ETV Bharat / sitara

ರಾಕ್​ಲೈನ್​ ದಂಪತಿಗೆ ಕೊರೊನಾ.. ಗುಣಮುಖರಾಗಲೆಂದು ರಜನಿಕಾಂತ್ ಸಂಘಟನೆಯಿಂದ ಪೂಜೆ - Corona for the rock line Venkatesh couple

ರಾಕ್​ಲೈನ್​ ದಂಪತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಿರಿಯ ಮಗ ಯತೀಶ್ ಹಾಗೂ ಸೊಸೆ ಮೊಮ್ಮಗ ಕೂಡ ಹೋಂ ಕ್ವಾರಂಟೈನ್​ನಲ್ಲಿದ್ದಾರೆ. ರಾಕ್​ಲೈನ್ ವೆಂಕಟೇಶ್ ಕನ್ನಡ, ತಮಿಳು ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಚಿರಪರಿಚಿತರಾಗಿದ್ದಾರೆ..

dssd
ರಾಕ್​ಲೈನ್​ ದಂಪತಿಗೆ ಕೊರೊನಾ
author img

By

Published : Jul 11, 2020, 3:30 PM IST

ಬೆಂಗಳೂರು: ನಟ, ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ದಂಪತಿಗೆ ಕೊರೊನಾ ಸೋಂಕು ತಗುಲಿದ್ದು, ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ ಕರ್ನಾಟಕ ರಾಜ್ಯ ರಜನಿಕಾಂತ್ ಸಂಘಟನೆಯ ಸದಸ್ಯರು ನಗರದ ಶ್ರೀ ವೀರ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ.

ರಾಕ್​ಲೈನ್​ ದಂಪತಿಗೆ ಕೊರೊನಾ

ರಾಕ್​ಲೈನ್​ ದಂಪತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಿರಿಯ ಮಗ ಯತೀಶ್ ಹಾಗೂ ಸೊಸೆ ಮೊಮ್ಮಗ ಕೂಡ ಹೋಂ ಕ್ವಾರಂಟೈನ್​ನಲ್ಲಿದ್ದಾರೆ. ರಾಕ್​ಲೈನ್ ವೆಂಕಟೇಶ್ ಕನ್ನಡ, ತಮಿಳು ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಚಿರಪರಿಚಿತರಾಗಿದ್ದಾರೆ. ಅಲ್ಲದೆ ತಮಿಳಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ "ಲಿಂಗ" ಚಿತ್ರ ನಿರ್ಮಾಣ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.