ETV Bharat / sitara

ನಮ್ಮಪ್ಪನಾಣೆ ಪ್ರೇಮಲೋಕಕ್ಕಿಂತ ದೊಡ್ಡ ಸಿನಿಮಾ ಮಾಡ್ತೇನೆ: ಕ್ರೇಜಿ ಸ್ಟಾರ್​ ರವಿಚಂದ್ರನ್​ - ನಟ ರವಿ ಚಂದ್ರನ್​ಗೆ ಡಾಕ್ಟರೇಟ್​​ ಪದವಿ

ಸಿಎಂಆರ್​ ಯೂನಿವರ್ಸಿಟಿ ಕ್ರೇಜಿಸ್ಟಾರ್​ ರವಿಂಚಂದ್ರನ್​ಗೆ ಡಾಕ್ಷರೇಟ್​​ ನೀಡಿ ಗೌರವಿಸಿದೆ. ಈ ವೇಳೆ ಮಾತನಾಡಿದ ರಸಿಕ ಮುಂದಿನ ವರ್ಷ ‌ಮತ್ತೊಂದು ಪ್ರೇಮಲೋಕ ಸೃಷ್ಟಿಯಾಗುತ್ತೆ. ಆದ್ರೆ ಆ ಹಳೆ ಹೆಸರನ್ನೇ ಇಟ್ಟು ಸಿನಿಮಾವನ್ನು ಮಾಡುವುದಿಲ್ಲ. ಬದಲಾಗಿ ಇನ್ನೊಂದು ಸಿನಿಮಾವನ್ನು ಪ್ರೇಮಲೋಕಕ್ಕಿಂತ ದೊಡ್ಡದಾಗಿ ಮಾಡುವೆ ಎಂದು ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

ರವಿಚಂದ್ರನ್​
author img

By

Published : Nov 3, 2019, 7:57 PM IST

ಸ್ಯಾಂಡಲ್​ವುಡ್​​ನ ಕನಸುಗಾರ ಪ್ರೇಮಲೋಕದ ಜನಕ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ನಮ್ಮಪ್ಪನಾಣೆ ಮತ್ತೆ ಪ್ರೇಮಲೋಕದಂತ ಸಿನಿಮಾವನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.

ರವಿಚಂದ್ರನ್​ಗೆ ಸಿ.ಎಂ.ಆರ್ ಯುನಿವರ್ಸಿಟಿ ವತಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಬೆಂಗಳೂರಿನ ಯಲಹಂಕದ ಸಿ.ಎಂ.ಆರ್ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿಎಂ ಅಶ್ವಥ್​​ ನಾರಾಯಣ್ ಅವರು​ ನಟ ರವಿಚಂದ್ರನ್​ಗೆ ಡಾಕ್ಟರೇಟ್​​ ಪದವಿ ಪ್ರದಾನ ಮಾಡಿದರು. ಈ ವೇಳೆ ರವಿಚಂದ್ರನ್ ಪತ್ನಿ ಸುಮತಿ, ಮಗಳು ಗೀತಾಂಜಲಿ, ಅಳಿಯ ಅಜಯ್, ಮಕ್ಕಳಾದ ವಿಕ್ರಂ ಮತ್ತು ಮನೋರಂಜನ್​​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ನಮ್ಮಪ್ಪನಾಣೆ ಪ್ರೇಮಲೋಕಕ್ಕಿಂತ ದೊಡ್ಡ ಸಿನಿಮಾ ಮಾಡುತ್ತೇನೆ : ನಟ ರವಿಚಂದ್ರನ್​

ಗೌರವ ಡಾಕ್ಟರೇಟ್ ಪ್ರಶಸ್ತಿ ಸ್ವೀಕರಿಸಿ ಮಾತಾನಡಿದ ಕ್ರೇಜಿಸ್ಟಾರ್​​, ಈ ಡಾಕ್ಟರೇಟ್ ನನ್ನ ತಂದೆಗೆ ಸಲ್ಲಬೇಕು, ಇವತ್ತಿನ ನನಗೆ ಹಳದಿ ಮತ್ತು ಕೆಂಪು ಉಡುಪು ಕೊಟ್ಟು ಮತ್ತೆ ನನ್ನನ್ನು ಕರ್ನಾಟಕದ ಮಡಿಲಿಗೆ ಹಾಕಿದ್ದಾರೆ. ಇಷ್ಟು ದಿನ ದಾರಿ ತಪ್ಪಿದ್ದೆ. ಈಗ ಈ ಪದವಿ ನನ್ನನ್ನು ಸರಿದಾರಿಗೆ ತಂದಿದೆ ಅನ್ನೋ ಭಾವ ನನ್ನಲ್ಲಿ ಮೂಡಿದೆ ಎಂದರು.

ಮುಂದಿನ ವರ್ಷ ‌ಮತ್ತೊಂದು ಪ್ರೇಮಲೋಕ ಸೃಷ್ಟಿಯಾಗುತ್ತೆ. ಆದ್ರೆ ಆ ಹಳೆ ಹೆಸರನ್ನೇ ಇಟ್ಟು ಸಿನಿಮಾವನ್ನು ಮಾಡುವುದಿಲ್ಲ. ಬದಲಾಗಿ ಇನ್ನೊಂದು ಸಿನಿಮಾವನ್ನು ಪ್ರೇಮಲೋಕಕ್ಕಿಂತ ದೊಡ್ಡದಾಗಿ ಮಾಡುವೆ ಎಂದು ಹೇಳುತ್ತ, ರವಿಮಾಮ ಡಾಕ್ಟರೇಟ್ ಪಡೆದ ಖುಷಿ ಹಂಚಿಕೊಂಡರು.

Intro:ಗೌರವ ಡಾಕ್ಟರೇಟ್ ಪ್ರಶಸ್ತಿ ಸ್ವೀಕರಿಸಿದ "ಹಠವಾದಿ" ಪ್ರಶಸ್ತಿ ಯನ್ನು ತಂದೆಗೆ ಅರ್ಪಿಸಿದರು....

ಸ್ಯಾಂಡಲ್ ವುಡ್ ನ ಕನಸುಗಾರ ಪ್ರೇಮಲೋಕದ ಜನಕ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಗೆ ಸಿ.ಎಂ.ಆರ್ ಯುನಿವರ್ಸಿಟಿ ವತಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಬೆಂಗಳೂರಿನ ಯಲಹಂಕದ.
ಸಿ.ಎಂ.ಆರ್ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಸಿ.ಎಂ.ಆರ್ ಕಾಲೇಜಿನ 4‌ನೇ‌ ಘಟಿತೋತ್ಸವದ
ಅಂಗವಾಗಿಕ್ರೇಜಿಸ್ಟಾರ್ ಗೆ ಸಿಎಮ್ ಅರ್ ಯುನಿವರ್ಸಿಟಿ
ಕನಸುಗಾರನಿಗೆ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ ಮಾಡಿದ್ದು.
ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಪತ್ನಿ ಸುಮತಿ, ಮಗಳು ಗೀತಾಂಜಲಿ, ಅಳಿಯ ಅಜಯ್, ಮಕ್ಕಳಾದ ವಿಕ್ರಂ ಮತ್ತುಮನೋರಂಜನ್ಭಾಗಿಯಾಗಿದ್ದಾರೆ
.ಅಲ್ಲದೆ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಸಂಗೀತ ವಾದ್ಯಗಳೊಂದಿಗೆ ರವಿಮಾಮನನ್ನು ಕಾಲೇಜುಅಡಳಿತ ಮಂಡಳಿ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.ಇನ್ನೂ ಈ ಕಾರ್ಯಕ್ರಕ್ಕೆ ಡಿಸಿಎಮ್ ಅಶ್ವಥ್ ನಾರಾಯಣ್ ಭಾಗಿಯಾಗಿ ಹಠವಾದಿಗೆ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. Body:ಗೌರವ ಡಾಕ್ಟರೇಟ್ ಪ್ರಶಸ್ತಿ ಸ್ವೀಕರಿಸಿ ಮಾತಾನಡಿದ ಕ್ರೇಜಿಸ್ಟಾರ ಈ ಡಾಕ್ಟರೇಟ್ ನನ್ನ ತಂದೆಗೆ ಸಲ್ಲಬೇಕು ,ಇವತ್ತಿನ ಡ್ರೆಸ್ ಕೋಡ್ ಹಳದಿ ಮತ್ತು ಕೆಂಪು, ಮತ್ತೆ ನನ್ನ ಕರ್ನಾಟಕದ ಮಡಿಲಲ್ಲೇ ಹಾಕಿದ್ದರೆ.
ಇಷ್ಟು ದಿನ ದಾರಿ ತಪ್ಪಿದ್ದೇ, ಈಗ ಈ ಪದವಿ ಸರಿದಾರಿಗೆ ತಂದಿದೆ ಅನ್ನೋ ಭಾವ, ಮುಂದಿನ ವರ್ಷ ‌ಮತ್ತೊಂದು ಪ್ರೇಮಲೋಕ ಸೃಷ್ಟಿ ಯಾಗುತ್ತೆ ..ಪ್ರೇಮಲೋಕ ಸಿನಿಮಾ ಮಾಡ್ತಿನಿ‌ಅಂತವೇದಿಕೆಮೇಲೆಅಭಿಮಾನಿಗಳಿಗೆ
ಗುಡ್‌ನ್ಯೂಸ್‌ ಹೇಳಿದ ರವಿಮಾಮಡಾಕ್ಟರೇಟ್ ಪಡೆದ ಖುಷಿ ಹಂಚಿಕೊಂಡರು.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.