ಸೋಷಿಯಲ್ ಮೀಡಿಯಾದಲ್ಲಿ ಈಗ ತನ್ನದೇ ಹವಾ ಕ್ರಿಯೇಟ್ ಮಾಡಿರುವ ಬಾಟಲ್ ಕ್ಯಾಪ್ ಚಾಲೆಂಜ್, ಪವರ್ ಸ್ಟಾರ್ ಪುನೀತ್ ಅವರನ್ನು ಅಟ್ರಾಕ್ಟ್ ಮಾಡಿದೆ.
ನಾನೇನು ಕಮ್ಮಿ, ಒಂದು ಕೈ ನೋಡೇ ಬಿಡೋಣ ಎಂದು ಪವರ್ ಸ್ಟಾರ್ ಪವರ್ಫುಲ್ ಆಗಿ ಬಾಟಲ್ ಕ್ಯಾಪ್ ಕಿಕ್ ಮಾಡಿ, ಚಾಲೆಂಜ್ ಕಂಪ್ಲೀಟ್ ಮಾಡಿದ್ದಾರೆ.
-
PowerStar #BottleCapChallenge Accepted 😍😍😍#TheRajkumars #BottleCapChallenge #SmileKing #SandalwoodMrPerfect #HumblePerson #Simplicity #KannadadaRaajarathna #Appu #PowerStar #PuneethRajkumar #PuneethFC @PuneethRajkumar pic.twitter.com/pZaJYINQWQ
— PuneethFC™ (@PuneethFC17) July 5, 2019 " class="align-text-top noRightClick twitterSection" data="
">PowerStar #BottleCapChallenge Accepted 😍😍😍#TheRajkumars #BottleCapChallenge #SmileKing #SandalwoodMrPerfect #HumblePerson #Simplicity #KannadadaRaajarathna #Appu #PowerStar #PuneethRajkumar #PuneethFC @PuneethRajkumar pic.twitter.com/pZaJYINQWQ
— PuneethFC™ (@PuneethFC17) July 5, 2019PowerStar #BottleCapChallenge Accepted 😍😍😍#TheRajkumars #BottleCapChallenge #SmileKing #SandalwoodMrPerfect #HumblePerson #Simplicity #KannadadaRaajarathna #Appu #PowerStar #PuneethRajkumar #PuneethFC @PuneethRajkumar pic.twitter.com/pZaJYINQWQ
— PuneethFC™ (@PuneethFC17) July 5, 2019
ಸದ್ಯ ಯುವರತ್ನ ನಾಲ್ಕನೇ ಹಂತದ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ಅಪ್ಪು, ಫ್ರೀ ಟೈಂನಲ್ಲಿ ಈ ಚಾಲೆಂಜ್ ಸ್ವೀಕರಿಸಿ ಯಶಸ್ವಿಯಾಗಿದ್ದಾರೆ. ಇನ್ನು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಪ್ಪು ಪವಫುಲ್ ಕಿಕ್ಗೆ ಅಣ್ಣಾ ಬಾಂಡ್ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.