ನ್ಯಾಯಮೂರ್ತಿಗಳಿಗೆ ಅಗೌರವ ತೋರುವಂತಹ ಟ್ವೀಟ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ನಟ ಚೇತನ್ ಪರ ಸ್ಯಾಂಡಲ್ವುಡ್ ನಟಿ ರಮ್ಯಾ ಬ್ಯಾಟ್ ಬೀಸಿದ್ದಾರೆ.
ಚೇತನ್ ಟ್ವೀಟ್ ಜೊತೆಗೆ ರೀ ಟ್ವೀಟ್ ಮಾಡಿರುವ ರಮ್ಯಾ ಅವರು ಇದರಲ್ಲಿ ಅಂತಹ ತಪ್ಪು ಏನಿದೆ? ಪೊಲೀಸರು ಯಾವ ಕಾರಣಕ್ಕಾಗಿ ಅವರನ್ನು ಬಂಧಿಸಿದ್ದಾರೆ ಎಂಬ ಅರ್ಥದಲ್ಲಿ ಪ್ರಶ್ನೆ ಮಾಡಿದ್ದಾರೆ.
-
What is wrong with this tweet for the police to arrest Chetan? @ChetanAhimsa https://t.co/tSeRIBpgMi
— Divya Spandana/Ramya (@divyaspandana) February 23, 2022 " class="align-text-top noRightClick twitterSection" data="
">What is wrong with this tweet for the police to arrest Chetan? @ChetanAhimsa https://t.co/tSeRIBpgMi
— Divya Spandana/Ramya (@divyaspandana) February 23, 2022What is wrong with this tweet for the police to arrest Chetan? @ChetanAhimsa https://t.co/tSeRIBpgMi
— Divya Spandana/Ramya (@divyaspandana) February 23, 2022
ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದ ತೀರ್ಪನ್ನು ಪ್ರಶ್ನಿಸಿ, ನಟ ಚೇತನ್ ಎರಡು ವರ್ಷಗಳ ಹಿಂದೆ ಟ್ಟೀಟ್ ಮಾಡಿದ್ದರು. ಈಗ ಹಿಜಾಬ್ ಅರ್ಜಿ ವಿಚಾರಣೆ ನಡೆಸುತ್ತಿರುವ ಅದೇ ಹೈಕೋರ್ಟ್ ನ್ಯಾಯಮೂರ್ತಿಯವರ ಬಗ್ಗೆ ಟ್ಟೀಟ್ ಮಾಡಿದ್ದರು. ಪತ್ನಿ ಮೇಘಾ ಸಹ ಪೊಲೀಸರ ಮೇಲೆ ಆರೋಪ ಮಾಡಿ ಈ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.