ETV Bharat / sitara

ರಮೇಶ್ ಅರವಿಂದ್ ನಿರ್ದೇಶನ ಮಾಡಿ ಅಭಿನಯಿಸಿರುವ '100' ಶೂಟಿಂಗ್​​ ಫಿನೀಶ್​​ - ramesh aravind direction '100' movie shooting complete

ಕನ್ನಡದಲ್ಲಿ ಮೂಡಿಬರುತ್ತಿರುವ 100 ಸಿನಿಮಾವನ್ನು ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ರಮೇಶ್​​​ ಪೊಲೀಸ್ ಅಧಿಕಾರಿ. ಸೂರಜ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ (ನಂಗ್ಲಿ) ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ramesh aravind direction '100' movie shooting complete
ರಮೇಶ್ ಅರವಿಂದ್, ರಚಿತ ರಾಮ್ ಹಾಗೂ ಪೂರ್ಣ
author img

By

Published : Dec 3, 2019, 11:07 AM IST

ಕನ್ನಡದ ಜನಪ್ರಿಯ ನಟ, ನಿರ್ದೇಶಕ ರಮೇಶ್ ಅರವಿಂದ್, ರಚಿತ ರಾಮ್ ಹಾಗೂ ಪೂರ್ಣ ಅಭಿನಯದ ಸಿನಿಮಾ ‘100’ ಚಿತ್ರೀಕರಣ ಪೂರ್ಣಗೊಳಿಸಿದೆ. ಈ ಸಿನಿಮಾ ತಮಿಳಿನ ‘ತಿರುಟ್ಟು ಪಯಲೆ 2’ ಚಿತ್ರದ ರೀಮೇಕ್. ಸೂಸಿ ಗಣೇಶನ್ ನಿರ್ದೇಶನ ಮಾಡಿದ ಈ ಸಿನಿಮಾ ಕಳೆದ 2017ರಲ್ಲಿ ಬಿಡುಗಡೆಯಾಗಿತ್ತು.

ನಿಷ್ಠಾವಂತ ಪೊಲೀಸ್ ಅಧಿಕಾರಿಯ ಸುತ್ತ ಇರುವ ಕಥಾವಸ್ತು ಇದಾಗಿದ್ದು, ಸಿನಿಮಾದಲ್ಲಿ ಫೋನ್ ಟ್ಯಾಪಿಂಗ್ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ. ಕತ್ತಿ ಹಾಗೂ ಬೆಂಕಿ ಸಿಗಬಾರದವರ ಕೈಗೆ ಸಿಕ್ಕರೆ ಏನು ಫಜೀತಿ ಆಗುತ್ತದೆ ಎಂಬುದು ಚಿತ್ರದ ಒನ್​​ಲೈನ್ ಸ್ಟೋರಿ.

ಈ ಚಿತ್ರದಲ್ಲಿ ಸೈಬರ್ ಕ್ರೈಂ ಬಗ್ಗೆ ಸಹ ಪ್ರಸ್ತಾಪ ಇದೆ. ಈ ಸಿನಿಮಾವನ್ನು ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ರಮೇಶ್​​​ ಪೊಲೀಸ್ ಅಧಿಕಾರಿ. ಸೂರಜ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ (ನಂಗ್ಲಿ) ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ramesh aravind direction '100' movie shooting complete
ರಮೇಶ್ ಅರವಿಂದ್, ರಚಿತ ರಾಮ್ ಹಾಗೂ ಪೂರ್ಣ

ಈ ಸಿನಿಮಾ ಮೂಲಕ ವಿಶ್ವ ಖಳ ನಟನಾಗಿ ಪರಿಚಯ ಆಗುತ್ತಿದ್ದಾರೆ. ಇನ್ನು ಪೂಜಾ, ಲಕ್ಷ್ಮಿ ಆನಂದ್, ಅಮಿತ ರಂಗನಾಥ್, ಸುಕನ್ಯ ಗಿರೀಶ್​, ಪಿ ಡಿ ಸತೀಶ್, ರಾಜೇಶ್ ರಾವ್, ಬೇಬಿ ಸ್ಮಯ ತಾರಗಣದಲಿದ್ದಾರೆ.

ಗುರು ಕಶ್ಯಪ್ ಸಂಭಾಷಣೆ, ಸತ್ಯ ಹೆಗ್ಡೆ ಛಾಯಾಗ್ರಾಹಕರು, ರವಿ ವರ್ಮಾ ಸಾಹಸ ಹಾಗೂ ಈ ಸಿನಿಮಾದಲ್ಲಿ ರವಿ ಬಸ್ರೂರ್ ಎರಡು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ.

ರಮೇಶ್ ಅರವಿಂದ್ ಅಭಿನಯ ನಿರ್ದೇಶನದ 100 ಚಿತ್ರೀಕರಣ ಪೂರ್ಣ

ಕನ್ನಡದ ಜನಪ್ರಿಯ ನಟ, ನಿರ್ದೇಶಕ ರಮೇಶ್ ಅರವಿಂದ್, ರಚಿತ ರಾಮ್ ಹಾಗೂ ಪೂರ್ಣ ಅಭಿನಯದ ಸಿನಿಮಾ ‘100’ ಚಿತ್ರೀಕರಣ ಪೂರ್ಣಗೊಳಿಸಿದೆ. ಇದು ತಮಿಳಿನ ತಿರುಟ್ಟು ಪಯಲೆ 2 ಚಿತ್ರದ ರೀಮೇಕ್. ಸೂಸಿ ಗಣೇಶನ್ ನಿರ್ದೇಶನ ಮಾಡಿದ ಸಿನಿಮಾ 2017 ರಲ್ಲಿ ಬಿಡುಗಡೆ ಆಗಿತ್ತು. ನಿಷ್ಠಾವಂತ ಪೊಲೀಸ್ ಅಧಿಕಾರಿಯ ಸುತ್ತ ಇರುವ ಕಥಾವಸ್ತು. ಇದರಲ್ಲಿ ಫೋನ್ ಟ್ಯಾಪಿಂಗ್ ಪ್ರಮುಖ ವಿಚಾರ ಸಹ.

ಕತ್ತಿ ಹಾಗೂ ಬೆಂಕಿ ಸಿಗಬಾರದವರ ಕೈಗೆ ಸಿಕ್ಕರೆ ಏನು ಫಜೀತಿ ಆಗುತ್ತದೆ ಎಂಬುದು ಚಿತ್ರದ ಒನ್ಲೈನ್ ಸ್ಟೋರಿ. ಈ ಚಿತ್ರದಲ್ಲಿ ಸೈಬರ್ ಕ್ರೈಂ ಬಗ್ಗೆ ಸಹ ಪ್ರಸ್ತಾಪ ಇದೆ. ರಮೇಶ್ ಅರವಿಂದ್ ಪೊಲೀಸ್ ಅಧಿಕಾರಿ ಆಗಿ ಅವರದೇ ನಿರ್ದೇಶನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೂರಜ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ (ನಂಗ್ಲಿ) ಈ ಚಿತ್ರದ ನಿರ್ಮಾಪಕರು.

ವಿಶ್ವ ಖಳ ನಟನಾಗಿ ಪರಿಚಯ ಆಗುತ್ತಿದ್ದಾರೆ. ಪೂಜಾ, ಲಕ್ಷ್ಮಿ ಆನಂದ್, ಅಮಿತ ರಂಗನಾಥ್, ಸುಕನ್ಯ ಗಿರೀಷ್, ಶಿಲ್ಪಾ ಶೆಟ್ಟಿ. ಪಿ ಡಿ ಸತೀಶ್, ರಾಜೇಶ್ ರಾವ್, ಬೇಬಿ ಸ್ಮಯ ತಾರಗಣದಲಿದ್ದಾರೆ.

ಗುರು ಕಶ್ಯಪ್ ಸಂಭಾಷಣೆ ರಚಿಸಿದ್ದಾರೆ, ಸತ್ಯ ಹೆಗ್ಡೆ ಛಾಯಾಗ್ರಾಹಕರು, ರವಿ ಬಸ್ರೂರ್ ಎರಡು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ರವಿ ವರ್ಮಾ ಸಾಹಸ, ಆಕಾಶ್ ಶ್ರೀವತ್ಸ ಸಂಕಲನ, ಮೋಹನ್ ಪಂಡಿತ್ ಕಲಾ ನಿರ್ದೇಶನ, ಧನು ನೃತ್ಯ ನಿರ್ದೇಶನವಿದೆ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.