ಸೋಶಿಯಲ್ ಮೀಡಿಯಾದಲ್ಲಿ 'ಕಿಸ್' ಚಿತ್ರದ 'ಶೀಲಾ ಸುಶೀಲಾ' ಹಾಗೂ 'ನೀನೆ ಮೊದಲು ನೀನೆ ಕೊನೆ' ಹಾಡುಗಳು ಸಾಕಷ್ಟು ಸದ್ದು ಮಾಡುತ್ತಿವೆ. ಸದ್ಯ ಕಳೆದೆರಡು ದಿನಗಳ ಹಿಂದೆಯಷ್ಟೆ ರಿಲೀಸ್ ಆಗಿರುವ ಬೆಟ್ಟೇಗೌಡ v/s ಚಿಕ್ಕಬೋರಮ್ಮ.. ಎಂಬ ಹಾಡು ಸಖತ್ ಸದ್ದು ಮಾಡುತ್ತಿದೆ. ವಿಶೇಷವೆಂದರೆ ಈ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ.
- " class="align-text-top noRightClick twitterSection" data="">
'ಕಿಸ್' ಚಿತ್ರಕ್ಕೆ 'ತುಂಟ ತುಟಿಗಳ ಆಟೋಗ್ರಾಫ್' ಎನ್ನುವ ಅಡಿ ಬರಹ ಇದೆ. ವಿ.ಹರಿಕೃಷ್ಣ ಅವರ ಸಂಗೀತ, ಗಿರೀಶ್ ಗೌಡ ಅವರ ಛಾಯಾಗ್ರಹಣ, ಡಾ.ಕೆ.ರವಿ ವರ್ಮ ಅವರ ಸಾಹಸ, ದೀಪು ಎಸ್ ಕುಮಾರ್ ಅವರ ಸಂಕಲನ ಮಾಡಿದ್ದಾರೆ.