ETV Bharat / sitara

ಪವರ್​ ಸ್ಟಾರ್​ ಹುಟ್ಟುಹಬ್ಬ ಆಚರಿಸಲು ಸಜ್ಜಾದ ಅಭಿಮಾನಿಗಳು - ಪವರ್​ ಸ್ಟಾರ್ ಬರ್ತಡೇ

ಮಾರ್ಚ್ 17 ರಂದು ಪುನಿತ್ ರಾಜ್​​ಕುಮಾರ್ ಹುಟ್ಟುಹಬ್ಬವಾಗಿದ್ದು ಅಭಿಮಾನಿಗಳು ಪವರ್ ಸ್ಟಾರ್ ಬರ್ತಡೇ ಆಚರಿಸಲು ಕಾತರದಿಂದ ಕಾಯುತ್ತಿದ್ದಾರೆ. ಇದಕ್ಕಾಗಿ ಪುನೀತ್ ಅವರ ಕಾಮನ್ ಡಿಪಿಯನ್ನು ಅಭಿಮಾನಿಗಳು ಬಿಡುಗಡೆ ಮಾಡಿದ್ದಾರೆ.

ಪುನೀತ್ ರಾಜ್​​ಕುಮಾರ್
author img

By

Published : Mar 13, 2019, 9:06 PM IST

ಪವರ್​ಸ್ಟಾರ್ ಪುನೀತ್​​​​​​​​​​​​​​​​​​​​​​​​​ ರಾಜ್​ಕುಮಾರ್ ಹುಟ್ಟುಹಬ್ಬಕ್ಕೆ ನಾಲ್ಕು ದಿನಗಳಷ್ಟೇ ಬಾಕಿ ಇದ್ದು, ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಲು ಕಾತರದಿಂದ ಕಾಯುತ್ತಿದ್ದಾರೆ.

punnet
ಪುನೀತ್ ರಾಜ್​​ಕುಮಾರ್

ಮಾರ್ಚ್ 17 ರಂದು ಅಪ್ಪು ಹುಟ್ಟಿದ ದಿನ. ಅಷ್ಟರಲ್ಲೇ ರಾಜರತ್ನೋತ್ಸವ ಹೆಸರಲ್ಲಿ ಅಭಿಮಾನಿಗಳು ಈ ಯುವರತ್ನನ ಬರ್ತಡೇಯನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಬರ್ತಡೇ ಕುರಿತಂತೆ ಪೋಸ್ಟ್​​​​ಗಳು ಮತ್ತು ಕಾಮನ್ ಡಿಪಿ ರೆಡಿಯಾಗಿದೆ. ಅಭಿಮಾನಿಗಳು ಈ ರಾಜಕುಮಾರನ ಬರ್ತಡೇಗೆ ಸಖತ್ ಸಿಂಪಲ್ ಹಾಗೂ ಸ್ಟೈಲಿಷ್ ಆಗಿರುವ ಕಾಮನ್ ಡಿಪಿಯನ್ನು ರಿವೀಲ್ ಮಾಡಿದ್ದಾರೆ.

ಸದ್ಯ ಪುನೀತ್ ನಟಿಸಿರುವ ನಟಸಾರ್ವಭೌಮ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, ಇನ್ನೆರಡು ವಾರಗಳಲ್ಲಿ 50 ದಿನಗಳನ್ನು ಪೂರೈಸಲಿದೆ. ಹೀಗಾಗಿ ಚಿತ್ರತಂಡದವರು ಕೂಡಾ ವಿಶೇಷ ಗಿಫ್ಟ್​​​​​ ನೀಡುತ್ತಿದ್ದಾರೆ. ನಿರ್ದೇಶಕ ಪವನ್ ಒಡೆಯರ್, ಪುನೀತ್ ಹುಟ್ಟುಹಬ್ಬಕ್ಕೆಂದೇ ಹಾಡೊಂದನ್ನು ಬರೆದಿದ್ದು, ಆ ಹಾಡನ್ನು ಮಾರ್ಚ್​ 16ರ ಮಧ್ಯರಾತ್ರಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

Intro:Body:

Puneet birthday

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.