ETV Bharat / sitara

ಕೊರೊನಾ ವ್ಯಾಕ್ಸಿನ್​ ಡ್ರೈವ್​​ ಶ್ಲಾಘಿಸಿದ ಪ್ರಿಯಾಂಕ ಚೋಪ್ರಾ

author img

By

Published : Jan 17, 2021, 11:15 AM IST

ಬಾಲಿವುಡ್​ ನಟಿ ಹಾಗೂ ಯುನಿಸೆಫ್ ಗುಡ್‌ವಿಲ್ ರಾಯಭಾರಿಯಾಗಿರುವ ಪ್ರಿಯಾಂಕಾ ಚೋಪ್ರಾ ಭಾರತದ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಶ್ಲಾಘಿಸಿದ್ದಾರೆ.

ಕೊರೊನಾ ವ್ಯಾಕ್ಸಿನ್​ ಡ್ರೈವ್​​ ಶ್ಲಾಘಿಸಿದ ಪ್ರಿಯಾಂಕ ಚೋಪ್ರಾ
ಕೊರೊನಾ ವ್ಯಾಕ್ಸಿನ್​ ಡ್ರೈವ್​​ ಶ್ಲಾಘಿಸಿದ ಪ್ರಿಯಾಂಕ ಚೋಪ್ರಾ

ಇದೀಗ ದೇಶಾದ್ಯಂತ ಕೊರೊನಾ ವ್ಯಾಕ್ಸಿನ್​​ ವಿತರಣೆ ಬಗ್ಗೆ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾಲಿವುಡ್​ ನಟಿ ಹಾಗೂ ಯುನಿಸೆಫ್ ಗುಡ್‌ವಿಲ್ ರಾಯಭಾರಿಯಾಗಿರುವ ಪ್ರಿಯಾಂಕಾ ಚೋಪ್ರಾ ಭಾರತದ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಮ್ಮ ಟ್ವಿಟ್ಟರ್​​ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ, ಬೃಹತ್ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭಿಸಿರುವ ಭಾರತೀಯ ಅಧಿಕಾರಿಗಳು, ವೈದ್ಯಕೀಯ ಮತ್ತು ಆರೋಗ್ಯ ತಂಡಗಳಿಗೆ ಅಭಿನಂದನೆಗಳು. ಜನರನ್ನು ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವ ನಮ್ಮ ಕೊರೊನಾ ವಾರಿಯರ್ಸ್​​​ಗೆ ಎಂದೆಂದಿಗೂ ಕೃತಜ್ಞರಾಗಿರಬೇಕು ” ಎಂದು ಪ್ರಿಯಾಂಕಾ ಬರೆದಿದ್ದಾರೆ.

  • Bravo India! Congratulations to
    Indian authorities, medical & health teams for starting off the massive Covid vaccination drive. Forever grateful to our frontline heroes who have been risking their lives this past year to save others 🙏🏻 🇮🇳 https://t.co/VA56OzVLUy

    — PRIYANKA (@priyankachopra) January 16, 2021 " class="align-text-top noRightClick twitterSection" data=" ">

ಕೋವ್ಯಾಕ್ಸಿನ್​ ಬಗ್ಗೆ ಮಾತನಾಡಿರುವ ಕೆಂದ್ರ ಗೃಹ ಸಚಿವ ಅಮಿತ್​ ಶಾ, ಭಾರತದಲ್ಲಿ ತಯಾರಾಗಿರುವ ಕೊರೊನಾ ವ್ಯಾಕ್ಸಿನ್​ ಆತ್ಮ ನಿರ್ಭರ ಭಾರತಕ್ಕೆ ಹಿಡಿದ ಕೈಗನ್ನಡಿ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.