ETV Bharat / sitara

ಸ್ಯಾಂಡಲ್​ವುಡ್​ನಿಂದ​ ಬಾಲಿವುಡ್​ಗೆ ಹಾರಿದ ಮೈಸೂರು ಬೆಡಗಿ

ರೇಪ್ ಫ್ರೀ ಇಂಡಿಯಾ ಎಂಬ ಕಾನ್ಸೆಪ್ಟ್​​ನಲ್ಲಿ ಆಲ್ಬಂ ಸಾಂಗ್ ಮಾಡಿದ್ದಾರೆ. ಅಲ್ಲದೆ ಈ ಆಲ್ಬಂ ಸಾಂಗ್ ಜೂನ್ 24ರಂದು ಬಿಡುಗಡೆಯಾಗಿ ಅದ್ಭುತ ಪ್ರತಿಕ್ರಿಯೆ ಗಳಿಸಿತ್ತು.

album song
ರೇಪ್ ಫ್ರೀ ಇಂಡಿಯಾ
author img

By

Published : Jun 29, 2020, 6:42 PM IST

ಸ್ಯಾಂಡಲ್​ವುಡ್​ ನಟಿ ವಿದ್ಯಾ ವಿರ್ಶ್ ಸದ್ದಿಲ್ಲದೆ ಬಾಲಿವುಡ್​​​ಗೆ ಹಾರಿದ್ದಾರೆ. ಅಲ್ಲದೆ "ಬಂಜಾರಿ" ಅಲ್ಬಂ ಸಾಂಗ್ ನಿರ್ದೇಶನ ಮಾಡುವುದರ ಜೊತೆಗೆ ನಾಯಕಿಯಾಗಿ ನಟಿಸಿ, ಸ್ನೇಹಿತರ ಜೊತೆ ಸೇರಿ ನಿರ್ಮಾಣವ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ.

ಕನ್ನಡ*123# ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಮೈಸೂರಿನ ಹುಡುಗಿ ವಿದ್ಯಾ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ರೇಪ್ ಫ್ರೀ ಇಂಡಿಯಾ ಎಂಬ ಕಾನ್ಸೆಪ್ಟ್​​ನಲ್ಲಿ ಆಲ್ಬಂ ಸಾಂಗ್ ಮಾಡಿದ್ದಾರೆ. ಅಲ್ಲದೆ ಈ ಆಲ್ಬಂ ಸಾಂಗ್ ಜೂನ್ 24ರಂದು ಬಿಡುಗಡೆಯಾಗಿ ಅದ್ಭುತ ಪ್ರತಿಕ್ರಿಯೆ ಗಳಿಸಿತ್ತು. ಈಗಾಗಲೇ ಈ ಆಲ್ಬಂ ಸಾಂಗ್ 1 ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಪಡೆದಿದೆ.

  • " class="align-text-top noRightClick twitterSection" data="">

ಇದರಲ್ಲಿ ನಾಯಕನಾಗಿ ಬಾಲಿವುಡ್ ನಟ ಫಯಾಜ್ ಬಲೋಚ್, ನಾಯಕಿಯಾಗಿ ವಿದ್ಯಾ ಕಾಣಿಸಿದ್ದಾರೆ. ಈ ಹಾಡನ್ನು ವಾಯ್ಸ್ ಆಫ್ ಇಂಡಿಯಾ ಖ್ಯಾತಿಯ ಶಜಾದ್ ಅಲಿ ಹಾಡಿದ್ದು, ಬಾಲಿವುಡ್​ನ ಸಿಂಗರ್ ರಾಮ್ ಜಿ ಗುಲ್ಟಿಸ್ ಯುನಿಟೆಡ್ ವೈಟ್ ಫ್ಲಾಗ್ಸ್ ಯೂಟ್ಯೂಬ್ ಚಾನಲ್​​ನಲ್ಲಿ ಬಿಡುಗಡೆಯಾಗಿದೆ. ಮುಂದುವರೆದ ಭಾಗವನ್ನು ಮಾಡಲು ಪ್ಲ್ಯಾನ್ ಮಾಡಿರುವುದಾಗಿ ನಟಿ, ನಿರ್ದೇಶಕಿ ವಿದ್ಯಾ ವಿರ್ಶ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.