ETV Bharat / sitara

'ರಂಗನಾಯಕಿ' ನೋಡಿದ ನಿಖಿಲ್​​ ಕುಮಾರಸ್ವಾಮಿ ಹೇಳಿದ್ದಿದು!

ಅದಿತಿ ಪ್ರಭುದೇವ ಅಭಿನಯದ ರಂಗನಾಯಕಿ ಚಿತ್ರದ ಪ್ರೀಮಿಯರ್​ ಶೋ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್​ವುಡ್​ನ ಪ್ರಮುಖರು ಆಗಮಿಸಿ ಚಿತ್ರಕ್ಕೆ ಹಾಗೂ ಚಿತ್ರ ತಂಡಕ್ಕೆ ಶುಭ ಹಾರೈಸಿದರು.

ನಿಖಿಲ್​​ ಕುಮಾರಸ್ವಾಮಿ ಮತ್ತು ಅದಿತಿ
author img

By

Published : Oct 30, 2019, 8:26 AM IST

ದಯಾಳ್​​​ ಪದ್ಮನಾಭನ್​ ನಿರ್ದೇಶನದ, ಅದಿತಿ ಪ್ರಭುದೇವ ಅಭಿನಯದ ರಂಗನಾಯಕಿ ಚಿತ್ರದ ಪ್ರೀಮಿಯರ್​ ಶೋಗೆ ಸ್ಯಾಂಡಲ್​ವುಡ್​ನ ಪ್ರಮುಖರು ಆಗಮಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ನಿಖಿಲ್​ ಕುಮಾರಸ್ವಾಮಿ, ನಟಿ ವಿಜಯ ಲಕ್ಷ್ಮಿ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ವೇಳ ಮಾತನಾಡಿದ ನಿಖಿಲ್​​​, ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಎಫೆಕ್ಟ್​​​ನಿಂದ ಜನರು ಬಹಳ ಪ್ರಬುದ್ಧರಾಗಿದ್ದಾರೆ.‌ ರಂಗನಾಯಕಿ ಸೆನ್ಸಿಬಲ್ ಹಾಗೂ ಸೆನ್ಸಿಟಿವ್ ಸಿನಿಮಾ. ವಿಶೇಷವಾಗಿ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಏನೇ ಕಷ್ಟ, ಅನ್ಯಾಯ ಆದ್ರು ಹೇಗೆ ಎದುರಿಸುತ್ತಾರೆ ಎಂಬ ಕಥೆಯನ್ನು ಆಧರಿಸಿ ಸಿನಿಮಾ ನಿರ್ಮಾಣವಾಗಿದೆ ಎಂದರು.

ನಿಖಿಲ್​​ ಕುಮಾರಸ್ವಾಮಿ

ಇನ್ನು ಚಿತ್ರ ನೋಡಿದ ನಟಿ ಅದಿತಿ ಪ್ರಭುದೇವ ಭಾವನಾತ್ಮಕವಾಗಿ ಮಾತಾನಾಡಿ, ಸಿನಿಮಾ ನೋಡಿದ ಕಿರುತೆರೆಯ ಎಲ್ಲಾ ಹಿರಿಯ ಕಲಾವಿದರು ಮೆಚ್ಚುಗೆ ಮಾತುಗಳನಾಡಿದರು. ಅಲ್ಲದೆ ಸಿನಿಮಾ ನೋಡಿದ ಎಲ್ಲಾ ಜನ ಭಾವುಕರಾಗಿದ್ದರು. ಇದಕ್ಕಿಂತ ಏನ್ ಬೇಕು ನಮಗೆ, ಕಷ್ಟ ಪಟ್ಟು ಸಿನಿಮಾ ಮಾಡಿದ್ದು ಸಾರ್ಥಕ ಆಯ್ತು ಅಂತ ಸಂತಸ ವ್ಯಕ್ತಪಡಿಸಿದರು.

ದಯಾಳ್​​ ಪದ್ಮನಾಭನ್​​ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ರಾಜ್ಯೋತ್ಸವದಂದು ತೆರೆ ಮೇಲೆ ಬರಲಿದೆ.

Intro:ಅದಿತಿ ಪ್ರಭುದೇವ ಅಭಿನಯದ ದಯಾಳ್ ಪದ್ಮನಾಭನ್ ನಿರ್ದೇಶನದ ಮಹಿಳಾ ಪ್ರಧಾನ ಚಿತ್ರ "ರಂಗನಾಯಕಿ " ಚಿತ್ರದ ಪ್ರೀಮಿಯರ್ ಶೋ ಅನ್ನು ಇಂದು ಸಂಜೆ ಚಿತ್ರತಂಡ ಸೆಲೆಬ್ರಿಟಿ ಗಳಿಗಾಗಿ ಏರ್ಪಡಿಸಿತ್ತು.ಇನ್ನೂ ರಂಗನಾಯಕಿ ಪ್ರೀಮಿಯರ್ ಶೋ ಗೆ ಸ್ಯಾಂಡಲ್ ವುಡ್ ನ ಯುವರಾಜ ನಿಖಿಲ್ ಕುಮಾರ ಸ್ವಾಮಿ ಹಾಗು ಕಿರುತೆರೆಯ ಹಿರಿಯ ಕಿರಿಯ ಕಲಾವಿದರು ಆಗಮಿಸಿದ್ರು.ಇನ್ನೂ ಈ ಚಿತ್ರ ಸೆಟ್ಟೇರಿದಗಾಲೇ ಚಿತ್ರದ ಮೇಲೆ ನಿರೀಕ್ಷೆ ಹುಟ್ಟು ಕೊಂಡಿತ್ತು‌, ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಿತ್ರದ ಹೆಸರನ್ನೆ ಬಳಸಿ ದಯಾಳ್ ಏನ್ ಮಾಡ್ತಾರೆ ಎಂಬ ಕಾತರ ಇಂಡಸ್ಟ್ರಿಯಲ್ಲಿ ಕೇಳಿ ಬಂದಿತ್ತು.ಅದ್ರೆ ಇಂದು ಚಿತ್ರ ನೋಡಿದವರು " ರಂಗನಾಯಕಿ" ಬಗ್ಗೆ ಮೆಚ್ಚುಗೆ ಮಾತುಗಳನಾಡಿದ್ದು ನಿರ್ದೇಶಕ ದಯಾಳ್" ರಂಗನಾಯಕಿ "/ಟೈಟಲ್ ಗೆ ನ್ಯಾಯ ಒದಗಿಸಿದ್ದಾರೆ ಎನ್ನಬಹುದು.

Body:ಚಿತ್ರ ನೋಡಿದ ನಿಖಿಲ್ ಕುಮಾರ್ ಸ್ವಾಮಿಕೂಡ"ರಂಗನಾಯಕಿ "ಚಿತ್ರವನ್ನು ಮೆಚ್ಚಿದ್ರು‌.ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಎಫೆಕ್ಟ್ ನಿಂದ ಜನರು ಬಹಳ ಪ್ರಬುದ್ದರಾಗಿದ್ದಾರೆ.‌
ಇತ್ತೀಚಿನ ದಿನಗಳಲ್ಲಿ ಬರ್ತಿರುವ ಕಂಟೆಟ್ ಬೇಸ್ಡ್ ಚಿತ್ರಗಳ ಪೈಕಿ " ರಂಗನಾಯಕಿ " ಚಿತ್ರ ಕೂಡ ಒಂದು, ರಂಗನಾಯಕಿ ಸೆನ್ಸಿಬಲ್ ಹಾಗೂ ಸೆನ್ಸಿಟಿವ್ ಸಿನಿಮಾ,ವಿಷೇಶವಾಗಿ ಸಮಾಜದಲ್ಲಿ ಹೆಣ್ಣು ಮಕ್ಕಳು ಏನೇ ಕಷ್ಟ ಅನ್ಯಾಯ ಆದ್ರು ಹೇಗೆ ಎದುರಿಸುತ್ತಾರೆ ಎಂಬ ಕಥೆ ಅದ್ಬುತವಾಗಿದೆ ದಯವಿಟ್ಟು ಎಲ್ಲರೂ ಬಂದು‌ ಸಿನಿಮಾ ನೋಡಿ ಎಂದು ಸಿನಿರಸಿಕರಲ್ಲಿ ನಿಖಿಲ್ ಮನವಿ ಮಾಡಿದರು.

Conclusion:ಇನ್ನು ಚಿತ್ರ ನೋಡಿದ ಅದಿತಿ ಪ್ರಭುದೇವ ಬಾವನಾತ್ಮಕವಾಗಿ ಮಾತಾನಾಡಿ ಸಿನಿಮಾ ನೋಡಿದ ಕಿರುತೆರೆಯ ಎಲ್ಲಾ ಹಿರಿಯ ಕಲಾವಿದರು ಮೆಚ್ಚುಗೆ ಮಾತುಗಳನಾಡ್ತಿದ್ದಾರೆ .ಅಲ್ಲದೆ ಎಲ್ಲಾರು ಎಮೋಷನ್ ಅಗಿದ್ರು .ಇದಕ್ಕಿಂತ ಏನ್ ಬೇಕು ನಮಗೆ ,ಕಷ್ಟ ಪಟ್ಟು ಸಿನಿಮಾ ಮಾಡಿದ್ದು ಸಾರ್ಥಕ ಆಯ್ತು ಎಂದು ಹೇಳಿ ಅದಿತಿ ಎಮೋಷನಲ್ ಅದ್ರು. ಅಲ್ಲದೆ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ಗೆ ಸಂತಸ ವ್ಯಕ್ತಪಡಿಸಿದ ನಿರ್ದೇಶಕ ದಯಾಳ್ ಚಿತ್ರ ಚೆನ್ನಾಗಿ ಮಾಡಿದ್ದೀನಿ ಎಂಬ ನಂಬಿಕೆ ಇತ್ತು ಆದರೆ ಇಷ್ಟೋಂದು ಒಳ್ಳೆ ರೆಸ್ಪಾನ್ಸ್ ‌ಸಿಗುತ್ತೆ ಅಂದುಕೊಂಡಿರಲಿಲ್ಲ
,ಸಿನಿಮಾ ನೋಡಿದ ಎಲ್ಲಾರು ಎದ್ದು ನಿಂತು ಚಪ್ಪಾಳೆ ಹೊಡೆದು ನಮಗೆ ಗೌರವ ನೀಡಿದ್ರು , ನವಂಬರ್ ೧ ಕ್ಕೆ ನಮ್ಮ‌" ರಂಗನಾಯಕಿ " ರಿಲೀಸ್ ಆಗ್ತಿದ್ದು ಜನರು ನಮ್ಮನು ನೋಡಿ ಹರಸಬೇಕು ಎಂದು ಕನ್ನಡಿಗರಲ್ಲಿ ದಯಾಳ್ ಮನವಿ ಮಾಡಿದ್ರು.

ಸತೀಶ ಎಂಬಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.