ETV Bharat / sitara

ಪೈಲ್ವಾನ್​ ಪೈರಸಿ ಹಿಂದಿದೆಯಂತೆ ಹಲವರ ಕೈವಾಡ: ಆರೋಪಿಗಳಿಗಾಗಿ ಬಲೆ ಬೀಸಿದ ಪೊಲೀಸರು - kicha sudeep

ಪೈಲ್ವಾನ್ ಸಿನಿಮಾ ಪೈರಸಿ‌ ಮಾಡಿದ ಆರೋಪಿ ರಾಕೇಶ್ ವಿರಾಟ್ ನನ್ನ ಈಗಾಗ್ಲೇ ಸಿಸಿಬಿ, ಸೈಬರ್ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ. ಹಾಗೆಯೇ ಈತನ ಹಿನ್ನೆಲೆ, ಈತನ ಹಿಂದೆ ಯಾರಾದ್ರು ಇದ್ದಾರ ಅನ್ನೋದ್ರ ತನಿಖೆ ಕೈಗೆತ್ತಿಕೊಂಡಿರುವ ಸೈಬರ್ ಪೊಲೀಸರಿಗೆ ಹಲವಾರು ರೋಚಕ ಕಹಾನಿಗಳು ಬೆಳಕಿಗೆ ಬಂದಿವೆ.

ಫೈಲ್ವಾನ್​ ಪೈರಸಿ ಪ್ರಕರಣ : ಆರೋಪಿಗಳ ಬೆನ್ನು ಬಿದ್ದ ಪೊಲೀಸರು...!
author img

By

Published : Sep 23, 2019, 7:05 PM IST

ಪೈಲ್ವಾನ್ ಸಿನಿಮಾ ಪೈರಸಿ‌ ಮಾಡಿದ ಆರೋಪಿ ರಾಕೇಶ್ ವಿರಾಟ್ ನನ್ನ ಈಗಾಗ್ಲೇ ಸಿಸಿಬಿ, ಸೈಬರ್ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ. ಹಾಗೆಯೇ ಈತನ ಹಿನ್ನೆಲೆ, ಈತನ ಹಿಂದೆ ಯಾರಾದ್ರು ಇದ್ದಾರ ಅನ್ನೋದ್ರ ತನಿಖೆ ಕೈಗೆತ್ತಿಕೊಂಡಿರುವ ಸೈಬರ್ ಪೊಲೀಸರಿಗೆ ಹಲವಾರು ರೋಚಕ ಕಹಾನಿಗಳು ಬೆಳಕಿಗೆ ಬಂದಿವೆ.

ರಾಕೇಶ್, ದರ್ಶನ್ ಅಭಿಮಾನಿಯಾಗಿದ್ದು ಈತ ತಾನು ಫೇಸ್​​ ಬುಕ್ ನಲ್ಲಿ ದರ್ಶನ್ ಅಭಿಮಾನಿ ಎಂದು ಸ್ಟೇಟಸ್ ಹಾಕಿಕೊಂಡಿದ್ದ. ಹೀಗಾಗಿ ಇದರ ಜಾಡು ಹಿಡಿದ ಸೈಬರ್ ಪೊಲೀಸರಿಗೆ ಪೈಲ್ವಾನ್ ಪೈರಸಿ ಹಿಂದೆ ಹಲವರ ಕೈವಾಡ ಇರುವುದು ಗೊತ್ತಾಗಿದೆ.

ಹೀಗಾಗಿ ಇದರ ಜಾಡು ಹಿಡಿದ ಸೈಬರ್ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಸೈಬರ್ ಮೂಲಗಳ ಪ್ರಕಾರ ರಾಕೇಶ್ ವಿರಾಟ್ ಜೊತೆ ಹಲವಾರು ಮಂದಿ ಸಿನಿಮಾ ಪೈರಸಿ ಮಾಡಿರುವ ಸಾಧ್ಯತೆ ಇದ್ದು ಅವರಿಗಾಗಿ ಹುಡುಕಾಟ ನಡೆಸಲಾಗಿದೆ ಎಂದಿದ್ದಾರೆ.

ಇನ್ನು ಕಳೆದ 12 ರಂದು ಪಂಚಭಾಷೆಗಳಲ್ಲಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಸುಮಾರು 3 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆಕಂಡಿತ್ತು. ಅಲ್ಲದೆ ಸಿನಿಮಾ ಬಿಡುಗಡೆಯ ದಿನವೇ ಪೈರಸಿಯಾಗಿತ್ತು. ಹೀಗಾಗಿ ಚಿತ್ರದ ನಿರ್ಮಾಪಕಿ ಸ್ವಪ್ನ ಕೃಷ್ಣ‌ ಆರೋಪಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು.

Intro:ಫೈಲ್ವಾನ್ ಚಿತ್ರದ ಪೈರಾಸಿ ಹಿಂದೆ ಬಿದ್ದ ಸೈಬರ್ ಟೀಂ

ಫೈಲ್ವಾನ್ ಸಿನಿಮಾ ಪೈರಸಿ‌ ಮಾಡಿದ ಆರೋಪಿ ರಾಕೇಶ್ ವಿರಾಟ್ ನನ್ನ ಈಗಾಗ್ಲೇ ಸಿಸಿಬಿ ಸೈಬರ್ ಪೊಲೀಸರು ಖೆಡ್ಡಾಕ್ಕೆ ಕೆಡವುದರಲ್ಲಿ ಯಶಸ್ವಿಯಾಗಿದ್ದರು. ಹಾಗೆ ಈತನ ಹಿನ್ನೆಲೆ ಹಾಗೆ ಈತನ ಹಿಂದೆ ಯಾರಾದ್ರು ಇದ್ದಾರ ಅನ್ನೋದ್ರ ತನಿಕೆ ಕೈಗೆತ್ತಿಕೊಂಡಿರುವ ಸೈಬರ್ ಪೊಲೀಸರಿಗೆ ಹಲವಾರು ರೋಚಕ ಕಹಾನಿಗಳು ಬೆಳಕಿಗೆ ಬಂದಿದೆ.

ರಾಕೇಶ್ ವಿರಾಟ್ ದರ್ಶನ್ ಅಭಿಮಾನಿಯಾಗಿದ್ದು ತನ್ನ ಫೇಸ್ಬುಕ್ ನಲ್ಲಿ ಕೂಡ ದರ್ಶನ್ ಅಭಿಮಾನಿ ಎಂದು ಸ್ಟೇಟಸ್ ಹಾಕಿಕೊಂಡಿದ್ದ. ಹೀಗಾಗಿ ಇದ್ರ ಜಾಡು ಹಿಡಿದ ಸೈಬರ್ ಪೊಲೀಸರಿಗೆ ಫೈಲ್ವಾನ್ ಸಿನಿಮಾವನ್ನ ಹಲವಾರು ಮಂದಿ ಫೈರಸಿ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಹೀಗಾಗಿ ಇದರ ಜಾಡು ಹಿಡಿದ ಸೈಬರ್ ತಂಡ ಪೈರಾಸಿ‌ಮಾಡಿದ ವ್ಯಕ್ತಿ ಬೆಳಗಾವಿ ಹೀಗೆ ಬೇರೆ ಬೇರೆ ಕಡೆಗಳಲ್ಲಿ ಲೋಕೆಷನ್ ತೋರಿಸ್ತಿದ್ದು. ಈ ಲೋಕೆಷನ್ ನಲ್ಲಿ ಇರುವ ಆರೋಪಿಯ ಪತ್ತೆ ಹಚ್ಚಲು ಸೈಬರ್ ಪೊಲೀಸರು ಮುಂದಾಗಿದ್ದಾರೆ. ಸೈಬರ್ ಮೂಲಗಳ ಪ್ರಕಾರ ರಾಕೇಶ್ ವಿರಾಟ್ ಜೊತೆ ಹಲವಾರು ಮಂದಿ ಸಿನಿಮಾ ಪೈರಸಿ ಮಾಡಿರುವ ಸಾದ್ಯತೆ ಇದ್ದು ಅವರಿಗೆ ಹುಡುಕಾಟ ನಡೆಸಲಾಗಿದೆ ಎಂದಿದ್ದಾರೆ..

ಕಳೆದ ೧೨ ರಂದು ಪಂಚಭಾಷೆಗಳಲ್ಲಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ೩ ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆಕಂಡಿತ್ತು
ಚಿತ್ರ ಬಿಡುಗಡೆಯ ದಿನವೇ ಪೈರಸಿಯಾಗಿತ್ತು ಹೀಗಾಗಿ ಚಿತ್ರದ ನಿರ್ಮಾಪಕಿ ಸ್ವಪ್ನಕೃಷ್ಣ‌ ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾವನ್ನ ಪೈರಸಿ ಮಾಡಿ ಹರಿಬಿಟ್ಟಿದ್ದಾರೆ ಎಂದು ಸೈಬರ್ ಕ್ತೈಂ ಪೊಲೀಸರಿಗೆ ದೂರು ನೀಡಿದ್ದರು.Body:KN_BNG_9_PILAWN_7204498Conclusion:KN_BNG_9_PILAWN_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.