ETV Bharat / sitara

ಅಲ್ಲಿ ನಾನು ಮತ್ತು ರಣವೀರ್​ ಗಂಡ-ಹೆಂಡತಿ ಆಗಿರಲಿಲ್ಲ.. ದೀಪಿಕಾ ಪಡುಕೋಣೆ - ನಾನು ಮತ್ತು ರಣವೀರ್​ ಗಂಡ-ಹೆಂಡತಿಯಾಗಿಯೇ ಇರಲಿಲ್ಲ : ದೀಪಿಕಾ

ಭಾರತೀಯ ಲೆಜೆಂಡ್​  ಕ್ರಿಕೆಟರ್​ ಕಪಿಲ್​ ದೇವ್​​ ಜೀವನಕ್ಕೆ ಸಂಬಂಧಿಸಿದಂತೆ ಹಿಂದಿಯಲ್ಲಿ '83' ಎಂಬ ಸಿನಿಮಾ ರೆಡಿಯಾಗುತ್ತಿದೆ. ಈ ಸಿನಿಮಾದಲ್ಲಿ ರಣವೀರ್​ ಸಿಂಗ್​ ಕಪಿಲ್​ ದೇವ್​ ಪಾತ್ರದಲ್ಲಿ ನಟಿಸುತ್ತಿದ್ದು, ಕಪಿಲ್​ ದೇವ್​​ ಪತ್ನಿ ರೋಮಿ ದೇವ್​ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಂಡಿದ್ದಾರೆ.

ಅಲ್ಲಿ ನಾನು ಮತ್ತು ರಣವೀರ್​ ಗಂಡ-ಹೆಂಡತಿಯಾಗಿಯೇ ಇರಲಿಲ್ಲ : ದೀಪಿಕಾ
author img

By

Published : Oct 13, 2019, 10:13 PM IST

Updated : Oct 13, 2019, 11:16 PM IST

ಬಾಲಿವುಡ್​ನಲ್ಲಿ ಕ್ಯೂಟ್​ ಕಪಲ್​​​ಗಳ ಪೈಕಿ ರಣವೀರ್​ ಸಿಂಗ್​ ಮತ್ತು ದೀಪಿಕಾ ಪಡುಕೋಣೆ ಕೂಡ ಇದ್ದಾರೆ. ಇದೀಗ ಈ ಜೋಡಿ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದು, ಸಿನಿಮಾ ಸೆಟ್​ನಲ್ಲಿ ನಾವು ಗಂಡ ಹೆಂಡತಿ ರೀತಿಯಲ್ಲಿಯೇ ಇರಲಿಲ್ಲ ಎಂದು ದೀಪಿಕಾ ಪಡುಕೋಣೆ ಮನದಾಳ ಬಿಚ್ಚಿಟ್ಟಿದ್ದಾರೆ.

ಭಾರತೀಯ ಲೆಜೆಂಡ್​ ಕ್ರಿಕೆಟರ್​ ಕಪಿಲ್​ ದೇವ್​​ ಜೀವನಕ್ಕೆ ಸಂಬಂಧಿಸಿದಂತೆ ಹಿಂದಿಯಲ್ಲಿ '83'ಎಂಬ ಸಿನಿಮಾ ರೆಡಿಯಾಗುತ್ತಿದೆ. ಈ ಸಿನಿಮಾದಲ್ಲಿ ರಣವೀರ್​ ಸಿಂಗ್​ ಕಪಿಲ್​ ದೇವ್​ ಪಾತ್ರದಲ್ಲಿ ನಟಿಸುತ್ತಿದ್ದು, ಕಪಿಲ್​ ದೇವ್​​ ಪತ್ನಿ ರೋಮಿ ದೇವ್​ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಂಡಿದ್ದಾರೆ.

ರಣವೀರ್​ ಸಿನಿಮಾದ ಪಾತ್ರದ ಬಗ್ಗೆ ಮಾತ್ರ ಗಮನ ಕೊಡುತ್ತಿದ್ದರು. ಈ ವೇಳೆ ಒಂದೇ ಸೆಟ್​ನಲ್ಲಿದ್ದರೂ ನಾನು ಮತ್ತು ರಣವೀರ್​ ಗಂಡ ಹೆಂಡತಿ ಅಥವಾ ಗೆಳೆಯ ಗೆಳತಿಯಾಗಿಯೂ ಇರಲಿಲ್ಲ ಎಂದು ಹೇಳಿದ್ದಾರೆ.

ಸಿನಿಮಾವು 1983ರಲ್ಲಿ ನಡೆದ ಭಾರತ ವಿಶ್ವಕಪ್​ ಪಂದ್ಯದ ಬಗ್ಗೆ ರೂಪಿತವಾಗಿದೆ. ಸಿನಿಮಾದಲ್ಲಿ ಹಾರ್ಧಿ ಸಂದು, ಥಹೀರ್​ ರಾಜ್​, ಸಾಧಿಕ್​, ಅಮ್ಮಿ ವಿರ್ಕ್​ ಸೇರಿದಂತೆ ಹಲವು ನಟರು ಅಭಿನಯಿಸುತ್ತಿದ್ದಾರೆ. 83 ಸಿನಿಮಾವನ್ನು ಕಬೀರ್‌ ಖಾನ್​ ನಿರ್ದೇಶನ ಮಾಡುತ್ತಿದ್ದು, ಸಿನಿಮಾ 2020ರ ಏಪ್ರಿಲ್​ 10ಕ್ಕೆ ತೆರೆಗೆ ಅಪ್ಪಳಿಸಲು ಸಿದ್ದವಾಗುತ್ತಿದೆ.

Intro:Body:

fdfdfdf

Conclusion:
Last Updated : Oct 13, 2019, 11:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.