ETV Bharat / sitara

ಜಾಮೀನು ಸಿಕ್ಕ ಮೇಲೆ ಕುಟುಂಬದ ಜೊತೆ ರಾಗಿಣಿ ಟೆಂಪಲ್​​ ರನ್​ - ರಾಗಿಣಿ ಸುದ್ದಿ

ದೇವಾಸ್ಥಾನಕ್ಕೆ ಹೋಗಿ ನಟಿ ರಾಗಿಣಿ ದ್ವಿವೇದಿ ಪೂಜೆ ಸಲ್ಲಿಸುತ್ತಿದ್ದಾರೆ. ತಮ್ಮ ಕಳೆದ ದಿನಗಳ ಕುರಿತು ಬರೆದುಕೊಂಡಿರುವ ನಟಿ ಈ ವರ್ಷ ನನಗೆ ಕಾನೂನಿನ ನಿಯಮಗಳು ಹಾಗೂ ನ್ಯಾಯಾಂಗದ ಕುರಿತು ನಂಬಿಕೆ ಹೆಚ್ಚಾಗಿದೆ ಎಂದಿದ್ದಾರೆ.

ಜಾಮೀನು ಸಿಕ್ಕ ಮೇಲೆ ಟೆಂಪಲ್​​ ರನ್​ ಶುರು ಮಾಡಿದ ರಾಗಿಣಿ

author img

By

Published : Jan 30, 2021, 4:15 PM IST

ಸ್ಯಾಂಡಲ್​​ವುಡ್​​ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುವಾಸ ಅನುಭವಿಸಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದಾರೆ. ರಾಗಿಣಿ ಜೈಲಿನಿಂದ ಬಿಡುಗಡೆಯಾದ ಬಳಿಕ ಫ್ಯಾಮಿಲಿ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದು, ಸದ್ಯ ಅಪ್ಪ, ಅಮ್ಮನ ಜೊತೆ ದೇವಸ್ಥಾನಗಳಿಗೆ ತೆರೆಳಿದ್ದಾರೆ.

Ragini Dwivedi Visit Temple with Family
ಕುಟುಂಬದ ಜೊತೆ
Ragini Dwivedi Visit Temple with Family
ಅಮ್ಮನ ಜೊತೆ

ದೇವಾಸ್ಥಾನಕ್ಕೆ ಹೋಗಿ ನಟಿ ರಾಗಿಣಿ ದ್ವಿವೇದಿ ಪೂಜೆ ಸಲ್ಲಿಸುತ್ತಿದ್ದಾರೆ. ತಮ್ಮ ಕಳೆದ ದಿನಗಳ ಕುರಿತು ಬರೆದಿಕೊಂಡಿರುವ ನಟಿ ಈ ವರ್ಷ ನನಗೆ ಕಾನೂನಿನ ನಿಯಮಗಳು ಹಾಗೂ ನ್ಯಾಯಾಂಗದ ಕುರಿತು ನಂಬಿಕೆ ಹೆಚ್ಚಾಗಿದೆ. ಭಾರತದ ಸಂವಿಧಾನದಡಿ ಎಲ್ಲ ಸಾರ್ವಜನಿಕರಂತೆ ನನ್ನ ಹಕ್ಕಗಳೂ ಸಹ ರಕ್ಷಿಸಲ್ಪಡುತ್ತವೆ ಎಂದಿದ್ದಾರೆ.

Ragini Dwivedi Visit Temple with Family
ಪೂಜೆ ಮಾಡುತ್ತಿರುವ ರಾಗಿಣಿ

ದೇವರ ಆರ್ಶೀವಾದದಿಂದ ಈ ಕೆಟ್ಟ ದಿನಗಳಿಂದ ಹೊರ ಬರುತ್ತೇನೆ. ನನ್ನ ಶಕ್ತಿ ನನ್ನ ಕುಟುಂಬ, ನನ್ನ ಅಭಿಮಾನಿಗಳು ಹಾಗು ನನ್ನ ಬೆಂಬಲಿಗರು. ಈ ಎಲ್ಲ ಸಂಕಷ್ಟಗಳಿಂದ ನಾನು ಗೆದ್ದು ಹೊರ ಬರುತ್ತೇನೆ. ನಿಮ್ಮಗೆಲ್ಲರಿಗೂ ಈ ಖುಷಿಯ ವರ್ಷದ ಶುಭಾಶಯ ಅಂತಾ ರಾಗಿಣಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.