- 3 ಗಂಟೆ ಆಗುತ್ತಾ ಬಂದರೂ ಅನ್ನಸಂತರ್ಪಣೆಗೆ ಆಗಮಿಸುತ್ತಿರುವ ಅಭಿಮಾನಿಗಳು
- ಗೇಟ್ ಮುಚ್ಚಿ ಸಾರ್ವಜನಿಕರನ್ನು ಪ್ಯಾಲೇಸ್ ಗ್ರೌಂಡ್ ಒಳಗೆ ಬಿಡಲು ನಿರಾಕರಣೆ
- ಕಾಂಪೌಂಡ್ ಹತ್ತಿ ಪೊಲೀಸರ ಕಣ್ಣು ತಪ್ಪಿಸಿ ಒಳ ನುಗ್ಗುತ್ತಿರುವ ಜನರು
- ಜನರನ್ನು ನಿಯಂತ್ರಿಸಲು ಫೀಲ್ಡ್ಗೆ ಇಳಿದ ಡಿಸಿಪಿ ಅನುಚೇತ್
- ಸ್ಥಳದಲ್ಲಿಯೇ ಬಿಗುವಿನ ವಾತಾವರಣ, ಮಾತಿನ ಚಕಮಕಿ
LIVE UPDATE: ಅಭಿಮಾನಿಗಳಿಗೆ ಅನ್ನ ಸಂತರ್ಪಣೆ.. ಫ್ಯಾನ್ಸ್ಗೆ ಊಟ ಬಡಿಸಿದ ಅಪ್ಪು ಪತ್ನಿ ಅಶ್ವಿನಿ, ಶಿವಣ್ಣ - ನಟ ಶಿವರಾಜ್ ಕುಮಾರ್
15:01 November 09
ಫೀಲ್ಡಿಗಿಳಿದ ಡಿಸಿಪಿ
14:20 November 09
ಅರಮನೆ ಮೈದಾನದಲ್ಲಿ ಕುಸಿದು ಬಿದ್ದು ಕರ್ತವ್ಯ ನಿರತ ಪಿಎಸ್ಐ
- ಅತಿಯಾದ ಒತ್ತಡದಿಂದ ಮೂರ್ಛೆ ಹೋದ ಕರ್ತವ್ಯ ನಿರತ ಪಿಎಸ್ಐ
- ಅರಮನೆ ಮೈದಾನದಲ್ಲಿ ಕರ್ತವ್ಯದಲ್ಲಿದ್ದ ಪಿಎಸ್ಐ
- ಬಂದೋಬಸ್ತ್ ವೇಳೆ ಕುಸಿದು ಬಿದ್ದ ಪಿಎಸ್ಐ
- ಕೆಆರ್ಪುರ ಠಾಣೆಯ ಪಿಎಸ್ಐ ವೆಂಕಟರಮಣ
- ಪೊಲೀಸ್ ವಾಹನದಲ್ಲಿಯೇ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು
12:27 November 09
ಅಪ್ಪು ದೂರಾದ ಮೇಲೆ ಅವನು ಮಾಡಿರೋ ಸೇವೆಗಳು ಹೊರಬರ್ತಿವೆ: ನಟ ಶಿವ ರಾಜ್ಕುಮಾರ್
- ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ಕೆ ಚಾಲನೆ ನೀಡಿದ ಶಿವಣ್ಣ
- ಅಪ್ಪುವಿನ ಅನ್ನ ಸಂತರ್ಪಣಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ
- ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಿದ್ದಾರೆ
- ಯಾವುದೆ ಗೊಂದಲವಾಗಬಾರದು, ಅಭಿಮಾನಿಗಳು ಶಾಂತರೀತಿಯಲ್ಲಿ ಬನ್ನಿ
- ಅರಮನೆ ಮೈದಾನದಲ್ಲಿ ನಟ ಶಿವ ರಾಜ್ಕುಮಾರ್ ಪ್ರತಿಕ್ರಿಯೆ
- ಅಪ್ಪು ಮಾಡಿದ ಸಾಮಾಜಿಕ ಕಾರ್ಯಗಳು ನಮಗೇ ತಿಳಿದಿರಲಿಲ್ಲ
- ಅದು ನಮ್ಮ ಕುಟುಂಬದ ಯಾರಿಗೂ ತಿಳಿದಿರಲಿಲ್ಲ
- ಅಪ್ಪು ನಮ್ಮಿಂದ ದೂರ ಆದಮೇಲೆ ಅವನು ಮಾಡಿರೋ ಸೇವೆಗಳು ಹೊರಗಡೆ ಬರುತ್ತಿವೆ
- ನಮ್ಮೆಲ್ಲರಿಗೂ ಆಶ್ಚರ್ಯ ಆಗುತ್ತಿದೆ, ಅದು ಅಪ್ಪಾಜಿಯಿಂದ ಬಂದಿರುವ ಗುಣ
- ಅಷ್ಟು ಸೇವೆ ಮಾಡಿದ್ದಕ್ಕೆ ಅಪಾರ ಅಭಿಮಾನಿಗಳು ಹರಿದು ಬರ್ತಿದ್ದಾರೆ
- ಅರಮನೆ ಮೈದಾನದಲ್ಲಿ ನಟ ಶಿವ ರಾಜ್ಕುಮಾರ್ ಹೇಳಿಕೆ
11:44 November 09
ಅಪ್ಪು ಅಭಿಮಾನಿಗಳಿಗೆ ಊಟ ಬಡಿಸಿದ ರಾಜ್ ಕುಟುಂಬಸ್ಥರು
- ಅರಮನೆ ಮೈದಾನಕ್ಕೆ ಆಗಮಿಸಿದ ರಾಜ್ಕುಮಾರ್ ಕುಟುಂಬಸ್ಥರು
- ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮಕ್ಕಳಾದ ವಿನಯ್, ಯುವ ರಾಜ್ಕುಮಾರ್ ಆಗಮನ
- ಮೈದಾನಕ್ಕೆ ನಟ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಆಗಮನ
- ಅಭಿಮಾನಿಗಳಿಗೆ ಊಟ ಬಡಿಸಿದ ಪುನೀತ್ ಪತ್ನಿ
- ಅಭಿಮಾನಿಗಳಿಗೆ ಊಟ ಬಡಿಸಿದ ಶಿವ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್
11:17 November 09
ನಾನ್ ವೆಜ್ ಮತ್ತು ವೆಜ್ ಪ್ರಿಯರಿಗೆ ವಿಶೇಷ ಖಾದ್ಯ
- ನಾನ್ ವೆಜ್ ಪ್ರಿಯರಿಗಾಗಿ ವಿಶೇಷ ಊಟದ ವ್ಯವಸ್ಥೆ
- ಗೀ ರೈಸ್, ಚಿಕನ್ ಚಾಪ್ಸ್, ಚಿಕನ್ ಕಬಾಬ್, ಕೋಳಿ ಮೊಟ್ಟೆ, ಅಕ್ಕಿಪೇಣಿ
- ಸಸ್ಯಹಾರಿಗಳಿಗೂ ವಿಭಿನ್ನ ಖಾದ್ಯ ತಯಾರಿ
- ಗೀರೈಸ್ ಮತ್ತು ಕುರ್ಮ, ಆಲು ಕಬಾಬ್, ಬೇಬಿ ಕಾರ್ನ್ ಲಾಲಿ ಪಾಪ್, ಪಾಯಸ, ಮಸಾಲೆ ವಡೆ
10:59 November 09
ಒಂದೇ ಬಾರಿಗೆ 5,000 ಮಂದಿಗೆ ಮಾಂಸದೂಟದ ವ್ಯವಸ್ಥೆ
- ಟಿವಿ ಟವರ್ ರಸ್ತೆಯ ಗೇಟ್ ಮೂಲಕವು ಒಳಗೆ ಪ್ರವೇಶ
- ಎಲ್ಲಾ ಕಡೆ ಬ್ಯಾರಿಕೇಡ್ ಅಳವಡಿಸಿ ವ್ಯವಸ್ಥೆ ಮಾಡಿರುವ ಪೊಲೀಸರು
- ಅಭಿಮಾನಿಗಳಿಗೆ ವೆಜ್ ಹಾಗೂ ನಾನ್ವೆಜ್ ಊಟದ ವ್ಯವಸ್ಥೆ
- ಒಂದೇ ಬಾರಿಗೆ 5,000 ಮಂದಿಗೆ ನಾನ್ ವೆಜ್ ವ್ಯವಸ್ಥೆ
- ಬಾಳೆ ಎಲೆಯಲ್ಲಿ ಊಟ ಬಡಿಸಲು ಸಿದ್ಧತೆ
10:59 November 09
22 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಆಗಮಿಸುವ ನಿರೀಕ್ಷೆ
- ಅರಮನೆ ಮೈದಾನದ ಸುತ್ತ ಪೊಲೀಸರ ಬಿಗಿ ಬಂದೋಬಸ್ತ್
- ಭದ್ರತೆಗೆ 1,500 ಪೊಲೀಸರ ನಿಯೋಜನೆ
- ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಭದ್ರತೆ
- ಗೇಟ್ ನಂಬರ್ 2 ಮೂಲಕ ಗಾಯತ್ರಿ ವಿಹಾರ್ನಲ್ಲಿ ಸಾರ್ವಜನಿಕರಿಗೆ ಎಂಟ್ರಿ
- ವಿಐಪಿ, ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆ
- ಸುಮಾರು 22 ಸಾವಿರಕ್ಕೂ ಅಧಿಕ ಜನರ ನಿರೀಕ್ಷೆ
10:32 November 09
ಪುನೀತ್ ರಾಜ್ಕುಮಾರ್ ಅಗಲಿ 12ನೇ ದಿನ ಕಳೆದಿದ್ದು, ಅಭಿಮಾನಿಗಳಿಗೆ ಅನ್ನಸಂತರ್ಪಣೆ
ನಟ ಪುನೀತ್ ರಾಜ್ಕುಮಾರ್ ಅಗಲಿಕೆ ಹಿನ್ನೆಲೆ ನಗರದ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಇಂದು ಅನ್ನಸಂತರ್ಪಣೆ ಕಾರ್ಯ ನಡೆಯುತ್ತಿದೆ. 25 ಸಾವಿರಕ್ಕೂ ಅಧಿಕ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದ್ದು, 1 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಜೊತೆಗೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಅಭಿಮಾನಿಗಳಿಗಾಗಿ ಹತ್ತಾರು ಬಗೆಯ ತಿನಿಸು ತಯಾರಿಸಲಾಗಿದೆ. ಎಲ್ಲಾ ಅಭಿಮಾನಿಗಳಿಗೂ ಬಾಳೆ ಎಲೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.