ETV Bharat / sitara

‘ವೈಲ್ಡ್ ಕರ್ನಾಟಕ’ ಸಾಕ್ಷ್ಯ ಚಿತ್ರಕ್ಕೆ ರಿಷಬ್ ಶೆಟ್ಟಿ ಧ್ವನಿ

ವಿಶ್ವದ ಅತ್ಯಂತ ಜನಪ್ರಿಯ ವಾಹಿನಿ ಡಿಸ್ಕವರಿ ಚಾನಲ್ ಸಿದ್ದಪಡಿಸಿರುವ ಒಂದು ಗಂಟೆಯ ‘ವೈಲ್ಡ್ ಕರ್ನಾಟಕ’ ಸಾಕ್ಷ್ಯ ಚಿತ್ರಕ್ಕೆ ನಟ,ನಿರ್ದೇಶಕ ರಿಷಬ್ ಶೆಟ್ಟಿ ಧ್ವನಿ ನೀಡಿದ್ದಾರೆ.

Rishab Shetty voice to Wild Karnataka telecommunication film
‘ವೈಲ್ಡ್ ಕರ್ನಾಟಕ’ ಸಾಕ್ಷ್ಯ ಚಿತ್ರಕ್ಕೆ ರಿಷಬ್ ಶೆಟ್ಟಿ ಧ್ವನಿ
author img

By

Published : May 27, 2020, 3:30 PM IST

ವಿಶ್ವದ ಅತ್ಯಂತ ಜನಪ್ರಿಯ ವಾಹಿನಿ ಡಿಸ್ಕವರಿ ಚಾನಲ್ ಸಿದ್ದಪಡಿಸಿರುವ ಒಂದು ಗಂಟೆಯ ‘ವೈಲ್ಡ್ ಕರ್ನಾಟಕ’ ಸಾಕ್ಷ್ಯ ಚಿತ್ರ ಜೂನ್ 5ರ ವಿಶ್ವ ಪರಿಸರ ದಿನದಂದು ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

Rishab Shetty voice to Wild Karnataka telecommunication film
‘ವೈಲ್ಡ್ ಕರ್ನಾಟಕ’ ಸಾಕ್ಷ್ಯ ಚಿತ್ರಕ್ಕೆ ರಿಷಬ್ ಶೆಟ್ಟಿ ಧ್ವನಿ

400 ಗಂಟೆಗಳ ಚಿತ್ರೀಕರಣವನ್ನ ಒಂದು ಗಂಟೆಯ ಅವಧಿ ಸಂಕಲನ ಮಾಡಲಾಗಿದೆ. ವಿಶೇಷ ಅಂದ್ರೆ ‘ವೈಲ್ಡ್ ಕರ್ನಾಟಕ’ ಸಾಕ್ಷ್ಯ ಚಿತ್ರಕ್ಕೆ ನಟ,ನಿರ್ದೇಶಕ ರಿಷಬ್ ಶೆಟ್ಟಿ ಧ್ವನಿ ನೀಡಿದ್ದಾರೆ. ಇನ್ನು, ತಮಿಳು ಹಾಗೂ ತೆಲುಗು ಭಾಷೆಗೆ ಖ್ಯಾತ ನಟ,ನಿರ್ದೇಶಕ ಪ್ರಕಾಶ್​ ರೈ ಧ್ವನಿ ನೀಡಿದ್ರೆ, ಹಿಂದಿ ಭಾಷೆಗೆ ರಾಜಕುಮಾರ್ ರಾವ್ ಹಾಗೂ ಇಂಗ್ಲಿಷ್ ಭಾಷೆಗೆ ಸರ್ ಡೇವಿಡ್ ಅಟೆನ್ಬಾರೋ ಧ್ವನಿ ನೀಡಿದ್ದಾರೆ. ಅಮೋಘ ವರ್ಷ ಜೆ.ಎಸ್ ಮತ್ತು ಕಲ್ಯಾಣ್ ವರ್ಮಾ ಜಂಟಿಯಾಗಿ ಕರ್ನಾಟಕ ಅರಣ್ಯ ಇಲಾಖೆಯ ಸಹಾಯದಿಂದ ಈ ವೈಲ್ಡ್ ಕರ್ನಾಟಕ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವನ್ನ 20 ಕ್ಯಾಮರಾ ಬಳಸಿ, 4 ಕೆ ಅಲ್ಟ್ರಾ ಎಚ್​ಡಿ ತಂತ್ರಜ್ಞಾನದಲ್ಲಿ ಕಳೆದ 4 ವರ್ಷಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

ನಟ,ನಿರ್ದೇಶಕ ರಿಷಬ್​ ಶೆಟ್ಟಿ

ಈ ಬಗ್ಗೆ ಪ್ರತಿಕ್ರಿಸಿರುವ ರಿಷಬ್​ ಶೆಟ್ಟಿ,ಕನ್ನಡದಲ್ಲಿ ವೈಲ್ಡ್ ಕರ್ನಾಟಕ ಸಾಕ್ಷ್ಯ ಚಿತ್ರಕ್ಕೆ ಧ್ವನಿ ನೀಡಿರುವುದು ನನಗೆ ಸಂತಸದ ವಿಷಯ. ಭಾರತದ ಕಾಲು ಭಾಗದಷ್ಟು ಅರಣ್ಯ ಸಂಪತ್ತು ಹಾಗೂ ಪ್ರಾಣಿಗಳನ್ನ ಹೊಂದಿರುವುದು ಕರ್ನಾಟಕ. ಈ ಚಿತ್ರದಿಂದ ಬರುವ ಹಣ ಹುಲಿ ಸಂರಕ್ಷಣೆಗೆ ಎಂಬುದನ್ನ ಕೇಳಿದಾಗ ಬಹಳ ಖುಷಿಯಾಯಿತು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.