ETV Bharat / sitara

ಇದೇ 20ಕ್ಕೆ ರಾಬರ್ಟ್​​ ಚಿತ್ರದ ಮೂರನೇ ಹಾಡು ರಿಲೀಸ್​​

author img

By

Published : Feb 18, 2021, 8:30 PM IST

ರಾಬರ್ಟ್​​ ಇದೀಗ ಮತ್ತೆ ಸುದ್ದಿಯಾಗುತ್ತಿದೆ. ಇದಕ್ಕೆ ಕಾರಣ ಈ ಚಿತ್ರದ ಮತ್ತೊಂದು ಹಾಡನ್ನು ರಿಲೀಸ್​​ ಮಾಡಲು ಚಿತ್ರತಂಡ ಪ್ಲಾನ್​​ ಮಾಡಿದೆ. ಮುಂಬರುವ ಫೆ.20 ರಂದು ರಾಬರ್ಟ್​​ ಚಿತ್ರದ 'ಕಣ್ಣು​ ಹೊಡೆಯಾಕ' ಎಂಬ ಲಿರಿಕಲ್​​​​ ಹಾಡನ್ನು ರಿಲೀಸ್​ ಮಾಡಲಾಗುತ್ತಿದೆ.

ದೇ 20ಕ್ಕೆ ರಾಬರ್ಟ್​​ ಚಿತ್ರದ ಮೂರನೇ ಹಾಡು ರಿಲೀಸ್​​

ಡಿ ಬಾಸ್​​ ನಟನೆಯ ರಾಬರ್ಟ್ ಚಿತ್ರ ಇದೇ ಮಾರ್ಚ್ 11 ರಂದು ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಆಗುತ್ತಿದ್ದು, ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸಿದೆ. ಇತ್ತೀಚೆಗಷ್ಟೆ ರಾಬರ್ಟ್ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸಖತ್​​ ಹವಾ ಎಬ್ಬಿಸಿತ್ತು.

ರಾಬರ್ಟ್​​ ಇದೀಗ ಮತ್ತೆ ಸುದ್ದಿಯಾಗುತ್ತಿದೆ. ಇದಕ್ಕೆ ಕಾರಣ ಈ ಚಿತ್ರದ ಮತ್ತೊಂದು ಹಾಡನ್ನು ರಿಲೀಸ್​​ ಮಾಡಲು ಚಿತ್ರತಂಡ ಪ್ಲಾನ್​​ ಮಾಡಿದೆ. ಮುಂಬರುವ ಫೆ.20 ರಂದು ರಾಬರ್ಟ್​​ ಚಿತ್ರದ 'ಕಣ್ಣು​ ಹೊಡೆಯಾಕ' ಎಂಬ ಲಿರಿಕಲ್​​​​ ಹಾಡನ್ನು ರಿಲೀಸ್​​ ಮಾಡಲಾಗುತ್ತಿದೆ.

ಈಗಾಗಲೇ ತೆರೆ ಕಂಡಿರುವ 'ಬಾ ಬಾ ಬಾ ನಾ ರೆಡಿ' ಹಾಗೂ 'ಜೈ ಶ್ರೀರಾಮ್' ಹಾಡುಗಳು ಸೂಪರ್ ಹಿಟ್ ಆಗಿವೆ. ಇದೀಗ ರಿಲೀಸ್​​ ಆಗುತ್ತಿರುವ ಕಣ್ಣು ಹೊಡೆಯಾಕ ಹಾಡಿನಲ್ಲಿ ದರ್ಶನ್ ಮತ್ತು ನಟಿ ಆಶಾ ಭಟ್ ಹೆಜ್ಜೆಹಾಕಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, ತರುಣ್ ಸುಧೀರ್ ನಿರ್ದೇಶನವಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.