ETV Bharat / sitara

ಕೋಟ್ಯಧಿಪತಿ ಹಾಟ್​​​​ ಸೀಟ್​​ ಮೇಲೆ ಅಪ್ಪು: ಪುನೀತ್​​ಗೆ ಪ್ರಶ್ನೆ ಕೇಳುವವರು ಯಾರು? - ಕನ್ನಡದ ಕೋಟ್ಯಾಧಿಪತಿ ಗ್ರ್ಯಾಂಡ್​ ಫಿನಾಲೆ

ಕನ್ನಡದ ಕೋಟ್ಯಧಿಪತಿ ನಾಲ್ಕನೇ ಸೀಸನ್ ಮುಕ್ತಾಯದ ಹಂತ ತಲುಪಿದ್ದು, ಇದೇ ಭಾನುವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ಕಾರ್ಯಕ್ರಮದ ನಿರೂಪಣೆಯನ್ನು ನಟಿ ರಚಿತಾ ರಾಮ್​ ನಡೆಸಿಕೊಡಲಿದ್ದಾರೆ.

ರಚಿತಾ ರಾಮ್​ ಮತ್ತು ಪುನೀತ್​ ರಾಜ್​​​ಕುಮಾರ್​​
author img

By

Published : Nov 14, 2019, 1:19 PM IST

ಕನ್ನಡದ ಹೆಸರಾಂತ ರಿಯಾಲಿಟಿ ಶೋಗಳ ಪೈಕಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕೋಟ್ಯಧಿಪತಿಯೂ ಒಂದು. ಇದೀಗ ಕೋಟ್ಯಧಿಪತಿ ನಾಲ್ಕನೇ ಸೀಸನ್ ಮುಕ್ತಾಯದ ಹಂತ ತಲುಪಿದ್ದು, ಇದೇ ಭಾನುವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.

rachita ram anchor in kannadada kotyadhipati
ರಚಿತಾ ರಾಮ್​ ಮತ್ತು ಪುನೀತ್​ ರಾಜ್​​​ಕುಮಾರ್​​

ಗ್ರ್ಯಾಂಡ್ ಫಿನಾಲೆ ಎಂದ ಮೇಲೆ ಸ್ವಲ್ಪ ಸ್ಪೆಷಲ್​ ಆಗಿಯೇ ಇರಬೇಕು. ಈ ಬಾರಿ ಹಾಟ್ ಸೀಟ್ ಮೇಲೆ ಕೂರುತ್ತಿರುವುದು ಬೇರಾರೂ ಅಲ್ಲ. ಅಭಿಮಾನಿಗಳ ಪ್ರೀತಿಯ ಅಪ್ಪು. ಪುನೀತ್​​​ ಹಾಟ್ ಸೀಟ್​​ ಮೇಲೆ ಕುಳಿತುಕೊಳ್ಳುತ್ತಾರೆ ಎಂದರೆ ಅವರಿಗೆ ಪ್ರಶ್ನೆ ಕೇಳಲು ಮತ್ತೊಬ್ಬರು ಬೇಕೇಬೇಕು ಅಲ್ವಾ. ಇದಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಗ್ರ್ಯಾಂಡ್ ಫಿನಾಲೆಯ ನಿರೂಪಣೆ ಮಾಡಲಿದ್ದಾರೆ.

ರಚಿತಾ ರಾಮ್​

ಈಗಾಗಲೇ ಗ್ರ್ಯಾಂಡ್ ಫಿನಾಲೆಯ ಪ್ರೋಮೋಗಳು ಹರಿದಾಡುತ್ತಿದ್ದು, ಸಾಕಷ್ಟು ಸುದ್ದಿ ಮಾಡುತ್ತಿವೆ. ನಿರೂಪಕರ ಸೀಟಿನಲ್ಲಿ ಕುಳಿತ ಡಿಂಪಲ್ ಕ್ವೀನ್ ಕೋಟ್ಯಧಿಪತಿ ಶೋ ಬಗ್ಗೆ, ಕೋಟ್ಯಧಿಪತಿ ಶೋ ನಡೆಸಿಕೊಡುವಾಗ ಆಗಿರುವಂತಹ ಅನುಭವದ ಬಗ್ಗೆ, ಪವರ್ ಸ್ಟಾರ್ ವೈಯಕ್ತಿಕ ಜೀವನದ ಬಗ್ಗೆ, ಸಿನಿಮಾ ಜರ್ನಿಯ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಲ್ಲದೇ ಅದಕ್ಕೆ ನಾಲ್ಕು ಆಪ್ಶನ್ ಕೂಡ ಕೊಡುತ್ತಾರೆ. ಅಪ್ಪು ಅವುಗಳಿಗೆಲ್ಲಾ ಸರಿಯಾದ ಉತ್ತರ ಕೊಡಬೇಕು.

  • ಅಪ್ಪು ಪ್ರಶ್ನೆಗಳಿಗೆ ಡಿಂಪಲ್ ಸುಂದರಿಯ ಉತ್ತರಗಳು! ಕೋಟಿ ವೇದಿಕೆಯಲ್ಲಿ ರಚ್ಚು ರಾಮ್!

    ಕನ್ನಡದ ಕೋಟ್ಯಧಿಪತಿ | ಶನಿ- ಭಾನು ರಾತ್ರಿ 7:30ಕ್ಕೆ#KKP #ColorsKannada @PuneethRajkumar @RachitaRamDQ pic.twitter.com/dgTDpowLJE

    — Colors Kannada (@ColorsKannada) November 12, 2019 " class="align-text-top noRightClick twitterSection" data=" ">

ಇದೇ ಭಾನುವಾರ ಸಂಜೆ 7.30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಕನ್ನಡದ ಕೋಟ್ಯಧಿಪತಿ' ಪ್ರಸಾರವಾಗಲಿದೆ. ಇದು ನಾಲ್ಕನೇ ಸೀಸನ್‌ ಆಗಿದ್ದು, ಇಲ್ಲಿಯ ತನಕ ಬರೋಬ್ಬರಿ 39 ಎಪಿಸೋಡ್‌ಗಳು ಪ್ರಸಾರವಾಗಿವೆ.

ಕನ್ನಡದ ಕೋಟ್ಯಧಿಪತಿಯ ಮೊದಲ ಮತ್ತು ಎರಡನೇ ಸೀಸನ್‌ನ್ನು ಪುನೀತ್ ರಾಜ್​​ಕುಮಾರ್ ನಿರೂಪಣೆ ಮಾಡಿದ್ದರು. ನಂತ್ರ ಮೂರನೇ ಸೀಸನ್​ ರಮೇಶ್‌ ಅರವಿಂದ್ ನಿರೂಪಿಸಿದ್ದರು. ಇದೀಗ ಮತ್ತೆ ಪುನೀತ್ ಅವರೇ ನಾಲ್ಕನೇ ಸೀಸನ್‌ಗೂ ನಿರೂಪಕರಾಗಿ ಸ್ಪರ್ಧಿಗಳಿಗೆ ಪ್ರಶ್ನೆ ಕೇಳಿದ್ದಾರೆ.

Intro:Body:ಕನ್ನಡದ ಹೆಸರಾಂತ ರಿಯಾಲಿಟಿ ಶೋಗಳ ಪೈಕಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕೋಟ್ಯಾಧಿಪತಿಯೂ ಒಂದು. ಇದೀಗ ಕೋಟ್ಯಾಧಿಪತಿ ನಾಲ್ಕನೇ ಸೀಸನ್ ಮುಕ್ತಾಯದ ಹಂತ ತಲುಪಿದ್ದು ಇದೇ ಭಾನುವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.

ಗ್ರ್ಯಾಂಡ್ ಫಿನಾಲೆ ಎಂದ ಮೇಲೆ ಸ್ವಲ್ಪ ಗಡದ್ದಾಗೇ ಇರಬೇಕು! ಈ ಬಾರಿ ಹಾಟ್ ಸೀಟ್ ಮೇಲೆ ಕೂರುತ್ತಿರುವುದು ಬೇರಾರೂ ಅಲ್ಲ, ಅಭಿಮಾನಿಗಳ ಪ್ರೀತಿಯ ಅಪ್ಪು! ಅಪ್ಪು ಹಾಟ್ ಸೀಟಿನ ಮೇಲೆ ಕುಳಿತುಕೊಳ್ಳುತ್ತಾರೆ ಎಂದರೆ ಅವರಿಗೆ ಪ್ರಶ್ನೆ ಕೇಳಲು ಮತ್ತೊಬ್ಬರು ಬೇಕೇ ಬೇಕು! ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಗ್ರ್ಯಾಂಡ್ ಫಿನಾಲೆಯನ್ನು ನಿರೂಪಣೆ ಮಾಡಲಿದ್ದಾರೆ.

ಈಗಾಗಲೇ ಗ್ರ್ಯಾಂಡ್ ಫಿನಾಲೆಯ ಪ್ರೋಮೋಗಳು ಹರಿದಾಡುತ್ತಿದ್ದು ಸಾಕಷ್ಟು ಸುದ್ದಿ ಮಾಡುತ್ತಿದೆ. ನಿರೂಪಕರ ಸೀಟಿನಲ್ಲಿ ಕುಳಿತ ಡಿಂಪಲ್ ಕ್ವೀನ್ ಕೋಟ್ಯಧಿಪತಿ ಶೋ ಬಗ್ಗೆ, ಕೋಟ್ಯಧಿಪತಿ ಶೋ ನಡೆಸಿಕೊಡುವಾಗ ಆಗಿರುವಂತಹ ಅನುಭವದ ಬಗ್ಗೆ, ಪವರ್ ಸ್ಟಾರ್ ಅವರ ವೈಯಕ್ತಿಕ ಜೀವನದ ಬಗ್ಗೆ, ಸಿನಿಮಾ ಜರ್ನಿಯ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಲ್ಲದೇ ಅದಕ್ಕೆ ನಾಲ್ಕು ಆಪ್ಶನ್ ಕೂಡ ಕೊಡುತ್ತಾರೆ. ಅಪ್ಪು ಅವುಗಳಿಗೆಲ್ಲಾ ಸರಿಯಾದ ಉತ್ತರ ಕೊಡಬೇಕು.

ಇದೇ ಭಾನುವಾರ ಸಂಜೆ 7.30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಕನ್ನಡದ ಕೋಟ್ಯಧಿಪತಿ' ಪ್ರಸಾರವಾಗಲಿದೆ. ಇದು ನಾಲ್ಕನೇ ಸೀಸನ್‌ ಆಗಿದ್ದು, ಇಲ್ಲಿಯ ತನಕ ಬರೋಬ್ಬರಿ 39 ಎಪಿಸೋಡ್‌ಗಳು ಪ್ರಸಾರವಾಗಿದೆ.

https://m.facebook.com/story.php?story_fbid=1412205285628302&id=102459466602897

ಮೊದಲ ಮತ್ತು ಎರಡನೇ ಸೀಸನ್‌ನ್ನು ಪುನೀತ್ ರಾಜ್ ಕುಮಾರ್ ನಿರೂಪಣೆ ಮಾಡಿದ್ದರೆ ಮೂರನೇ ಸೀಸನ್‌ನ್ನು ರಮೇಶ್‌ ಅರವಿಂದ್ ನಿರೂಪಿಸಿದ್ದರು. ಇದೀಗ ಮತ್ತೆ ಪುನೀತ್ ಅವರೇ ನಾಲ್ಕನೇ ಸೀಸನ್‌ನ್ನು ಮತ್ತೆ ಪುನೀತ್ ನಿರೂಪಣೆ ಮಾಡಿದ್ದು ಗ್ರ್ಯಾಂಡ್‌ ಫಿನಾಲೆಗೆ ದಿನಗಣನೆ ನಡೆಯುತ್ತಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.