ETV Bharat / sitara

ರಾಮ್​​​​ಚರಣ್​​ ಹೆಂಡ್ತಿ ಜೊತೆ ಸೇರ್ಕೊಂಡು ಹಲ್ವಾ ಮಾಡಿದ ಕಿರಿಕ್​​ ಹುಡುಗಿ - rashmika mandanna in upasana yutube program

ಹಲ್ವಾ ಮಾಡುತ್ತ ಮಾತನಾಡಿರುವ ರಶ್ಮಿಕಾ, ತಮ್ಮ ವರ್ಕೌಟ್​ ಬಗ್ಗೆ ತಿಳಿಸಿದ್ದಾರೆ. ವಾರಪೂರ್ತಿ ಜಿಮ್​ನಲ್ಲಿ ವರ್ಕೌಟ್​​ ಮಾಡಿ ಭಾನುವಾರ ತಮಗೆ ಇಷ್ಟಾವಾದದ್ದನ್ನೆಲ್ಲ ತಿನ್ನುತ್ತಾರಂತೆ. ಉಳಿದ ದಿನ ಡಯಟ್​​​ನಲ್ಲಿದ್ದು, ಭಾನುವಾರ ತಿಂದಿದ್ದನ್ನು ಕರಗಿಸುತ್ತಾರಂತೆ..

rashmika make halwa with upasana kamineni
ರಾಮ್​​​​ಚರಣ್​​ ಹೆಡ್ತಿ ಜೊತೆ ಸೇರ್ಕೊಂಡು ಹಲ್ವಾ ಮಾಡಿದ ಕಿರಿಕ್​​ ಹುಡುಗಿ
author img

By

Published : Nov 15, 2020, 4:49 PM IST

Updated : Nov 15, 2020, 5:12 PM IST

ಹಬ್ಬಗಳು ಬಂತು ಅಂದ್ರೆ ಎಲ್ಲಾ ಮನೆಯಲ್ಲಿ ಸಡಗರ ಸಂಭ್ರಮದ ಜೊತೆ ಸಿಹಿ ಭಕ್ಷ್ಯಗಳ ಭೋಜನ ಇದ್ದೇ ಇರುತ್ತದೆ. ಸಿನಿ ತಾರೆಯರ ಮನೆಯಲ್ಲಂತೂ ಕೇಳಂಗೇ ಇಲ್ಲ. ಹೊಸ ಉಡುಪು ತೊಟ್ಟು, ಸಿಹಿ ಹಂಚಿ, ಮನೆ ಮಂದಿ ಎಲ್ಲ ನಲಿದು ಹಬ್ಬದ ಮೆರುಗನ್ನು ಹೆಚ್ಚಿಸುತ್ತಾರೆ. ಆದ್ರೆ, ಈ ದೀಪಾವಳಿಯಂದು ನಟಿ ರಶ್ಮಿಕಾ ಮಂದಣ್ಣಗೆ ರಾಮ್​​ ಚರಣ್​​​​​ ಪತ್ನಿ ಉಪಾಸನಾ ಕಾಮಿನೇನಿ ಹಲ್ವಾ ತಿನ್ನಿಸಿದ್ದಾರೆ.

rashmika make halwa with upasana kamineni
ರಶ್ಮಿಕಾ ಮಂದಣ್ಣ

ಅರೇ ಏನಿದು ಹಲ್ವಾ ತಿನ್ಸಿದ್ರಾ ಅಂತಾ ಶಾಕ್​ ಆಗ್ಬೇಕಿಲ್ಲ.. ಉಪಾಸನಾ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಕ್ಯಾರೆಟ್​​ ಹಲ್ವಾ ಮಾಡೋದನ್ನ ವೀಕ್ಷಕರಿಗೆ ಹೇಳಿಕೊಟ್ಟಿದ್ದಾರೆ. ದೀಪಾವಳಿ ಹಿನ್ನೆಲೆಯಲ್ಲಿ ಉಪಾಸನ ಯೂಟ್ಯೂಬ್​ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಿಮಿಸಿದ್ದ ರಶ್ಮಿಕಾ ಮಂದಣ್ಣ, ಉಪಾಸನಾ ಜೊತೆ ಸೇರಿ ಹಲ್ವಾ ಮಾಡಿ ತಿಂದು ಎಂಜಾಯ್​ ಮಾಡಿದ್ದಾರೆ.

ಉಪಾಸನ ಕಾಮಿನೇನಿ ಮತ್ತು ರಶ್ಮಿಕಾ

ಹಲ್ವಾ ಮಾಡುತ್ತ ಮಾತನಾಡಿರುವ ರಶ್ಮಿಕಾ, ತಮ್ಮ ವರ್ಕೌಟ್​ ಬಗ್ಗೆ ತಿಳಿಸಿದ್ದಾರೆ. ವಾರಪೂರ್ತಿ ಜಿಮ್​ನಲ್ಲಿ ವರ್ಕೌಟ್​​ ಮಾಡಿ ಭಾನುವಾರ ತಮಗೆ ಇಷ್ಟಾವಾದದ್ದನ್ನೆಲ್ಲ ತಿನ್ನುತ್ತಾರಂತೆ. ಉಳಿದ ದಿನ ಡಯಟ್​​​ನಲ್ಲಿದ್ದು, ಭಾನುವಾರ ತಿಂದಿದ್ದನ್ನು ಕರಗಿಸುತ್ತಾರಂತೆ.

ಕ್ಯಾರೇಟ್​​ ಹಲ್ವಾ

ಈ ಇಬ್ಬರು ಸೆಲೆಬ್ರಿಟಿಗಳು ಕ್ಯಾರೆಟ್​​ ಹಲ್ವಾ ಮಾಡಿದ್ದು, ಆ ಹಲ್ವಾವನ್ನು ಉಪಾಸನಾ ರಶ್ಮಿಕಾಗೆ ತಿನ್ನಿಸಿದ್ದು ದೀಪಾವಳಿ ಶುಭಾಶಯ ತಿಳಿಸಿದ್ದಾರೆ.

Last Updated : Nov 15, 2020, 5:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.