ETV Bharat / sitara

ಗಣೇಶ್ ಗೀತಾ ಜೊತೆಯಾದ ಪವರ್ ಸ್ಟಾರ್..! - geetha film

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಡನ್ನ ಹಾಡಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್
author img

By

Published : Aug 21, 2019, 11:32 PM IST

ಗೀತಾ.. ಈ ಹೆಸರು ಕೇಳಿದಾಗ ಕರಾಟೆ ಕಿಂಗ್ ಶಂಕರ್ ನಾಗ್ ನೆನಪಾಗುತ್ತಾರೆ. ಇದೇ ಹೆಸರಲ್ಲಿ ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿನಿಮಾ ಟೀಸರ್‌ನಿಂದಲೇ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.

ಗೀತಾ ಸಿನಿಮಾ ಗೋಕಾಕ್ ಚಳವಳಿಯ ಕಥೆ ಹೊಂದಿದೆ. ಈ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜೊತೆಯಾಗಿದ್ದಾರೆ. ಪುನೀತ್, ಗಣೇಶ್ ಚಿತ್ರದಲ್ಲಿ ಆ್ಯಕ್ಟ್ ಮಾಡುತ್ತಿಲ್ಲ. ಬದಲಾಗಿ ಅಪ್ಪು ಒಂದು ಹಾಡನ್ನ ಹಾಡಿದ್ದಾರೆ. ಕನ್ನಡ ಕನ್ನಡ ಕನ್ನಡವೇ ಸತ್ಯ ಎಂಬ ಕನ್ನಡದ ಬಗೆಗಿನ ಜಾಗೃತಿ ಹಾಡನ್ನ ಪುನೀತ್ ರಾಜ್‍ಕುಮಾರ್ ಹಾಡಿದ್ದಾರೆ.

Puneeth Rajkumar Sang song for geetha film
ಗಣೇಶ್ ಗೀತಾ ಜೊತೆಯಾದ ಪವರ್ ಸ್ಟಾರ್..!

ಈ ಹಾಡು ಕನ್ನಡ ಹೋರಾಟಕ್ಕೆ ಸಂಬಂಧ ಪಟ್ಟಿದ್ದು, ನಿರ್ದೇಶಕ ಸಂತೋಷ್ ಆನಂದ್ ರಾಮ್ ಬರೆದಿದ್ದಾರೆ. ಅನೂಪ್ ರುಬೆನ್ಸ್ ಈ ಚಿತ್ರಕ್ಕೆ ಮ್ಯೂಸಿಕ್ ನೀಡಿದ್ದಾರೆ. ಪುನೀತ್ ಜೊತೆ ಗಣೇಶ್ ಕೂಡ ಹಾಡಿನ‌ ಕೊನೆಯ ಸಾಲುಗಳನ್ನ ಹಾಡಿದ್ದಾರೆ. ಗಣೇಶ್ ಜೋಡಿಯಾಗಿ ಪಾರ್ವತಿ ಅರುಣ್, ಶಾನ್ವಿ ಶ್ರೀವಾತ್ಸವ ಹಾಗೂ ಪ್ರಯಗಾ ಮಾರ್ಟಿನ್ ಹೀಗೆ ಮೂರು ಜನ ನಾಯಕಿಯರು ನಟಿಸಿದ್ದಾರೆ. ಈ ವರ್ಷದ ಎಂಡ್‌ನಲ್ಲಿ ಗೀತಾ ಸಿನಿಮಾ ತೆರೆಗೆ ಬರಲಿದೆ.

Puneeth Rajkumar Sang song for geetha film
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರ

Intro:ಗಣೇಶ್ ಗೀತಾ ಜೊತೆಯಾದ ಪವರ್ ಸ್ಟಾರ್!!

ಗೀತಾ..ಈ ಹೆಸ್ರು ಕೇಳಿದಾಗ ಕರಾಟೆ ಕಿಂಗ್ ಶಂಕರ್ ನಾಗ್ ನೆನಪಾಗುತ್ತಾರೆ..ಇದೇ ಹೆಸ್ರಲ್ಲಿ ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ ಆಕ್ಟ್ ಮಾಡುತ್ತಿರುವ ಸಿನಿಮಾ..ಟೀಸರ್ ನಿಂದಲೇ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಗೀತಾ ಸಿನಿಮಾ ಗೋಕಾಕ್ ಚಳುವಳಿಯ ಕಥೆ ಹೊಂದಿರುವ ಈ ಚಿತ್ರಕ್ಕೆ , ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜೊತೆಯಾಗಿದ್ದಾರೆ..ಹಾಗದ್ರೆ ಈ ರಾಜರತ್ನ ಈ ಸಿನಿಮಾದಲ್ಲಿ ಆಕ್ಟ್ ಮಾಡುತ್ತಿದ್ದಾರೆ ಅಂದುಕೊಂಡ್ರಾ, ನಿಮ್ಮ ಊಹೆ ತಪ್ಪು..ಪುನೀತ್ ಗಣೇಶ್ , ಚಿತ್ರದಲ್ಲಿ ಆಕ್ಟ್ ಮಾಡುತ್ತಿಲ್ಲ ಬದಲಾಗಿ, ಈ ಚಿತ್ರದಲ್ಲಿ ಯುವರತ್ನ ಒಂದು ಹಾಡನ್ನ ಹಾಡಿದ್ದಾರೆ..ಕನ್ನಡ ಕನ್ನಡ ಕನ್ನಡವೇ ಸತ್ಯ ಎಂಬ, ಕನ್ನಡದ ಬಗೆಗಿನ, ಜಾಗೃತಿ ಹಾಡನ್ನ ಪುನೀತ್ ರಾಜ್‍ಕುಮಾರ್ ಹಾಡನ್ನ ಹಾಡಿದ್ದಾರೆ..ಈ ಹಾಡು ಕನ್ನಡ ಹೋರಾಟಕ್ಕೆ ಸಂಬಂಧ ಪಟ್ಟ ಹಾಡು ಆಗಿದ್ದು, ನಿರ್ದೇಶಕ ಸಂತೋಷ್ ಆನಂದ್ ರಾಮ್ ಬರೆದಿದ್ದು, ಅನೂಪ್ ರುಬೆನ್ಸ್ ಈ ಚಿತ್ರಕ್ಕೆ ಮ್ಯೂಸಿಕ್ ನೀಡಿದ್ದಾರೆ..ಪುನೀತ್ ಗೆ ಗಣೇಶ್ ಕೂಡ, ಹಾಡಿನ‌ ಕೊನೆಯ ಪದಗಳನ್ನ ಹಾಡಿದ್ದಾರೆ.. ಈ ಸಂದರ್ಭದಲ್ಲಿ ನಿರ್ದೇಶಕ ವಿಜಯ್ ನಾಗೇಂದ್ರ, ಸಂಗೀತ ನಿರ್ದೇಶಕ ಅನೂಪ್ ರುಬೆನ್ಸ್ ಹಾಗು ಇಡೀ ಚಿತ್ರತಂಡ ಉಪಸ್ಥಿತಿ ಇದ್ರು.Body:.ಗಣೇಶ್ ಜೋಡಿಯಾಗಿ ಪಾರ್ವತಿ ಅರುಣ್, ಶಾನ್ವಿ ಶ್ರೀವಾತ್ಸವ ಹಾಗೂ ಪ್ರಯಗಾ ಮಾರ್ಟಿನ್ ಹೀಗೆ ಮೂರು ಜನ ನಾಯಕಿಯರು ಗಣಿ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ..ಈ ವರ್ಷದ ಎಂಡ್ ನಲ್ಲಿ ಗೀತಾ ಸಿನಿಮಾ ತೆರೆಗೆ ಬರಲಿದೆ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.