ETV Bharat / sitara

RRR ಚಿತ್ರದ ಟ್ರೈಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್.. ಅಭಿಮಾನಿಗಳು ಫುಲ್​ ಖುಷ್​ - RRR trailer will be released on December 9

ಈಗಾಗಲೇ ಟೀಸರ್​ ಹಾಗೂ 'ನಾಟು ನಾಟು' ಹಾಡಿನ ಮೂಲಕ ಧೂಳೆಬ್ಬಿಸಿರುವ ‘ಆರ್‌ಆರ್‌ಆರ್‌’ ಸಿನಿಮಾದ ಟ್ರೈಲರ್ ಡಿಸೆಂಬರ್​​ 9 ರಂದು ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ರಾಜಮೌಳಿ ಟ್ವೀಟ್ ಮಾಡಿದ್ದಾರೆ.

ಆರ್‌ಆರ್‌ಆರ್‌
RRR
author img

By

Published : Dec 4, 2021, 6:47 PM IST

ಹೈದರಾಬಾದ್​: ಬಾಹುಬಲಿ ಖ್ಯಾತಿಯ ಡೈರೆಕ್ಟರ್​ ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ‘ಆರ್‌ಆರ್‌ಆರ್‌’ (RRR) ಚಿತ್ರದ ಟ್ರೈಲರ್ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಟೀಸರ್​ ಹಾಗೂ 'ನಾಟು ನಾಟು' ಹಾಡಿನ ಮೂಲಕ ಧೂಳೆಬ್ಬಿಸಿರುವ ‘ಆರ್‌ಆರ್‌ಆರ್‌’ ಸಿನಿಮಾದ ಟ್ರೈಲರ್ ಡಿಸೆಂಬರ್​​ 9 ರಂದು ಬಿಡುಗಡೆಯಾಗಲಿದೆ ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ. ಡಿ.3 ರಂದು ಟ್ರೈಲರ್ ರಿಲೀಸ್​ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ ಖ್ಯಾತ ಸಾಹಿತಿ ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ಅವರ ನಿಧನದಿಂದಾಗಿ ಮುಂದೂಡಲ್ಪಟ್ಟಿದೆ.

ಇದನ್ನೂ ಓದಿ: RRR Glimpse: ಬಹುನಿರೀಕ್ಷಿತ ಚಿತ್ರದ ಮುಖ್ಯ ಪಾತ್ರಗಳ ಅನಾವರಣ

ತೆಲುಗಿನ ಸೂಪರ್​ ಸ್ಟಾರ್​ಗಳಾದ ಜೂನಿಯರ್​ ಎನ್‌ಟಿಆರ್, ರಾಮ್ ಚರಣ್ ತೇಜ್​ ಹಾಗೂ ಬಾಲಿವುಡ್​ ನಟಿ ಆಲಿಯಾ ಭಟ್​, ಅಜಯ್​ ದೇವಗನ್​ ಅವರು ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 2022ರ ಜನವರಿ 7 ರಂದು ಸಿನಿಮಾ ತೆರೆ ಮೇಲೆ ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.