ETV Bharat / sitara

ಪುನೀತ್ ರಾಜ್​​ಕುಮಾರ್​​ ನಿಧನಕ್ಕೆ ಪ್ರಭಾಸ್​, ರಾಜಮೌಳಿ, ರಾಮ್​ ಚರಣ್ ಸಂತಾಪ

author img

By

Published : Oct 29, 2021, 6:33 PM IST

ಪುನೀತ್​​ ರಾಜ್​ ಕುಮಾರ್​ ನಿಧನಕ್ಕೆ ತೆಲುಗು ಚಿತ್ರರಂಗದ ಸ್ಟಾರ್​ ನಟರು ಹಾಗೂ ನಿರ್ದೇಶಕರು ಟ್ವೀಟ್​​ ಮೂಲಕ ಸಂತಾಪ ಸೂಚಿಸಿದ್ದಾರೆ..

ಪುನೀತ್ ರಾಜ್​​ಕುಮಾರ್​​
ಪುನೀತ್ ರಾಜ್​​ಕುಮಾರ್​​

ಹೈದರಬಾದ್ : ಬಾಲ ನಟನಾಗಿ ಮುಗ್ಧ ಅಭಿನಯದಿಂದ ಚಿತ್ರರಂಗಕ್ಕೆ ಗ್ರ್ಯಾಂಡ್​ ಎಂಟ್ರಿಕೊಟ್ಟಿದ್ದ ಡಾ.ರಾಜ್​ ಕುಮಾರ್​ರ ಮುದ್ದಿನ ಮಗ ಪುನೀತ್​​ ರಾಜ್​ ಕುಮಾರ್​ ಹೃದಯಾಘಾತದಿಂದ ಅಸುನೀಗಿದ್ದಾರೆ. ಇವರ ಅಗಲಿಕೆಗೆ ಚಿತ್ರರಂಗದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

  • Unable to digest….
    My dear #PuneetRajkumar Garu was one of the warmest & most genuine person I have met .
    My deepest condolences to his family & fans.. ! We will miss you a lot dear brother!!🙏🏼

    — Ram Charan (@AlwaysRamCharan) October 29, 2021 " class="align-text-top noRightClick twitterSection" data=" ">

ತೆಲಗು ಖ್ಯಾತ ನಿರ್ದೇಶಕ ರಾಜಮೌಳಿ ಟ್ವೀಟ್​ ಮಾಡಿ ಸಂತಾಪ ಸೂಚಿಸಿದ್ದಾರೆ. ಪುನೀತ್ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಅಂತಹ ಯುವ ಮತ್ತು ರೋಮಾಂಚಕ ವ್ಯಕ್ತಿತ್ವ ಇಷ್ಟು ಬೇಗ ಕಣ್ಮರೆಯಾಯಿತು. ಅವರನ್ನು ಕೇವಲ ಒಂದೆರಡು ಬಾರಿ ಭೇಟಿಯಾಗಿದ್ದೆ. ಆದರೆ,ಅವರ ಆತಿಥ್ಯ, ವಿನಮ್ರ ಮತ್ತು ಡೌನ್ ಟು ಅರ್ಥ್ ಸ್ವಭಾವವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಕುಟುಂಬ ಮತ್ತು ಪ್ರೀತಿ ಪಾತ್ರರಿಗೆ ಈ ದುಃಖ ಭರಿಸುವ ಶಕ್ತಿ ಬರಲಿ.

  • Shocked to hear about Puneeth passing away. Such a young and vibrant personality gone so soon. Met him just a couple of times. But can never forget his hospitality, humble and down to earth nature. My prayers and strength to his family and loved ones.

    — rajamouli ss (@ssrajamouli) October 29, 2021 " class="align-text-top noRightClick twitterSection" data=" ">

ಹಿರಿಯ ನಟ ಅಕ್ಕಿನೇನಿ ನಾಗಾರ್ಜುನ ಟ್ವೀಟ್​ ಮಾಡಿದ್ದು, ಪುನೀತ್ ರಾಜ್‌ಕುಮಾರ್ ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು!! ಈ ಸುದ್ದಿ ಕೇಳಿ ಆಘಾತ ಮತ್ತು ಹೃದಯ ವಿದ್ರಾವಕವಾಗಿದೆ!! ಅವರ ಆತ್ಮಕೆ ಶಾಂತಿ ಸಿಗಲಿ ಎಂದು ಟ್ವೀಟ್​ ಮಾಡಿದ್ದಾರೆ.

ಡಾರ್ಲಿಂಗ್ ಪ್ರಭಾಸ್​ ಟ್ವೀಟ್​ ಮಾಡಿದ್ದು,@ಪುನೀತ್ ರಾಜ್ ಕುಮಾರ್ ಸರ್ ಅವರ ಈ ಸುದ್ದಿ ಕೇಳಿ ಅತೀವ ದುಃಖವಾಯಿತು. ಬಹು ಪ್ರತಿಭಾವಂತ ಮತ್ತು ಬಹುಮುಖ ನಟ ತುಂಬಾ ಬೇಗ ಹೋದರು. ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಈ ದುಃಖ ತಡಿದುಕೊಳ್ಳುವ ಶಕ್ತಿ ಬರಲಿ..

  • My deepest condolences to the family of Puneeth Rajkumar!! It is shocking and heartbreaking to hear this news!! May his soul rest in peace🙏 @NimmaShivanna #ripPuneethrajkumar

    — Nagarjuna Akkineni (@iamnagarjuna) October 29, 2021 " class="align-text-top noRightClick twitterSection" data=" ">

ರಾಮ್ ಚರಣ್ ಟ್ವೀಟ್​ ಮಾಡಿದ್ದು, ಈ ಸುದ್ದಿಯನ್ನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ....ನನ್ನ ಪ್ರೀತಿಯ #ಪುನೀತ್ ರಾಜ್‌ಕುಮಾರ್ ಅವರನ್ನ ನಾನು ಭೇಟಿಯಾದ ಅತ್ಯಂತ ಆತ್ಮೀಯ ಮತ್ತು ನಿಜವಾದ ವ್ಯಕ್ತಿಗಳಲ್ಲಿ ಒಬ್ಬರು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು.. ! ನಾವು ನಿನ್ನನ್ನು ತುಂಬಾ ಮೀಸ್​​ ಮಾಡಿಕೊಳ್ಳುತ್ತೇವೆ ಪ್ರಿಯ ಸಹೋದರ !! ಎಂದು ಬರೆದುಕೊಂಡಿದ್ದಾರೆ.

ಇನ್ನೂ ಬೇಗ ಹೋದೆ ಅಣ್ಣ!! ತೀವ್ರ ಆಘಾತ ಮತ್ತು ದುಃಖವಾಗಿದೆ ಎಂದು ರಾಣಾ ದಗ್ಗುಬಾಟಿಯಾ ಟ್ವೀಟ್​ ಮಾಡಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.