ETV Bharat / sitara

ಡಾಲಿ ಲುಕ್​​​ ಅಲ್ಟಿಮೇಟ್​​​​ ಅಂದ್ರು ಪವರ್​​​ ಸ್ಟಾರ್​ ಪುನೀತ್​​​​​​​ - ಪುನೀತ್​ ರಾಜ್​ ಕುಮಾರ್​​

ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದ ಟೀಸರ್​ ನೋಡಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೂರಿ ಸರ್ ಸಿನಿಮಾಗಳು ಅಂದ್ರನೇ ಹಾಗೆ. ಎಲ್ಲಾ ಆ್ಯಂಗಲ್​ನಿಂದಲೂ ಮಾಸ್ ಫ್ಲೇವರ್​ನಿಂದ ತುಂಬಿರುತ್ತವೆ ಎಂದು ಚಿತ್ರಕ್ಕೆ ಬೆನ್ನು ತಟ್ಟಿದ್ದಾರೆ.

Puneeth Rajkumar talk about Pop Corn Monkey tiger teaser
ಡಾಲಿ ಲುಕ್ ಅಲ್ಟಿಮೇಟ್ ಅಂದ್ರು ಪವರ್​​​ಸ್ಟಾರ್​ ಪುನೀತ್​​​
author img

By

Published : Jan 9, 2020, 1:54 PM IST

ಡಾಲಿ ಧನಂಜಯ್ ಮತ್ತು ನಿರ್ದೇಶಕ ಸುಕ್ಕ ಸೂರಿ ಕಾಂಬಿನೇಷನ್​​ನಲ್ಲಿ ಮೂಡಿ ಬರುತ್ತಿರುವ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಸಖತ್​ ಹೈಪ್​ ಕ್ರಿಯೇಟ್​​ ಮಾಡುತ್ತಿದೆ. ಚಿತ್ರದ ಟೀಸರ್ ಕೂಡ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ದು ಮಾಡುತ್ತಿದೆ.

ಡಾಲಿ ಲುಕ್ ಅಲ್ಟಿಮೇಟ್ ಅಂದ್ರು ಪವರ್​​​ ಸ್ಟಾರ್​ ಪುನೀತ್​​​

ಇನ್ನು ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದ ಟೀಸರ್​ ನೋಡಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೂರಿ ಸರ್ ಸಿನಿಮಾಗಳು ಅಂದ್ರನೇ ಹಾಗೆ. ಎಲ್ಲಾ ಆ್ಯಂಗಲ್​ನಿಂದಲೂ ಮಾಸ್ ಫ್ಲೇವರ್​ನಿಂದ ತುಂಬಿರುತ್ತವೆ. ಇನ್ನು ಧನಂಜಯ್ ಕಾಣಿಸಿಕೊಂಡಿರುವ ಲುಕ್ ಹಾಗೂ ಆಕ್ಟಿಂಗ್ ಅಲ್ಟಿಮೇಟ್ ಅಂತಾ ಪವರ್ ಸ್ಟಾರ್ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ಬೆನ್ನು ತಟ್ಟಿದ್ದಾರೆ.

ಈ ಸಿನಿಮಾಕ್ಕೆ ಸುಕ್ಕ ಸೂರಿ ನಿರ್ದೇಶನವಿದ್ದು, ಸುಧೀರ್ ಕೆ.ಎಂ. ಬಂಡವಾಳ ಹೂಡಿದ್ದಾರೆ.

Intro:Body:ಡಾಲಿ ಧನಂಜಯ್ ಲುಕ್ ಅಲ್ಟಿಮೇಟ್ ಅಂದ್ರು ಯುವರತ್ನ!!

ಕನ್ನಡ ಚಿತ್ರರಂಗದಲ್ಲಿ ಹೊಸಬರು ಹಾಗು ಸ್ಟಾರ್ ಸಿನಿಮಾಗಳ ಟೀಸರ್ ಗಳು ಸೆನ್ಸೇಷನಲ್ ಕ್ರಿಯೇಟ್ ಮಾಡ್ತಾನೆ ಇವೆ..ಇದೀಗ ಡಾಲಿ ಧನಂಜಯ್ ಮತ್ತು ನಿರ್ದೇಶಕ ಸುಕ್ಕ ಸೂರಿ ಕಾಂಬಿನೇಷನ್ , ಪಾಪ್ ಕಾರ್ನ್ ಮಂಕಿ ಟೈಗರ್, ಚಿತ್ರದ ಟೀಸರ್ ಕೂಡ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿದೆ‌. ಟಾಲಿವುಡ್ ಕ್ರಿಯೇಟ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ, ಈ ಚಿತ್ರದ ರಾ ಶೈಲಿಯ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ರು..ಈಗ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ, ಟೀಸರ್ ನೋಡಿ ಮೆಚ್ಚಿದ್ದಾರೆ..ನಿರ್ದೇಶಕ ಸೂರಿ ಸಾರ್ ಸಿನಿಮಾಗಳು ಅಂದ್ರನೇ ಹಾಗೇ, ಎಕ್ ಧಮ್ ಎಲ್ಲಾ ಆಂಗಲ್ ನಿಂದ್ಲೂ ಮಾಸ್ ಫ್ಲೇವರ್ ನಿಂದ ತುಂಬಿರುತ್ತೆ..ಇನ್ನು ಧನಂಜಯ್ ಕಾಣಿಸಿಕೊಂಡಿರುವ ಲುಕ್ ಹಾಗು ಆಕ್ಟಿಂಗ್ ಅಲ್ಟಿಮೇಟ್ ಅಂತಾ ಪವರ್ ಸ್ಟಾರ್, ಇಡೀ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ಬೆನ್ನು ತಟ್ಟಿದ್ದಾರೆ..ಡಾಲಿ ಜೊತೆಗೆ ನಿವೇದಿತಾ, ಕಾಕ್ರೋಜ್ ಸುಧೀರ್, ನವೀನ್ ಕ್ಯಾರೆಕ್ಟರ್ ವಿಭಿನ್ನವಾಗಿವೆ..ನಿರ್ದೇಶಕ ಸುಕ್ಕ ಸೂರಿ ,ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ಕಥೆ ಸಂಭಾಷಣೆ ಹಾಗೂ ನಿರ್ದೇಶನ ಮಾಡಿದ್ದಾರೆ... ನಿರ್ಮಾಪಕ ಸುಧೀರ್ ಕೆ.ಎಮ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶೇಖರ್ ಎಸ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಚರಣ್ ರಾಜ್ ಮ್ಯೂಸಿಕ್ ಚಿತ್ರದ ಪ್ಲೆಸ್ ಪಾಯಿಯ ಅಂತಾ ಪವರ್ ಸ್ಟಾರ್ ಹೇಳಿದ್ರು.. ಸದ್ಯ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಟೀಸರ್, ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸುತ್ತಿದೆ..Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.