ನವದೆಹಲಿ: ದೇಶದಲ್ಲಿ 2ನೇ ಹಂತದ ಕೊರೊನಾ ಹಾವಳಿ ಜೋರಾಗಿದ್ದು, ಇದರ ಅಲೆಗೆ ಸಿಲುಕಿರುವ ಭಾರತ ಅನೇಕ ತೊಂದರೆ ಅನುಭವಿಸುತ್ತಿದೆ. ಇದೀಗ ಡೆಡ್ಲಿ ವೈರಸ್ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸುತ್ತಿದ್ದು, ಸದ್ಯ ಬಾಲಿವುಡ್ನ ಸ್ಟಾರ್ ನಟ ಅಮಿತಾಬ್ ಬಚ್ಚನ್ ಕೂಡ ತಮ್ಮ ಕೈಲಾದ ಸಹಾಯ ನೀಡಿದ್ದಾರೆ.
-
He often said;
— Manjinder Singh Sirsa (@mssirsa) May 9, 2021 " class="align-text-top noRightClick twitterSection" data="
“आप पैसों की चिंता मत कीजिए... बस कोशिश करिये कि हम ज़्यादा से ज़्यादा जानें बचा पाएँ!”@SrBachchan Ji contributed a huge Amt & also took the pain to ensure oxygen concentrators get shipped frm abroad & reach on time
He is not just a REEL Hero but a Real life Hero https://t.co/5NEFgsZid5 pic.twitter.com/DA1onuT4RE
">He often said;
— Manjinder Singh Sirsa (@mssirsa) May 9, 2021

He is not just a REEL Hero but a Real life Hero https://t.co/5NEFgsZid5 pic.twitter.com/DA1onuT4REHe often said;
— Manjinder Singh Sirsa (@mssirsa) May 9, 2021
“आप पैसों की चिंता मत कीजिए... बस कोशिश करिये कि हम ज़्यादा से ज़्यादा जानें बचा पाएँ!”@SrBachchan Ji contributed a huge Amt & also took the pain to ensure oxygen concentrators get shipped frm abroad & reach on time
He is not just a REEL Hero but a Real life Hero https://t.co/5NEFgsZid5 pic.twitter.com/DA1onuT4RE
ದೆಹಲಿಯ ರಕಾಬ್ ಗಂಜ್ನ ಗುರುದ್ವಾರದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೋವಿಡ್ ಕೇರ್ ಕೇಂದ್ರಕ್ಕೆ ಬಿಗ್ ಬಿ ಅಮಿತಾಬ್ ಬಚ್ಚನ್ 2 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ.
ಇದನ್ನೂ ಓದಿ: ಮಗಳ ಮುಂದೆ ತಂದೆಯ ಬರ್ಬರ ಹತ್ಯೆ.. ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ
ರಕಾಬ್ ಗಂಜ್ನ ಗುರದ್ವಾರ್ದಲ್ಲಿ 300 ಹಾಸಿಗೆ ಕೋವಿಡ್ ಕೇರ್ ಸೆಂಟರ್ ಓಪನ್ ಮಾಡಲಾಗುತ್ತಿದ್ದು, ಇಲ್ಲಿಗೆ ಬರುವ ರೋಗಿಗಳಿಗೆ ಉಚಿತವಾಗಿ ಸೇವೆ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಇಲ್ಲಿ ಆಮ್ಲಜನಕ ಸಾಂದ್ರಕ, ವೈದ್ಯರು, ಅರೆ ವೈದ್ಯರು ಮತ್ತು ಆ್ಯಂಬುಲೆನ್ಸ್ಗಳು ಸಹ ಇರಲಿವೆ.