ETV Bharat / sitara

ಶಾನ್ವಿ ಬರ್ತ್​​​ಡೇಗೆ ರಕ್ಷಿತ್​​​ ವಿಶ್.. 'ಮದುವೆ ಆಗು ಗುರು' ಅಂತಿದ್ದಾರೆ ಫ್ಯಾನ್ಸ್​​​​ - ಶಾನ್ವಿ ಶ್ರೀವಸ್ತವ್​ ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ಶಾನ್ವಿ ಹುಟ್ಟುಹಬ್ಬಕ್ಕೆ ವಿಶ್​ ಮಾಡಿರುವ ನಟ ರಕ್ಷಿತ್​ ಶೆಟ್ಟಿ, ಪ್ರೀತಿಯ ಶಾನ್ವಿ ಶ್ರೀವಾಸ್ತವ್​ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು. ನಿಮ್ಮಲ್ಲಿ ಯಾವಾಗಲೂ ಕನಸುಗಳು ತುಂಬಿರಲಿ, ನೀವು ಅದ್ಭುತ ವ್ಯಕ್ತಿ..

Rakshit Shetty Wish For Shanvi Birthday
ಶಾನ್ವಿ ಬರ್ತ್​​​ಡೇಗೆ ರಕ್ಷಿತ್​​​ ವಿಶ್​​​ : 'ಮದುವೆ ಆಗು ಗುರು' ಅಂತಿದ್ದಾರೆ ಫ್ಯಾನ್ಸ್​​​​
author img

By

Published : Dec 8, 2020, 3:33 PM IST

ಇಂದು ಸ್ಯಾಂಡಲ್​ವುಡ್​​ ಬೆಡಗಿ ಶಾನ್ವಿ ಶ್ರೀವಾಸ್ತವ್​​​ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 28ನೇ ವಸಂತಕ್ಕೆ ಕಾಲಿಟ್ಟಿರುವ ನಟಿಗೆ ಅಭಿಮಾನಿಗಳಿಂದ, ಸಿನಿ ಬಳಗದಿಂದ ಶುಭಾಶಯಗಳು ಹರಿದು ಬರುತ್ತಿವೆ. ಹಾಗೂ ನಟ ರಕ್ಷಿತ್​​ ಶೆಟ್ಟಿ ಕೂಡ ಶ್ರೀಮನ್ನಾರಾಯಣನ ಸುಂದರಿಯ ಹುಟ್ಟುಹಬ್ಬಕ್ಕೆ ವಿಶ್​​ ಮಾಡಿದ್ದಾರೆ.

Rakshit Shetty Wish For Shanvi Birthday
ಶಾನ್ವಿ ಶ್ರೀವಾಸ್ತವ್​​ ಮತ್ತು ರಕ್ಷಿತ್​​ ಶೆಟ್ಟಿ

ಸಾಮಾಜಿಕ ಜಾಲತಾಣದಲ್ಲಿ ಶಾನ್ವಿ ಫೋಟೋ ಹಾಕಿ ವಿಶ್​ ಮಾಡಿರುವ ನಟ ರಕ್ಷಿತ್​ ಶೆಟ್ಟಿ, ಪ್ರೀತಿಯ ಶಾನ್ವಿ ಶ್ರೀವಾಸ್ತವ್​ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮಲ್ಲಿ ಯಾವಾಗಲು ಕನಸುಗಳು ತುಂಬಿರಲಿ, ನೀವು ಅದ್ಭುತ ವ್ಯಕ್ತಿ ಎಂದು ಬರೆದಿದ್ದಾರೆ.

Rakshit Shetty Wish For Shanvi Birthday
ರಕ್ಷಿತ್​​ ಶೆಟ್ಟಿ

ರಕ್ಷಿತ್​​ ಶೆಟ್ಟಿ ನಟಿಗೆ ವಿಶ್​​ ಮಾಡಿದ್ದನ್ನು ನೋಡಿದ ಅಭಿಮಾನಿಗಳು ತರಹೇವಾರಿ ಕಮೆಂಟ್​​ಗಳನ್ನು ಮಾಡುತ್ತಿದ್ದಾರೆ. ನಿಮ್ಮಿಬ್ಬರ ಜೋಡಿ ತುಂಬಾ ಚೆನ್ನಾಗಿದೆ, ನೀವಿಬ್ಬರು ಮದುವೆಯಾಗಿ ಎನ್ನುತ್ತಿದ್ದಾರೆ. ರಕ್ಷಿತ್​​ ಶೆಟ್ಟಿ ಬರ್ತ್​​​ ಡೇ ವಿಶ್​​ಗೆ ಶಾನ್ವಿ ಶ್ರೀವಸ್ತಾವ್​​ ಧನ್ಯವಾದ ತಿಳಿಸಿದ್ದಾರೆ.

ಶಾನ್ವಿ ತೆಲುಗು ಚಿತ್ರರಂಗದಿಂದ ಚಂದನವನಕ್ಕೆ ಬಂದಿದ್ದು, ಇಲ್ಲಿಯೇ ಒಳ್ಳೆ ಹೆಸರು ಮಾಡುತ್ತಿದ್ದಾರೆ. ಇವರು ಮೂಲತಃ ಉತ್ತರಪ್ರದೇಶದವರಾಗಿದ್ದು, ಇತ್ತೀಚೆಗೆ ರಕ್ಷಿತ್​ ಶೆಟ್ಟಿ ಜೊತೆ ಅವನೇ ಶ್ರೀಮನ್ನಾರಾಯಣ ಸಿನಿಮಾ ಮಾಡಿದ್ರು. ಅಲ್ಲದೆ ತಾರಕ್​​​, ಮಫ್ತಿ , ಮಾಸ್ಟರ್​​ ಪೀಸ್​​​ ಚಿತ್ರಗಳಲ್ಲಿ ಕನ್ನಡದ ಖ್ಯಾತ ನಟರಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ.

Rakshit Shetty Wish For Shanvi Birthday
ಶಾನ್ವಿ ಶ್ರೀವಾಸ್ತವ್
  • Wishing the dearest @shanvisrivastav the happiest of birthdays. May you always carry dreams in your eyes and hope in your heart, you incredible person.
    ಜನ್ಮದಿನದ ಹಾರ್ದಿಕ ಶುಭಾಶಯಗಳು ಶಾನ್ವಿ 🤗 pic.twitter.com/XT99vy8fzk

    — Rakshit Shetty (@rakshitshetty) December 8, 2020 " class="align-text-top noRightClick twitterSection" data=" ">
Rakshit Shetty Wish For Shanvi Birthday
ಶಾನ್ವಿ ಶ್ರೀವಾಸ್ತವ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.