ETV Bharat / sitara

ಮಲೆನಾಡ ಹೆಬ್ಬಾಗಿಲಿನತ್ತ ಶ್ರೀಮನ್ನಾರಾಯಣ ಟೀಂ: ಸೆಲ್ಫಿಗಾಗಿ ಅಭಿಮಾನಿಗಳ ನೂಕುನುಗ್ಗಲು

ಶಿವಮೊಗ್ಗಕ್ಕೆ ಅವನೇ ಶ್ರೀಮನ್ನಾರಾಯಣ ಚಿತ್ರತಂಡ ಆಗಮಿಸಿತ್ತು. ಈ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು.

rakshit shetty and team went to shimogga
ಮಲೆನಾಡ ಹೆಬ್ಬಾಗಿಲಿನತ್ತ ಶ್ರೀಮನ್ನಾರಾಯಣ ಟೀಂ
author img

By

Published : Jan 7, 2020, 3:24 PM IST

ಶಿವಮೊಗ್ಗದ ಸಿಟಿ ಸೆಂಟರ್​​ನ ಭಾರತ್ ಸಿನಿಮಾಸ್​​ನಲ್ಲಿ ಚಿತ್ರತಂಡದೊಂದಿಗೆ ಆಗಮಿಸಿದ ರಕ್ಷಿತ್​ ಶೆಟ್ಟಿ ಪ್ರೇಕ್ಷರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸೆಲ್ಫಿಗಾಗಿ ಯುವಕ-ಯುವತಿಯರು ಮುಗಿಬಿದ್ದರು.

ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಿತ್ರತಂಡ, ನಿಮ್ಮ ಪ್ರೋತ್ಸಾಹ ಮುಂದೆಯೂ ಹೀಗೆಯೇ ಇರಲಿ. ಚಿತ್ರಮಂದಿರದಲ್ಲಿ ಇಷ್ಟೋಂದು ಪ್ರೇಕ್ಷಕರನ್ನು ನೋಡಿ ತುಂಬಾ ಸಂತೋಷವಾಯಿತು. ಕಿರಿಕ್ ಪಾರ್ಟಿ ಚಿತ್ರಕ್ಕೆ ಕೊಟ್ಟ ಬೆಂಬಲವೇ ಈ ಚಿತ್ರ ಮಾಡಲು ಸಾಧ್ಯವಾಯಿತು. ಮುಂದೆಯೂ ಹೀಗೆ ಪ್ರೋತ್ಸಾಹ ನೀಡಿ ಉತ್ತಮ ಚಿತ್ರಗಳನ್ನು ನೀಡುತ್ತೇವೆ ಎಂದು ನಟ ರಕ್ಷೀತ್ ಶೆಟ್ಟಿ ಹೇಳಿದರು.

ಮಲೆನಾಡ ಹೆಬ್ಬಾಗಿಲಿನತ್ತ ಶ್ರೀಮನ್ನಾರಾಯಣ ಟೀಂ

ಈ ವೇಳೆ ಪ್ರಮೋದ ಶೆಟ್ಟಿ, ನಟಿ ಶಾನ್ವಿ ಶ್ರೀವಾತ್ಸವ್, ಬಾಲಾಜಿ ಮನೋಹರ್, ನಿರ್ದೇಶಕ ಸಚಿನ್ ಉಪಸ್ಥಿತರಿದ್ದರು.

Intro:ಶಿವಮೊಗ್ಗ,
ಅವನೇ ಶ್ರೀಮನ್ನಾರಾಯಣ ಚಿತ್ರತಂಡ ಪ್ರಮೋಷನ್ ಗಾಗಿ ಶಿವಮೊಗ್ಗಕ್ಕೆ ಸೇಲ್ಪಿಗಾಗಿ ಮುಗಿಬಿದ್ದ ಪ್ಯಾನ್ಸ್

ನಗರದ ಸಿಟಿ ಸೆಂಟರ್ ನ ಭಾರತ್ ಸಿನಿಮಾಸ್ ನಲ್ಲಿ ಚಿತ್ರತಂಡದೊಂದಿಗೆ ಆಗಮಿಸಿದ ಅವನೇ ಶ್ರೀಮನ್ನಾರಾಯಣ ಚಿತ್ರತಂಡ ಪ್ರೇಕ್ಷರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸೇಲ್ಪಿಗಾಗಿ ಯುವಕ ಯುವತಿಯರು ಮುಗಿಸಿದ್ದರು.

ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಿತ್ರ ತಂಡ ರಾಜ್ಯದ ಜನಕ್ಕೆ ಹಾಗೂ ಶಿವಮೊಗ್ಗ ದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದರು .
ನಿಮ್ಮ ಪ್ರೋತ್ಸಾಹ ಮುಂದೆಯು ಹೀಗೆ ಇರಲಿ ಚಿತ್ರಮಂದಿರದಲ್ಲಿ ಇಷ್ಟೋಂದು ಪ್ರೇಕ್ಷಕರನ್ನು ನೋಡಿ ತುಂಬಾ ಸಂತೋಷ ವಾಯಿತು.
ಕಿರಿಕ್ ಪಾರ್ಟಿ ಚಿತ್ರಕ್ಕೆ ಕೊಟ್ಟ ಬೆಂಬಲ ವೇ ಈ ಚಿತ್ರ ಮಾಡಲು ಸಾಧ್ಯವಾಯಿತು ಮುಂದೆಯೂ ಹೀಗೆ ಪ್ರೋತ್ಸಾಹ ನೀಡಿ ಉತ್ತಮ ಚಿತ್ರಗಳನ್ನು ನೀಡುತ್ತೇವೆ ಎಂದು ನಟ ರಕ್ಷೀತ್ ಶೆಟ್ಟಿ ಅಭಿಪ್ರಾಯ ಹಂಚಿಕೊಂಡರು.
ನಂತರ ಚಿತ್ರತಂಡದ ನಟರು ತಮ್ಮ ಅನುಭವ ಗಳನ್ನು ಹಂಚಿಕೊಂಡು ವೀಕ್ಷಕರಿಗೆ ಧನ್ಯವಾದ ತಿಳಿಸಿದರು.

ಪ್ರಮೋದ ಶೆಟ್ಟಿ, ನಟಿ ಶ್ಯಾನ್ವಿ ಶ್ರೀ ವಾತ್ಸವ್, ಬಾಲಾಜಿ ಮನೋಹರ್, ನಿರ್ದೇಶಕ ಸಚಿನ್ ಉಪಸ್ಥಿತರಿದ್ದರು.

ಭೀಮಾನಾಯ್ಕ ಎಸ್ ಶಿವಮೊಗ್ಗ

Body:ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.