ETV Bharat / sitara

ನಿಮಗೆ 2 ಕೋಟಿ ಸಂಭಾವನೆಯಂತೆ ಅಂದಿದ್ದಕ್ಕೆ ರಶ್ಮಿಕಾ ಹೇಳಿದ್ದು ಇದು! - Rashmika Mandhanna

ನನಗೆ ಎರಡು ಕೋಟಿ ಸಂಭಾವನೆ ಎಂಬ ವಿಷ್ಯಕ್ಕೆ ನಮ್ಮ ಮನೆ ಮೇಲೆ ಐಟಿ ರೈಡ್ ಆಗಿತ್ತು. ನಿಜವಾಗ್ಲೂ ಅದೆಲ್ಲಾ ಶುದ್ಧ ಸುಳ್ಳು. ವಾಸ್ತವದಲ್ಲಿ ಅಷ್ಟೊಂದು ಸಂಭಾವನೆ ಪಡೆಯುತ್ತಿರೋ ನಟಿ ನಾನಲ್ಲ ಎಂದು ರಶ್ಮಿಕಾ ಹೇಳಿದ್ದಾರೆ.

"ನಾನ್​ ಹೋಗೋ​​ ಜಿಮ್​​​ನಲ್ಲಿ ಯಾವಾಗ್ಲೂ ಖರಾಬು ಸಾಂಗ್​ ಹಾಕ್ತಾರೆ"

author img

By

Published : Feb 6, 2021, 3:31 PM IST

Updated : Feb 6, 2021, 7:29 PM IST

ಕನ್ನಡ ಜೊತೆಗೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಸಿನಿಮಾ ಪೊಗರು. ಧ್ರುವ ಸರ್ಜಾ ಪಕ್ಕಾ ಮಾಸ್ ಲುಕ್​​ನಲ್ಲಿ ಕಾಣಿಸಿಕೊಂಡಿರುವ ಪೊಗರು ಇದೇ ಫೆಬ್ರವರಿ 19ಕ್ಕೆ ದೇಶಾದ್ಯಂತ ತೆರೆ ಕಾಣುತ್ತಿದೆ.

ಒಂದು ಸಿನಿಮಾಗೆ ರಶ್ಮಿಕಾ‌‌ ಮಂದಣ್ಣ ಬರೋಬ್ಬರಿ ಎರಡು ಕೋಟಿ ಸಂಭಾವನೆ ಪಡೆಯುತ್ತಾರೆ ಎಂಬುದು, ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು. ಈ ಬಗ್ಗೆ ಮಾತನಾಡಿರೋ ರಶ್ಮಿಕಾ ಮಂದಣ್ಣ, ನನಗೆ ಎರಡು ಕೋಟಿ ಸಂಭಾವನೆ ಎಂಬ ವಿಷ್ಯಕ್ಕೆ ನಮ್ಮ ಮನೆ ಮೇಲೆ ಐಟಿ ರೈಡ್ ಆಗಿತ್ತು. ನಿಜವಾಗ್ಲೂ ಅದೆಲ್ಲಾ ಶುದ್ಧ ಸುಳ್ಳು. ವಾಸ್ತವದಲ್ಲಿ ಅಷ್ಟೊಂದು ಸಂಭಾವನೆ ಪಡೆಯುತ್ತಿರೋ ನಟಿ ನಾನಲ್ಲ ಎಂದರು.

ನಿಮಗೆ 2 ಕೋಟಿ ಸಂಭಾವನೆಯಂತೆ ಅಂದಿದಕ್ಕೆ ರಶ್ಮಿಕಾ ಹೇಳಿದ್ದು ಇದು!

ಸಂಭಾವನೆ ಬಗ್ಗೆ ಈ ರೀತಿ ಹೇಳುತ್ತಿರುವವರಿಗೆ ನಾನು ಏನು ಹೇಳಬೇಕು ಗೊತ್ತಿಲ್ಲ. ಆದರೆ ಅಷ್ಟೊಂದು ಸಂಭಾವನೆ ಕೇಳಿದರೂ, ನಿರ್ಮಾಪಕರು ಕೊಡೊಲ್ಲ. ಯಾಕೆಂದರೆ ನಿಮಗಿಂತ ಸೀನಿಯರ್ ನಟಿಯರು ಇಷ್ಟೊಂದು ಸಂಭಾವನೆ ಕೇಳೊಲ್ಲ ಅಂತಾ ನಿರ್ಮಾಪಕರು ಹೇಳ್ತಾರೆ. ಒಂದು ವೇಳೆ ಅಷ್ಟೊಂದು ಸಂಭಾವನೆ ಕೊಟ್ಟರೂ ನಿಜಕ್ಕೂ ಸಂತೋಷ ಆಗುತ್ತೆ ಎಂದರು.

ಒಂದು ಸಿನಿಮಾಗೆ ರಶ್ಮಿಕಾ‌‌ ಮಂದಣ್ಣ ಬರೋಬ್ಬರಿ ಎರಡು ಕೋಟಿ ಸಂಭಾವನೆ ಪಡೆಯುತ್ತಾರೆ ಎಂಬುದು, ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು. ಈ ಬಗ್ಗೆ ಮಾತನಾಡಿರೋ ರಶ್ಮಿಕಾ ಮಂದಣ್ಣ, ನನಗೆ ಎರಡು ಕೋಟಿ ಸಂಭಾವನೆ ಎಂಬ ವಿಷ್ಯಕ್ಕೆ ನಮ್ಮ ಮನೆ ಮೇಲೆ ಐಟಿ ರೈಡ್ ಆಗಿತ್ತು. ನಿಜವಾಗ್ಲೂ ಅದೆಲ್ಲಾ ಶುದ್ಧ ಸುಳ್ಳು. ವಾಸ್ತವದಲ್ಲಿ ಅಷ್ಟೊಂದು ಸಂಭಾವನೆ ಪಡೆಯುತ್ತಿರೋ ನಟಿ ನಾನಲ್ಲ ಎಂದರು.

"ನಾನ್​ ಹೋಗೋ​​ ಜಿಮ್​​​ನಲ್ಲಿ ಯಾವಾಗ್ಲೂ ಖರಾಬು ಸಾಂಗ್​ ಹಾಕ್ತಾರೆ"

ಫಸ್ಟ್ ಟೈಮ್ ಧ್ರುವ ಸರ್ಜಾ ಜೊತೆ ಸ್ಕ್ರೀನ್ ಶೇರ್ ಮಾಡಿರುವ ರಶ್ಮಿಕಾ ಮಂದಣ್ಣ, ಈ ಸಿನಿಮಾ ಪ್ರಚಾರಕ್ಕೆ ಬರ್ತಾರಾ ಎಂಬ ಮಾತುಗಳು ಕೇಳಿ ಬಂದಿದ್ವು. ಆದ್ರೀಗ ಇದೇ ಮೊದಲ ಬಾರಿಗೆ ಸೌತ್ ಸುಂದರಿ ರಶ್ಮಿಕಾ ಮಂದಣ್ಣ ಪೊಗರು ಸಿನಿಮಾ ಚಿತ್ರೀಕರಣ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ.

ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಲೆಕ್ಚರರ್ ಪಾತ್ರ ಮಾಡುತ್ತಿದ್ದು, ಸಿನಿಮಾದಲ್ಲಿ ಧ್ರುವ ಸರ್ಜಾ ಜೊರೆ ನಟಿಸಿದ್ದು ತುಂಬಾ ಚೆನ್ನಾಗಿತ್ತು. ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಸಿನಿಮಾ. ಪೊಗರು ಸಿನಿಮಾದ ಖರಾಬು ಸೂಪರ್ ಹಿಟ್ ಆಗಿರೋದು ಖುಷಿ ಇದೆ. ನಾನು ಹೋಗುವ ಜಿಮ್​​​ನಲ್ಲಿ ಈ ಹಾಡನ್ನ ಯಾವಾಗಲೂ ಹಾಕಿರುತ್ತಾರೆ‌.

ಈ ಹಾಡು ನೋಡಿ, ಕೇಳಿರುವವರು ಖರಾಬು ಚಿತ್ರದ ಹಾಡಿನ ಹೀರೋಯಿನ್ ಅಂತಾ ಕರೆಯುತ್ತಾರೆ. ಯಜಮಾನ ಚಿತ್ರದ ಬಳಿಕ, ಪೊಗರು ಸಿನಿಮಾ ಬರ್ತಾ ಇದೆ. ಕೋವಿಡ್ ಟೈಮಲ್ಲಿ ಬಿಡುಗಡೆ ಆಗ್ತಾ ಇರೋ ಬಗ್ಗೆ ನಾನು ಎಕ್ಸೈಟ್ ಆಗಿದ್ದೀನಿ ಅಂತಾ ಸಾಕಷ್ಟು ವಿಚಾರಗಳನ್ನ ಕಿರಿಕ್ ಪಾರ್ಟಿ ಚಿತ್ರದ ಬೆಡಗಿ ಹಂಚಿಕೊಂಡರು.

Last Updated : Feb 6, 2021, 7:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.