ETV Bharat / sitara

ಮತ್ತೊಂದು ಕನ್ನಡ ಸಿನಿಮಾದಲ್ಲಿ ಗರುಡನ ಅಬ್ಬರ - ಕೆಜಿಎಫ್​ ಗರುಡ ಬಂಪರ್​3

ಹರಿ ಸಂತೋಷ್​ ನಿರ್ದೇಶನ ಮಾಡುತ್ತಿರುವ ಧನ್ವೀರ್​ ಅಭಿನಯದ ಬಂಪರ್​​ ಚಿತ್ರದಲ್ಲಿ ರಾಮಚಂದ್ರ ರಾಜು ವಿಲನ್​ ಪಾತ್ರ ಮಾಡುತ್ತಿದ್ದಾರೆ.

ramachandra raju in bampar movie
ಮತ್ತೊಂದು ಕನ್ನಡ ಸಿನಿಮಾದಲ್ಲಿ ಅಬ್ಬರಿಸಲಿದ್ದಾನೆ ಗರುಡ
author img

By

Published : Mar 10, 2020, 12:48 PM IST

ವಿಶ್ವವೇ ಭಾರತ ಚಿತ್ರರಂಗದ ಕಡೆ ತಿರುಗುವಂತೆ ಮಾಡಿದ್ದ ಸಿನಿಮಾ ಕೆಜಿಎಫ್​. ಈ ಚಿತ್ರದಲ್ಲಿ ಲೀಡ್​​ ವಿಲನ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಮಚಂದ್ರ ರಾಜು ತಮ್ಮ ಖಡಕ್​ ನಟನೆ ಮೂಲಕ ಎಲ್ಲರ ಗಮನ ಸೆಳೆದಿದ್ರು.

ramachandra raju in bampar movie
ಬಂಪರ್​​ ಸಿನಿಮಾದಲ್ಲಿ ಗರುಡ

ಅಲ್ಲದೆ ಕೆಜಿಎಫ್​ ಚಾಪ್ಟರ್​ 1 ನಂತ್ರ ಬೇರೆ ಬೇರೆ ಭಾಷೆಗಳಿಂದಲೂ ಕೂಡ ರಾಮಚಂದ್ರಗೆ ಆಫರ್​ಗಳು ಬಂದಿದ್ವು. ಆದ್ರೆ ಸದ್ಯ ಗರುಡ ಕನ್ನಡದ ಮತ್ತೊಂದು ಸಿನಿಮಾದಲ್ಲಿ ವಿಲನ್​ ಆಗಲು ರೆಡಿಯಾಗಿದ್ದಾರೆ.

ramachandra raju in bampar movie
ಬಂಪರ್​​ ಸಿನಿಮಾದಲ್ಲಿ ಗರುಡ

ಹೌದು, ಹರಿ ಸಂತೋಷ್​ ನಿರ್ದೇಶನ ಮಾಡುತ್ತಿರುವ ಧನ್ವೀರ್​ ಅಭಿನಯದ ಬಂಪರ್​​ ಚಿತ್ರದಲ್ಲಿ ರಾಮಚಂದ್ರ ವಿಲನ್​ ಪಾತ್ರ ಮಾಡುತ್ತಿದ್ದಾರೆ. ಬಂಪರ್​ ಚಿತ್ರಕ್ಕಾಗಿ ಒಬ್ಬ ಒಳ್ಳೆ ವಿಲನ್​ಹುಡುಕುವಾಗ ಹರಿ ಸಂತೋಷ್​​ ಕಣ್ಣಿಗೆ ಬಿದ್ದವರು ಈ ಗರುಡ. ಇನ್ನು ಬಂಪರ್​ ಚಿತ್ರದಲ್ಲಿ ರಾಮಚಂದ್ರ ವಿಲನ್​ ಪಾತ್ರ ಮಾಡುತ್ತಿರುವ ವಿಷಯ ಗಾಂಧಿನಗರದಲ್ಲಿ ಜೋರಾಗಿ ಹರಿದಾಡುತ್ತಿದ್ದು, ಚಿತ್ರದ ಮೇಲಿನ ಕುತೂಹಲ ಇಮ್ಮಡಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.