ETV Bharat / sitara

'ಮಾಯಾ ಬಜಾರ್'​​ನಲ್ಲಿ 'ನಟಸಾರ್ವಭೌಮ'ನ ಜಬರ್ದಸ್ತ್​​ ಡ್ಯಾನ್ಸ್​​​

ರಾಧಾಕೃಷ್ಣ ಅಭಿನಯದ ಮಾಯಾ ಬಜಾರ್​ ಸಿನಿಮಾದ ಟೈಟಲ್​​ ಸಾಂಗ್​ನಲ್ಲಿ ಪವರ್​ ಸ್ಟಾರ್​ ಪುನೀತ್​​ ರಾಜ್​ಕುಮಾರ್​ ಸಖತ್​​ ಸ್ಟೆಪ್​ ಹಾಕಿದ್ದಾರೆ.

puneeth dance in mayabazar movie
'ಮಾಯಾಬಜಾರ್'​​ನಲ್ಲಿ ಕುಣಿದು ಕುಪ್ಪಳಿಸಿದ್ದಾನೆ 'ನಟಸಾರ್ವಭೌಮ'
author img

By

Published : Jan 18, 2020, 10:41 AM IST

ಪಿಆರ್​ಕೆ ಪ್ರೊಡಕ್ಷನ್​​ನಲ್ಲಿ ಶ್ರೀಮತಿ ಅಶ್ವಿನಿ ಪುನೀತ್ ರಾಜ್​ಕುಮಾರ್ ನಿರ್ಮಾಣ ಮಾಡಿರುವ 'ಮಾಯಾ ಬಜಾರ್' ಸಿನಿಮಾವನ್ನು ರಾಧಕೃಷ್ಣ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಚಿತ್ರದ ಟೈಟಲ್ ಟ್ರಾಕ್ ಲಿರಿಕಲ್ ವಿಡಿಯೋವನ್ನು ಚಿತ್ರತಂಡ ರಿವೀಲ್ ಮಾಡಿದ್ದು, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಲಿರಿಕಲ್ ವಿಡಿಯೋವನ್ನು ಲಾಂಚ್ ಮಾಡಿದರು.

ಈ ಹಾಡಿನ ವಿಶೇಷ ಅಂದರೆ ಮಿಥುನ್ ಮುಕುಂದ ಕಂಪೋಸ್ ಮಾಡಿದ್ದು, ವಿಕಟಕವಿ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ಹಾಡಿಗೆ ಸೌತ್ ಇಂಡಿಯಾ ಲೆಜೆಂಡರಿ ಸಿಂಗರ್ ಎಸ್.ಪಿ.ಬಾಲಸುಬ್ರಮಣ್ಯಂ ದನಿಯಾಗಿದ್ದಾರೆ. ಮತ್ತೊಂದು ವಿಶೇಷತೆ ಅಂದ್ರೆ ಈ ಟೈಟಲ್​ ಸಾಂಗ್​ನಲ್ಲಿ ಪುನೀತ್​​ ಕಾಣಿಸಿಕೊಂಡಿದ್ದು, ಸಖತ್​ ಸ್ಟೆಪ್​ ಹಾಕಿದ್ದಾರೆ.

'ಮಾಯಾ ಬಜಾರ್'​​ನಲ್ಲಿ ಕುಣಿದು ಕುಪ್ಪಳಿಸಿದ್ದಾನೆ 'ನಟಸಾರ್ವಭೌಮ'

ಈ ಬಗ್ಗೆ ಮಾತನಾಡಿದ ಅಪ್ಪು, ಈ ಹಿಂದೆ ನನ್ನ ಬೆಟ್ಟದ ಹೂ ಚಿತ್ರದಲ್ಲಿ ಎಸ್​​ಪಿಬಿ ಮತ್ತು ನಾನು ಹಾಡಿದ್ದೆವು. ಅದಾದ ನಂತರ, ರಾಘಣ್ಣ, ಶಿವಣ್ಣನ ಚಿತ್ರಗಳಿಗೆ ಬಾಲಸುಬ್ರಹ್ಮಣ್ಯಂ ಹಾಡಿದ್ರು. ಅದ್ರೆ ನನ್ನ ಯಾವುದೇ ಚಿತ್ರಗಳಿಗೆ ಹಾಡಿರಲಿಲ್ಲ. ಈಗ ಎಸ್​​ಪಿಬಿ ನನ್ನ ಚಿತ್ರಕ್ಕೆ ಹಾಡಿರೋದು ನನ್ನ ಪುಣ್ಯ ಎಂದು ಸಂತಸ ವ್ಯಕ್ತಪಡಿಸಿದ್ರು.

ಸಿನಿಮಾದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್, ಸಾಧು ಕೋಕಿಲ, ವಸಿಷ್ಠ ಸಿಂಹ, ಅಚ್ಯುತ್ ರಾವ್, ರಾಜ್ ಬಿ. ಶೆಟ್ಟಿ, ಸುಧಾರಣಿ ಹಾಗೂ ಚೈತ್ರರಾವ್ ನಟಿಸಿದ್ದಾರೆ.

Intro:ಪಿ ಅರ್ ಕೆ ಪ್ರೊಡಕ್ಷನ್ ನಲ್ಲಿ , ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಣ ಮಾಡಿರು ಎರಡನೇ ಚಿತ್ರ "ಮಾಯಾಬಜಾರ್" ರಾಧಕೃಷ್ಣ ರೆಡ್ಡಿ ಚೊಚ್ಚಲ ನಿರ್ದೇಶನದಲ್ಲಿ
"ಮಾಯಾ ಬಜಾರ್" ಚಿತ್ರ ಮೂಡಿ ಬಂದಿದ್ದು, ಈಜಮಾನದ ಜನರಿಗೆ ಏನು ಬೇಕೋ ಅಂತಹ ಹೊಸತರದ ಕಂಟೆಂಟ್ ಅನ್ನು ನಿರ್ದೇಶಕ ರಾಧಕೃಷ್ಟ ರೆಡ್ಡಿ ಹೊತ್ತು ಬಂದಿದು, ಅದಕ್ಕೆ ಪೂರಕವೆಂಬಂತೆ " ಮಾಯಾ ಬಜಾರ್" ಚಿತ್ರದ ಟೈಟಲ್ ಟ್ರಾಕ್ ಲಿರಿಕಲ್ ವಿಡಿಯೋವನ್ನು ಚಿತ್ರತಂಡ ರಿವೀಲ್ ಮಾಡಿದ್ದು, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮಾಯಾಬಜಾರ್" ಚಿತ್ರದ ಲಿರಿಕಲ್ ವಿಡಿಯೋವನ್ನು ಲಾಂಚ್ ಮಾಡಿದರು. ಇನ್ನು ಈ ಹಾಡಿನ ವಿಶೇಷ ಅಂದರೆ ಮಿಥುನ್ ಮುಕುಂದು ಹಾಡನ್ನು ಕಂಪೋಸ್ ಮಾಡಿದ್ದು, ವಿಕಟಕವಿ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ಸೌತ್ ಇಂಡಿಯಾ ಲೆಜೆಂಡರಿ ಸಿಂಗರ್ ಎಸ್ ಪಿ ಬಾಲಸುಬ್ರಮಣ್ಯಂ ಫಸ್ಟ್ ಟೈಮ್ ಪುನೀತ್ ರಾಜ್ ಕುಮಾರ್ ಗೆ ಹಾಡಿದ್ದಾರೆ. ಆಗಂತ ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಬಣ್ಣ ಹಚ್ಚಿಲ್ಲ.ಬದಲಿಗೆ
ಮಯಬಜಾರ್ ಚಿತ್ರದ ಟೈಟಲ್ ಟ್ರ್ಯಾಕ್ ನಲ್ಲಿ ಪವರ್ ಸ್ಟಾರ್ ಸ್ಟೆಪ್ ಹಾಕಿದ್ದಾರೆ. ಹೌದು ಈ ಚಿತ್ರದ ವಿಶೇಷ ಹಾಡಿನಲ್ಲಿ ಅಪ್ಪು ಹೆಜ್ಜೆ ಹಾಕಿದ್ದು, ಫಸ್ಟ್ ಟೈಂ ಎಪಿಬಿ ಹಾಗೂ ಪವರ್ ಸ್ಟಾರ್ ಒಂದಾಗಿದ್ದಾರೆ.ಇನ್ನು ಈ ಕಾಂಬಿನೇಷನ್ ಗೆ ಸಂತಸ ವ್ಯಕ್ತಪಡಿಸಿದ ಪೋಸ್ಟರ್ ಪುನೀತ್ ರಾಜಕುಮಾರ್.ನನ್ನ ಬೆಟ್ಟದ ಹೂ ಚಿತ್ರದಲ್ಲಿ ಎಪಿಬಿ ಅವರು ಮತ್ತು ನಾನು ಹಾಡಿದ್ದೇವು.ಆದ್ರೆ ಅದಾದ ನಂತರ, ರಾಘಣ್ಣ ಶಿವಣ್ಣನ ಚಿತ್ರಗಳಿಗೆ ಬಾಲಸುಬ್ರಹ್ಮಣ್ಯಂ ಅವರು ಹಾಡಿದ್ರು. ಅದ್ರೆ ನನ್ನ ಯಾವುದೇ ಚಿತ್ರಗಳಿಗೆ ಹಾಡಿರಲಿಲ್ಲ ಈಗ ಎಸ್ ಪಿಬಿ ನನ್ನ ಚಿತ್ರಕ್ಕೆ ಹಾಡಿರೋದ ನನ್ನ ಪುಣ್ಯ ಎಂದು ಹೇಳುವ ಮೂಲಕ ದೊಡ್ಮನೆ ಮಗ ತಮ್ಮ ಸರಳತೆ ಮೆರೆದರು.

Body:ಅಲ್ಲದೆ ಮಾಯಾಬಜಾರ್ ಚಿತ್ರ ರಿಲೀಸ್ ಗೆ ರೆಡಿ ಇದ್ದು, ಸದ್ಯದಲ್ಲೇ ಸೆನ್ಸಾರ್ ಮುಗಿಸಿ ಮುಂದಿನ ತಿಂಗಳು ತೆರೆಮೆಲೆ ಬರಲಿದ್ದು.ಈ ಚಿತ್ರ ಸಂಪೂರ್ಣ ಮನರಂಜನೆಯ ಚಿತ್ರ ಎಂದು ಅಪ್ಪು ಹೇಳಿದ್ರು.ಇನ್ನು ಈ ಚಿತ್ರದಲ್ಲಿ ಸ್ಟಾರ್ ನಟರ ದಂಡೇ ಇದ್ದು.
ಬಹು ಭಾಷಾನಟ ಪ್ರಕಾಶ್ ರಾಜ್, ಸಾಧು ಕೋಕಿಲ,ವಶಿಷ್ಠ ಸಿಂಹ, ಅಚ್ಯುತ್ ರಾವ್, ರಾಜ್ ಬಿ ಶೆಟ್ಟಿ, ಸುಧಾರಣಿ,ಹಾಗೂ ಚೈತ್ರರಾವ್ ನಟಿಸಿದ್ದು, ಚಿತ್ರದಲ್ಲಿ ಪ್ರತಿಯೋಬ್ಬರ ಪಾತ್ರವೂ ತುಂಭಾ ಪ್ರಾಮುಖ್ಯತೆ ಹಾಗೂ ಹ್ಯೂಮರಸ್ ಆಗಿದ್ದು, ತುಂಭಾ ಹೊಸತನ ಎಂಬುದು ಎಲ್ಲ ಪಾತ್ರಳಲ್ಲೂ ಇದೆ ಎಂಬುದು ಚಿತ್ರತಂಡದ ಮಾತು. ಅಲ್ಲದೆ ಈ ಚಿತ್ರ ಪುನೀತ್ ರಾಜಕುಮಾರ್ ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬಂದಿದ್ದು.
ಚಿತ್ರದ ಮೇಲಿನ ನಿರೀಕ್ಷೆ ತುಂಬಾ ದೊಡ್ಡ ಮಟ್ಟದಲ್ಲಿ.ಈ ಚಿತ್ರ ಬಿಡಿಗಡೆಗೂ ಮುನ್ನವೇ ರಿಮೇಕ್ ರೈಟ್ಸ್ ಕೇಳ್ತಿದ್ದು, ನಮ್ಮ ಸಂಸ್ಥೆಯಲ್ಲಿ ಮೂಡಿ ಬಂದ ಮೊದಲ ಚಿತ್ರ" ಕವಲುದಾರಿ" ಚಿತ್ರದ ರೀತಿಯಲ್ಲೇವೀ ಚಿತ್ರವೂ ಬೇರೆ ಭಾಷೆಗೆ ರಿಮೇಕ್ ಆಗಲಿದೆ ಎಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೇಳಿದರು.

ಸತೀಶ ಎಂಬಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.