆಗಾ ಧಾರವಾಹಿಗಳಿಂದ ಪ್ರಸಿದ್ದಿ ಪಡೆದವರು.

ಕನ್ನಡದಲ್ಲಿ ಡಾ ರಾಜ್, ಡಾ ವಿಷ್ಣು, ಡಾ ಅಂಬರೀಶ್, ವಿ ರವಿಚಂದ್ರನ್, ಸುದೀಪ್, ದರ್ಶನ್, ಪುನೀತ್, ಶಿವಣ್ಣ, ರಾಘವೇಂದ್ರ ರಾಜಕುಮಾರ್ ಅಂತಹ ಸುಪ್ರಸಿದ್ದ ನಟರುಗಳನ್ನು ನಿರ್ದೇಶನ ಮಾಡಿದ ಹೆಮ್ಮೆ ಇರುವ ಎಸ್ ನಾರಾಯಣ್ ಬಹಳ ವರ್ಷಗಳ ಬಳಿಕ ಕಿರು ತೆರೆಗೆ ವಾಪಸಾಗುತ್ತಿದ್ದಾರೆ. ಆದರೆ ನಿರ್ದೇಶಕರಾಗಿ ಅಲ್ಲ, ನಟರಾಗಿ.

ಜೀ ಟಿ ವಿ ವಾಹಿನಿಯ ಪಾರು ಧಾರಾವಾಹಿ ಮೂಲಕ ಎಸ್ ನಾರಾಯಣ್ ಸಂಪ್ರಾದಾಯಿಕ ಚೌಕಟ್ಟಿನೊಂದಿದೆ ಮರಳುತ್ತಿದ್ದಾರೆ. ಪಾರು ಈಗಾಗಲೇ ಒಳ್ಳೆಯ ವೀಕ್ಷಕರನ್ನು ಪಡೆದುಕೊಂಡಿದೆ. ಪಕ್ಕ ಸಿನಿಮಾ ಶೈಲಿಯ ಮೇಕಿಂಗ್ ಸಹ ಇದರಲ್ಲಿದೆ. ಪಾರು ಧಾರವಾಹಿಗೆ ಎಸ್ ನಾರಾಯಣ್ ಅಂತಹ ಜನಪ್ರಿಯ ವ್ಯಕ್ತಿಯ ಆಗಮನ ಕುತೂಹಲವನ್ನು ಹೆಚ್ಚು ಮಾಡಿದೆ. ಅಖಿಲಾಂಡೇಶ್ವರಿ ಪಾತ್ರದಾರಿ ವಿನಯಾ ಪ್ರಸಾದ್ ಈ ಪಾರು ಧಾರವಾಹಿಯ ಮೇಲುಗೈ ಸಾದಿಸಿರುವ ಪಾತ್ರ.  

ಪಾರು ಧಾರಾವಾಹಿ ಸೋಮವಾರದಿಂದ ಶುಕ್ರವಾರ ರಾತ್ರಿ 9.30 ಕ್ಕೆ ಪ್ರಸಾರ ಆಗುತ್ತಿದೆ. ಎಸ್ ನಾರಾಯಣ್ ಅವರ ಆಗಮನದಿಂದ ದೊಡ್ಡ ತಿರುವು ಈ ಧಾರವಾಹಿಗೆ ಸಿಕ್ಕಂತೆ ಆಗುತ್ತಿದೆ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.