ETV Bharat / sitara

ಸಾಹೋ ಸಿನಿಮಾ ಫಿಟ್ನಸ್​ಗಾಗಿ ಪ್ರಭಾಸ್​ ಇದನ್ನು ಮಾತ್ರ ತಿಂತಿದ್ರಂತೆ.. ರೆಬೆಲ್​ಗೆ ಕನ್ನಡ ಸಿನಿಮಾ ಅಂದ್ರೆ ಇಷ್ಟ ಅಂತೆ - Fitness

ಟಾಲಿವುಡ್​ ನಟ ರೆಬೆಲ್​ ಪ್ರಭಾಸ್ ಬೆಂಗಳೂರಿಗೆ ಆಗಮಿಸಿದ್ದು, ಈ ವೇಳೆ ತಮ್ಮ ಕಟ್ಟು ಮಸ್ತಾದ ದೇಹದ ಫಿಟ್​ನೆಸ್​​ ಬಗ್ಗೆ ಮಾತನಾಡಿದ್ದಾರೆ.

ರೆಬೆಲ್​ ಫಿಟ್​ನೆಸ್​ ಮೈಂಟೆನೆನ್ಸ್​ ಹೀಗಿದೆ
author img

By

Published : Aug 23, 2019, 11:31 PM IST

ಟಾಲಿವುಡ್​ ನಟ ರೆಬೆಲ್​ ಪ್ರಭಾಸ್ ಅಭಿನಯಿಸಿರುವ ಸಾಹೋ ಚಿತ್ರ ತನ್ನ ಹಾಡುಗಳು ಹಾಗು ಟ್ರೈಲರ್​ನಿಂದ‌‌ ಸಂಚಲನ ಸೃಷ್ಟಿಸಿದೆ. ಸದ್ಯ ಸಾಹೋ ಚಿತ್ರದ ಪ್ರಚಾರ ಕಾರ್ಯದಲ್ಲಿರುವ ಪ್ರಭಾಸ್​ ಬೆಂಗಳೂರಿಗೆ ಆಗಮಿಸಿದ್ದು, ಈ ವೇಳೆ ತಮ್ಮ ಕಟ್ಟು ಮಸ್ತಾದ ದೇಹದ ಫಿಟ್​ನೆಸ್​​ ಬಗ್ಗೆ ಮಾತನಾಡಿದ್ದಾರೆ.

ರೆಬೆಲ್​ ಫಿಟ್​ನೆಸ್​ ಮೈಂಟೆನೆನ್ಸ್​ ಹೀಗಿದೆ

ಬಾಹುಬಲಿ ಸಿನಿಮಾದಲ್ಲಿ ಕುದುರೆ ಸವಾರಿ, ಆನೆ ಸವಾರಿ ಮಾಡಬೇಕಾಗಿತ್ತು. ಆ ವೇಳೆ ಜಿಮ್​ನಲ್ಲಿ ವರ್ಕೌಟ್ ಮಾಡಿದ್ದೆ. ಆದ್ರೆ ಸಾಹೋ ಸಿನಿಮಾಕ್ಕೆ ಪ್ರಭಾಸ್ ಮಾಂಸಾಹಾರ ತ್ಯಜಿಸಿ, ಬರೀ ಹಣ್ಣು ತರಕಾರಿಗಳನ್ನ ತಿನ್ನುವ ಮೂಲಕ ನನ್ನ ಬಾಡಿ ಫಿಟ್ನೆಸ್ ಮೆಟೈಂನ್ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ಕನ್ನಡ ಚಿತ್ರಗಳ ಬಗ್ಗೆ ಮಾತನಾಡಿದ ಅವರು, ನಾನು ಈಗಾಗಲೇ ಕೆಜಿಎಫ್​ ಸಿನಿಮಾ ವೀಕ್ಷಿಸಿದ್ದು, ಕನ್ನಡ ಚಿತ್ರಗಳನ್ನೂ ಆಗಾಗ ನಾನು ನೋಡುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಮಹಾಭಾರತ ಸಿನಿಮಾ ನಿರ್ಮಾಣವಾದರೆ ನೀವು ಯಾವ ಪಾತ್ರ ನಿರ್ವಹಿಸುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ, ಕರ್ಣ ಅಥವಾ ಅರ್ಜುನನ ಪಾತ್ರಗಳಿಗೆ ಬಣ್ಣ ಹಚ್ಚುತ್ತೇನೆ ಎಂದಿದ್ದಾರೆ.

Intro:ಸಾಹೋ ರೆಬಲ್ ಪ್ರಭಾಸ್ ಅಭಿನಯಿಸಿರೋ ಹೈ ವೋಲ್ಟೇಜ್ ಸಿನಿಮಾ..ಸದ್ಯ ಹಾಡುಗಳು ಹಾಗು ಟ್ರೈಲರ್ ನಿಂದ‌‌ ವರ್ಲ್ಡ್‌ ವೈಡ್‌ ಸಂಚಲನ‌ ಸೃಷ್ಟಿಸಿರೋ ಸಾಹೋ ಸಿನಿಮಾವನ್ನ, ಸಿಲ್ವರ್ ಸ್ಕೀನ್ ಮೇಲೆ ನೋಡದಿಕ್ಕೆ, ಕೋಟ್ಯಾಂತರ ಅಭಿಮಾನಿಗಳು ವೈಟ್ ಮಾಡುತ್ತಿದ್ದಾರೆ..ಸದ್ಯ ಸಾಹೋ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರೋ ಪ್ರಭಾಸ್ ಕಟ್ಟ ಮಸ್ತಾದ ಬಾಡಿ‌ ನೋಡಿ, ಇವ್ರ ಸೀಕ್ರೆಟ್ ಏನು ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಇರುತ್ತೆ..ಚಿತ್ರದ ಪ್ರಮೋಷನ್ ಗಾಗಿ ಸಿಲಿಕಾನ್ ಸಿಟಿಗೆ ಬಂದಿದ್ದ, ಪ್ರಭಾಸ್ ತಮ್ಮ‌ ಫಿಟ್ನೆಸ್ ಸೀಕ್ರೆಟ್ ಹೇಳಿದ್ರು..ಬಾಹುಬಲಿ ಸಿನಿಮಾದಲ್ಲಿ, ಕುದುರೆ ಸವಾರಿ, ಹಾಗು ಆನೆ ಸವಾರಿ ಮಾಡಬೇಕಾಗಿತ್ತು ಆ ಟೈಮಲ್ಲಿ ಜಿಮ್ ವರ್ಕ್ ಔಟ್ ಮಾಡಿದ್ರಂತೆ..ಆದ್ರೆ ಸಾಹೋ ಸಿನಿಮಾಕ್ಕೆ ಪ್ರಭಾಸ್ ಮಾಂಸಹಾರಿ ತ್ಯಜಿಸಿ, ಬರೀ ಹಣ್ಣು ತರಕಾರಿಗಳನ್ನ ತಿನ್ನುವ ಮೂಲಕ ತಮ್ಮ ಬಾಡಿ ಫಿಟ್ನೆಸ್ ನ್ನ ಮೆಟೈಂನ್ ಮಾಡಿದ್ದಾರಂತೆ..ಇದ್ರ ಜೊತೆಗೆ ಕನ್ನಡ ಸಿನಿಮಾಗಳನ್ನ ಪ್ರಭಾಸ್ ನೋಡ್ತಾ ಇರ್ತಾರಂತೆ, ಇತ್ತೀಚಿಗೆ ಕೆಜಿಎಫ್ ಸಿನಿಮಾ ನೋಡಿದೆ ಅಂತಾ ಹೇಳಿದ್ರು..

Body:ಹಾಗೇ ಬಾಹುಬಲಿ ರಾಜನಾಗಿ ಅಬ್ಬರಿಸಿದ್ದ, ಪ್ರಭಾಸ್ ಗೆ ಮಹಾಭಾರತ ಸಿನಿಮಾದಲ್ಲಿ, ಕರ್ಣ ಅಥವಾ ಅರ್ಜುನನ ಪಾತ್ರಗಳು ನನಗೆ ಇಷ್ಟವಾದ ಪಾತ್ರ ಅಂತಾ ಪ್ರಭಾಸ್ ಹೇಳಿದ್ರು..ಇನ್ನು ಉತ್ತರ ಕರ್ನಾಟಕದಲ್ಲಿ ಪ್ರವಾಹದ ಜನರಿಗೆ,‌ಈಗಾಗ್ಲೇ ಸೌತ್ ನಟರು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ..ನೀವು ಏನು ಮಾಡ್ತಿರಾ ಅಂತಾ ಮಾಧ್ಯಮದ ಪ್ರಶ್ನೆಗೆ ಪ್ರಭಾಸ್ ಜಾಣ್ಮೆಯ ಉತ್ತರ ಕೊಟ್ರು..

Conclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.